ETV Bharat / state

ನಾಳೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ : ಎಲೆಕ್ಷನ್​ ಡ್ಯೂಟಿಗೆ ನಿಯೋಜನೆಗೊಂಡಿರುವ 14 ಮಂದಿಗೆ ಕೊರೊನಾ

ಬಳ್ಳಾರಿ ಮಹಾನಗರ ಪಾಲಿಕೆಗೆ ನಾಳೆ ಮತದಾನ ನಡೆಯಲಿದ್ದು, ಚುನಾವಣಾ ಕಾರ್ಯಕ್ಕೆ ನೇಮಿಸಿರುವ 14 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಇತರರಿಗೂ ಆತಂಕ ಶುರುವಾಗಿದೆ.

Corona for the 14 people who are hired for election duty
ಎಲೆಕ್ಷನ್​ ಡ್ಯೂಟಿಗೆ ನೇಮಕವಾಗಿರುವ 14 ಮಂದಿಗೆ ಕೊರೊನಾ
author img

By

Published : Apr 26, 2021, 4:48 PM IST

ಬಳ್ಳಾರಿ: ನಾಳೆ ಇಲ್ಲಿನ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಾಸ್ಟರಿಂಗ್ ಕಾರ್ಯ ನಡೆಯುತ್ತಿದೆ. ಆದರೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿರುವುದು ಆತಂಕ ಮೂಡಿಸಿದೆ.

ಎಲೆಕ್ಷನ್​ ಡ್ಯೂಟಿಗೆ ನಿಯೋಜನೆಗೊಂಡಿರುವ 14 ಮಂದಿಗೆ ಕೊರೊನಾ

14 ಜನ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ. ಮೊದಲು ಥರ್ಮಾ ಮೀಟರ್ ಚೆಕ್ ಮಾಡಲಾಗುತ್ತಿದ್ದು, ಸ್ವಲ್ಪ ಅನುಮಾನ ಬಂದ್ರೂ ಸಹ ಕೊರೊನಾ ಟೆಸ್ಟ್​ಗೆ ಶಿಫಾರಸು ಮಾಡಲಾಗುತ್ತಿದೆ.

ಈ ವೇಳೆ 14 ಮಂದಿ ಸಿಬ್ಬಂದಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಮೇ 14ರ ವರೆಗೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.