ETV Bharat / state

ಜೂನ್ 1 ರಿಂದ 7 ರವರೆಗೆ ಬಳ್ಳಾರಿ, ವಿಜಯನಗರ ಸಂಪೂರ್ಣ ಲಾಕ್ : 2 ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಜೂನ್ 1 ರಿಂದ ಲಾಕ್ ಡೌನ್ ಇರಲಿದ್ದು, ಎರಡು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

Lockdown in Bellary
ಬಳ್ಳಾರಿ ಲಾಕ್​ ಡೌನ್
author img

By

Published : May 29, 2021, 2:24 PM IST

ಬಳ್ಳಾರಿ: ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರದಂದು (ಮೇ 31 ಮತ್ತು ಜೂನ್ 1ರಂದು) ಅಗತ್ಯ ವಸ್ತುಗಳ‌ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ತಿಳಿಸಿದ್ದಾರೆ.

ಮೇ 31 ಮತ್ತು ಜೂನ್ 1 ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. 12 ಗಂಟೆಯ ನಂತರ ಲಾಕ್ ಡೌನ್ ಶುರುವಾಗಲಿದ್ದು, ಜೂನ್ 7 ರವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲ್ಲಿದೆ ಡಿಸಿ ಹೇಳಿದ್ದಾರೆ.

Lockdown in Bellary
ಜಿಲ್ಲಾಧಿಕಾರಿಗಳ ಆದೇಶ ಪ್ರತಿ

ಓದಿ : ಮನೆ ಬಾಗಿಲಿಗೆ ಹಣ್ಣು, ತರಕಾರಿ ತಂದು ಕೊಡುತ್ತೆ ಹಾಪ್‌ಕಾಮ್ಸ್‌!!

ಲಾಕ್​ ಡೌನ್ ವೇಳೆ ಮೆಡಿಕಲ್ , ಹಾಲು ಪೂರೈಕೆ ಸೇರಿದಂತೆ ಅಗತ್ಯ ಸೇವೆಗಳಿಗೆ ಅವಕಾವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.