ETV Bharat / state

ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದ ಕಾಂಗ್ರೆಸ್​... ಯಾಕೆ ಅಂತೀರಾ?

ಕೇಂದ್ರ ಸರ್ಕಾರದ ಜನವಿರೋದಿ ಆರ್ಥಿಕ ನೀತಿ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ನಗರದ ರಾಯಲ್ ವೃತ್ತದ ಬಳಿ ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹಿಸಿ  ಪ್ರತಿಭಟನೆ ಮಾಡಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ
author img

By

Published : Nov 13, 2019, 4:25 PM IST

ಬಳ್ಳಾರಿ : ಕೇಂದ್ರ ಸರ್ಕಾರದ ಜನವಿರೋದಿ ಆರ್ಥಿಕ ನೀತಿ ವಿರೋದಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ನಗರದ ರಾಯಲ್ ವೃತ್ತದ ಬಳಿ ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದ್ದಾರೆ

ಕಾಂಗ್ರೆಸ್ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರ ದೇಶದ ಸಮಸ್ಯೆಗಳನ್ನು ತೆರೆಮರೆಗೆ ಸರಿಸಲು ಜನರೊಂದಿಗೆ ಭಾವನಾತ್ಮಕ ವಿಚಾರವಾಗಿ ಕಾಲಹರಣ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್ ಉಗ್ರಪ್ಪ ದೂರಿದರು.

ಜಿಡಿಪಿ‌ದರ ಕುಸಿತವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ. ಹಸಿವಿನಿಂದ ಜನ ನರಳುತ್ತಿದ್ದಾರೆ, ಇಷ್ಟೆಲ್ಲಾ ಆದರೂ ಕೇಂದ್ರ ಎಚ್ಚೆತ್ತುಕೊಂಡಿಲ್ಲ, ಜಿಲ್ಲೆ ಹಾಗೂ ರಾಜ್ಯದಲ್ಲಿ ಪ್ರವಾಹ ಹೆಚ್ಚಾಗಿದೆ. ಈವರೆಗೆ ರೈತರಿಗೆ ಮತ್ತು ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ‌ ಎಂದರು.

ಪ್ರತಿಭಟನೆಯಲ್ಲಿ ವನಜಾಕ್ಷಿ ಪಾಟೀಲ್, ಜಿ.ಎಸ್ ಆಂಜನೇಯಲು, ಸೇರಿದಂತೆ ಇತರರು ಇದ್ದರು

Intro:Body:

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಧರಣಿ.
ನರೇಂದ್ರ ಮೋದಿ ಪ್ರತಿಕೃತಿ ದಹನ.

ಜನವಿರೋಧಿ ಆರ್ಥಿಕ ನೀತಿ ವಿರೋಧಿ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ನಗರದ ರಾಯಲ್ ವೃತ್ತದಲ್ಲಿ ನರೇಂದ್ರ ಮೋದಿ ಅವರ ಪ್ರತಿಕೃತಿ ಧಹನ ಮಾಡಿ, ಸಂವಿಧಾನ ವಿರೋದಿ ಬಿಜೆಪಿ ಸರಕಾರ ಎಂದು ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರ ದೇಶದ ಸಮಸ್ಯೆಗಳನ್ನು ತೆರೆಮರೆಗೆ ಸರಿಸಲು ಜನರೊಂದಿಗೆ ಭಾವನಾತ್ಮಕ ವಿಚಾರವಾಗಿ ಕಾಲಹರಣ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ದೂರಿದರು.

ಜಿಡಿಪಿ‌ದರ ಕುಸಿತವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ. ಹಸಿವಿನಿಂದ ನರಳುತ್ತಿರುವ ದೇಶವಾಗಿ ಸಮೀಕ್ಷೆಯಲ್ಲಿ ಹೊರಬಿದ್ದಿದೆ‌. ಇಷ್ಟೆಲ್ಲಾ ಆದರೂ ಕೇಂದ್ರ ಎಚ್ಚೆತ್ತುಕೊಂಡಿಲ್ಲ. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಪ್ರವಾಹ ಹೆಚ್ಚಾಗಿದೆ. ಈವರೆಗೆ ರೈತರಿಗೆ ಮತ್ತು ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ‌ ಎಂದುರು.

ಸರ್ಕಾರ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದರು.

Conclusion:ಈ ಪ್ರತಿಭಟನೆಯಲ್ಲಿ ವನಜಾಕ್ಷಿ ಪಾಟೀಲ್, ಜಿ.ಎಸ್ ಆಂಜನೇಯಲು, ಶಿವಯೋಗಿ, ಬೆಣಕಲ್ ಬಸವರಾಜ್ .ಅಸುಂಡಿ ಹೊನ್ನೂರಪ್ಪ (ವಂಡ್ರಿ) ಅಸುಂಡಿ ನಾಗರಾಜ್ ಗೌಡ, ವೆಂಕಟೇಶ್ ಹೆಗ್ಗಡೆ, ಅಯಾಜ್ ಅಹ್ಮದ್ , ಅರ್ಜುನ್ ಹೆಗಡೆ , ವಿ. ಅರುಣ್ ಕುಮಾರ್,ಸಿದ್ದು ಹಳ್ಳೇಗೌಡ , ಬಿ.ಎಂ ಪಾಟೀಲ್, ಯತೀಂದ್ರ ಇನ್ನಿತರರು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.