ETV Bharat / state

ಹಂಪಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ: ವಿಜಯನಗರ ಸಾಮ್ರಾಜ್ಯ ವೈಭವ ಬಣ್ಣಿಸಿದ ಸಿಎಂ

author img

By

Published : Jan 10, 2020, 11:44 PM IST

ವಿಜಯನಗರ ಸಾಮ್ರಾಜ್ಯದ ಗತಕಾಲವು ಒಂದು ರೀತಿಯಲ್ಲಿ ಸ್ವರ್ಗದಂತಿರುತ್ತಿತ್ತು ಎಂದು ಸಿಎಂ ಯಡಿಯೂರಪ್ಪ ವರ್ಣಿಸಿದ್ದಾರೆ.

CM Yadiyurappa, CM Yadiyurappa talk about Kingdom of Vijayanagar, Yadiyurappa talk about Vijayanagar in Hampi festival, Hampi festival, Hampi festival news, Hampi festival latest news, ಸಿಎಂ ಯಡಿಯೂರಪ್ಪ, ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಿಎಂ ಯಡಿಯೂರಪ್ಪ ಮಾತು, ಹಂಪಿ ಉತ್ಸವದಲ್ಲಿ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಿಎಂ ಯಡಿಯೂರಪ್ಪ ಮಾತು, ಹಂಪಿ ಉತ್ಸವ, ಹಂಪಿ ಉತ್ಸವ ಸುದ್ದಿ,
ವಿಜಯನಗರ ಸಾಮ್ರಾಜ್ಯ ಸ್ವರ್ಗದಂತಿರುತ್ತಿತ್ತು

ಬಳ್ಳಾರಿ: ವಿಜಯನಗರ ಸಾಮ್ರಾಜ್ಯದ ಗತಕಾಲವು ಒಂದು ರೀತಿಯಲ್ಲಿ ಸ್ವರ್ಗದಂತಿರುತ್ತಿತ್ತು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಣ್ಣಿಸಿದ್ದಾರೆ.

ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಚರಿತ್ರೆ ಹಂಪಿಯ ಗತಕಾಲದ ವೈಭವವನ್ನು ಸಾರುತ್ತೆ. ಈ ನಾಡಿನ ಕಲೆ, ಸಂಗೀತ, ಸಾಹಿತ್ಯ, ವಾಸ್ತುಶಿಲ್ಪ ಹಾಗೂ ವಿಜಯನಗರ ಆಳ್ವಿಕೆಯ ಕಾಲದಲ್ಲಿ ಉತ್ತುಂಗ ಸ್ಥಿತಿಯಲ್ಲಿತ್ತು ಎಂದರು.

'ವಿಜಯನಗರ ಸಾಮ್ರಾಜ್ಯ ಸ್ವರ್ಗದಂತಿರುತ್ತಿತ್ತು'

ನೀರಿನ ಸಮಸ್ಯೆ, ರೈತರ ಬೆಳೆಗೆ ಬೆಂಬಲ ಬೆಲೆ, ಮಾರ್ಚ್ ವೇಳೆಗೆ ಅನ್ನದಾತರಿಗೆ ಕೆಲ ಯೋಜನೆಗಳು ಅನುಷ್ಠಾನ, ಸುಧಾಮೂರ್ತಿ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಅನುದಾನ ‌ಮೀಸಲಿರಿಸಲು‌ ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದರು.

ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ಆನಂದ್ ಸಿಂಗ್, ಸೋಮಶೇಖರ ರೆಡ್ಡಿ, ಸಚಿವರಾದ ಸಿ.ಟಿ.ರವಿ, ಶ್ರೀರಾಮುಲು, ಎಂಪಿಗಳಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಎಂಎಲ್​ಸಿಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಸೇರಿದಂತೆ ಇತರರಿದ್ದರು.

Intro:ವಿಜಯನಗರ ಸಾಮ್ರಾಜ್ಯ ಸ್ವರ್ಗದಂತಿರುತ್ತಿತ್ತು: ಮುಖ್ಯಮಂತ್ರಿ ಬಿಎಸ್ ವೈ
ಬಳ್ಳಾರಿ: ವಿಜಯನಗರ ಸಾಮ್ರಾಜ್ಯದ ಗತಕಾಲವು ಒಂದು ರೀತಿಯಲ್ಲಿ ಸ್ವರ್ಗದಂತಿರುತ್ತಿತ್ತು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವ್ರು ಬಣ್ಣಿಸಿದ್ದಾರೆ.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿ, ಈ ಭಾರತದ ಚರಿತ್ರೆಯಲಿ ವಿಜಯನಗರ ನಗರ ಸಾಮ್ರಾಜ್ಯದ ಉಜ್ವಲ ವೈಭವತೆ. ಆ ವೈಭವ ವು ಹಂಪಿಯ ಗತಕಾಲದ ವೈಭವವನ್ನು ಸಾರುತ್ತೆ. ಈ ನಾಡಿನ ಕಲೆ, ಸಂಗೀತ, ಸಾಹಿತ್ಯ, ವಾಸ್ತುಶಿಲ್ಪ ಹಾಗೂ ವಿಜಯನಗರ ಆಳ್ವಿಕೆ ಮಹತ್ತರ ಪಡೆದಿತ್ತು.
ನೀರಾವರಿ ಯೋಜನೆ ಎರಡು ವರ್ಷ ನೀರಿನ ಸಮಸ್ಯೆ. ರೈತರ ಬೆಳೆಗೆ ಬೆಂಬಲ ಬೆಲೆ.
Body:ಮಾರ್ಚ್ ವೇಳೆಗೆ ಅನ್ನದಾತರಿಗೆ ಕೆಲ ಯೋಜನೆ ಅನುಷ್ಠಾನ. ಸುಧಾಮೂರ್ತಿ ಅಧ್ಯಕ್ಷತೆಯಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಅನುದಾನ ‌ಮೀಸಲಿರಿಸಲು‌ ನಿರ್ಧರಿಸಲಾಗಿದೆ ಎಂದ್ರು.
ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ಆನಂದಸಿಂಗ್, ಸೋಮಶೇಖರರೆಡ್ಡಿ, ಸಚಿವರಾದ ಸಿ.ಟಿ.ರವಿ, ಶ್ರೀರಾಮುಲು, ಎಂಪಿಗಳಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಎಂಎಲ್ ಸಿ ಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ‌ ಸೇರಿದಂತೆ ಇತರರಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_7_CM_INGRATION_HAMPI_USTAVA_VSL_7203310

KN_BLY_7e_CM_INGRATION_HAMPI_USTAVA_VSL_7203310

KN_BLY_7f_CM_INGRATION_HAMPI_USTAVA_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.