ETV Bharat / state

ಬಿಎಸ್​ವೈ ವಿಡಿಯೋ ಲೀಕ್ ಮಾಡಿದ್ದ್ಯಾರು: ಸಚಿವ ಸಿ ಟಿ ರವಿ ಪ್ರತಿಕ್ರಿಯೆ ಏನು? ​ - ಲೆಟೆಸ್ಟ್ ಹೊಸಪೇಟೆ ಸುದ್ದಿ

ಮೂಢನಂಬಿಕೆ, ಮೌಢ್ಯತೆಯನ್ನು ಹಿಟ್ಟುಕೊಂಡು ನಾವು ರಾಜಕಾರಣ ಮಾಡುವುದಿಲ್ಲ, ಅದೇನಿದ್ರು ಕಾಂಗ್ರೆಸ್ ಪಕ್ಷದವರ ಕೆಲಸವೆಂದು ಹಂಪಿಯಲ್ಲಿಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟಾಂಗ್​ ನೀಡಿದ್ದಾರೆ.

ಆಂಜನ ಹಚ್ಚುವುದು ಕಾಂಗ್ರೆಸ್ ಪಕ್ಷ ಬಿ.ಜೆ.ಪಿ.ಅಲ್ಲ: ಸಚಿವ ಸಿ.ಟಿ.ರವಿ ಟಾಂಗ್
author img

By

Published : Nov 5, 2019, 9:16 PM IST

ಹೊಸಪೇಟೆ: ಮೂಢನಂಬಿಕೆ, ಮೌಢ್ಯತೆಯನ್ನು ಇಟ್ಟುಕೊಂಡು ನಾವು ರಾಜಕಾರಣ ಮಾಡುವುದಿಲ್ಲ, ಅದೇನಿದ್ರು ಕಾಂಗ್ರೆಸ್ ಪಕ್ಷದವರ ಕೆಲಸವೆಂದು ಹಂಪಿಯಲ್ಲಿಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಟಾಂಗ್​ ನೀಡಿದ್ದಾರೆ.

ಆಂಜನ ಹಚ್ಚುವುದು ಕಾಂಗ್ರೆಸ್ ಪಕ್ಷ ಬಿ.ಜೆ.ಪಿ.ಅಲ್ಲ: ಸಚಿವ ಸಿ.ಟಿ.ರವಿ ಟಾಂಗ್

ಇಂದು ಸಂಜೆ ಐತಿಹಾಸಿಕ ಹಂಪಿಗೆ ಭೇಟಿ ನೀಡಿದ್ದ ಅವರು, ಯಡಿಯೂರಪ್ಪನವರ ಆಡಿಯೋ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಬಿ.ಎಸ್. ಯಡಿಯೂರಪ್ಪನವರು ಸರ್ವಾನುಮತದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಆಂಜನ ಹಚ್ಚುವ ಕೆಲಸವೇನಿದ್ದರೂ, ಕಾಂಗ್ರೆಸ್​ನವರದ್ದು. ಆಡಿಯೋ ಪ್ರಕರಣ ನ್ಯಾಯಾಲಯದಲ್ಲಿದೆ. ತನಿಖೆ ನಡೆಯುತ್ತಿದೆಯೆಂದು ಪ್ರತಿಕ್ರಿಯಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ‌ ರವಿ ಸ್ಟಡಿ ಟೂರ್ ಯೋಜನೆ ಹಾಕಿಕೊಂಡಿದ್ದಾರೆ. ಗಂಗಾವತಿ ತಾಲೂಕಿನ ಆಂಜನೇಯ ದೇವರ ದರ್ಶನವನ್ನು ಪಡೆದು, ಸಂಜೆ ಸಮಯಕ್ಕೆ ಐತಿಹಾಸಿಕ ಹಂಪಿಗೆ ಭೇಟಿ ನೀಡಿದ್ದರು. ವಿಜಯನಗರ ಸಾಮ್ರಾಜ್ಯವು ವಿಶ್ವ ಮಟ್ಟದ ಪ್ರವಾಸೋದ್ಯಮ ಸ್ಥಳವಾಗಿರುವುದರಿಂದ ಇಲ್ಲಿನ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದೇವೆ. ಹಂಪಿಯ ಉತ್ಸವ ಹಾಗೂ ಆನೆಗೊಂದಿಯ ಉತ್ಸವ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ ಎಂದರು.

ಇನ್ನು, ಪ್ರವಾಸೋದ್ಯಮ ಸಚಿವನಾಗಿ ನಾನು ಎಲ್ಲ ರೀತಿಯ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತೇನೆ. ಜಿಲ್ಲಾಧಿಕಾರಿ ಜೊತೆಗೆ ಚರ್ಚೆ ಮಾಡಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಡುತ್ತೇನೆಂದು ಹೇಳಿದರು.

Intro: ಆಂಜನ ಹಚ್ಚುವುದು ಕಾಂಗ್ರೆಸ್ ಪಕ್ಷ ಬಿ.ಜೆ.ಪಿ.ಅಲ್ಲ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ
ಹೊಸಪೇಟೆ : ತಾಲೂಕಿನ ಹಂಪಿಯಲ್ಲಿಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಿರುಪಾಕ್ಷ ದೇವಸ್ಥಾನಲ್ಲಿ ವಿರುಪಾಕ್ಷ ದೇವರು ಹಾಗು ಭುವನೇಶ್ವರಿ ದೇವಿ ದರ್ಶನವನ್ನು‌ಪಡೆದರು.

Body: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ‌ ರವಿ ಸ್ಟಡಿ ಟೂರ್ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಗಂಗಾವತಿ ತಾಲೂಕಿನ ಆಂಜನೇಯ ದೇವರ ದರ್ಶನವನ್ನು ಪಡೆದು. ಸಾಯಂಕಾಲದ ಸಮಯಕ್ಕೆ ಐತಿಹಾಸಿಕ ತಾಣಕ್ಕೆ ಬೇಟಿ ನೀಡಿದರು.
ವಿಜಯ ನಗರ ಸಾಮ್ರಾಜ್ಯವು ವಿಶ್ವ ಮಟ್ಟದ ಪ್ರವಾಸೋದ್ಯಮ ಸ್ಥಳವಾಗಿರುವುದರಿಂದ ಇಲ್ಲಿನ ಅಭಿವೃದ್ಧಿಯ ಕಡೆಗೆ ಗಮನ ಹರಿಸಿದ್ದೇವೆ. ಹಂಪಿಯ ಉತ್ಸವ ಹಾಗೂ ಆನೆಗೊಂದಿಯ ಉತ್ಸವ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ ಎಂದರು. ಹಂಪಿಯು ಹಿಂದೂ ಧರ್ಮ ದೇವಾಲಯವಾಗಿದೆ. ಹಿಂದೂಗಳು ಎಲ್ಲರನ್ನು ಪ್ರೀತಿ ಮತ್ತು ಸ್ನೇಹದ ಭಾವನೆಗಳಿಂದ ಒಪ್ಪಿಕೊಳ್ಳುತ್ತಾರೆ. ಎಂದು‌ ಮಾತನಾಡಿದರು.
ಪ್ರವಾಸೋದ್ಯಮ ಸಚಿವನಾಗಿ ನಾನು ಎಲ್ಲ ರೀತಿಯ ಅಭಿವೃದ್ದಿಯ ಕಡೆಗೆ ಗಮನವನ್ನು ಹರಿಸುತ್ತೇನೆ . ಜಿಲ್ಲಾಧಿಕಾರಿಯ ಜೊತೆಗೆ ಚರ್ಚೆಯನ್ನು‌ ಮಾಡಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಡುತ್ತೇನೆ ಎಂದು ಹೇಳಿದರು.
ಬಿ.ಎಸ್ ಯಡಿಯೂರಪ್ಪ ನವರು ಸರ್ವಾನು ಮತದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಮುಡನಂಬಿಕೆ ಮೌಢ್ಯತೆಯನ್ನು ಹಿಟ್ಟುಕೊಂಡುಬನಾವು ರಾಜಕಾರ ಮಾಡುವುದಿಲ್ಲ ಅದು ಎನಿದ್ರು? ಕಾಂಗ್ರೆಸ್ ಪಕ್ಷದವರ ಕೆಲಸ ಎಂದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ ,ಮುನಿಯಪ್ಪನ ಅವರು ನಾಯಕತ್ವದಲ್ಲಿ ಗೊಂದಲ ಉಂಟಾಗಿತ್ತು. ನಮ್ಮ ಮುಖ್ಯ ಮಂತ್ರಿ ಯಡಿಯೂರಪ್ಪ ನವರು ಆಡಿಯೋ ಪ್ರಕಾರಣ ನ್ಯಾಯಾಲಯದಲ್ಲಿದೆ ತನಿಖೆ ನಡೆಯುತ್ತಿದೆ ಎಂದು ಮಾತನಾಡಿದರು.

Conclusion:KN_HPT_4_ TOURISM _MINISTER_C.T.RAVI_ SPEECH
ETV Bharat Logo

Copyright © 2025 Ushodaya Enterprises Pvt. Ltd., All Rights Reserved.