ETV Bharat / state

ಹೈಕಮಾಂಡ್ ಗಟ್ಟಿ ಐತಿ, ಯಡಿಯೂರಪ್ಪ ಬದಲಾವಣೆ ಅಷ್ಟು ಸುಲಭವಲ್ಲ : ಸಂಸದ ವೈ ದೇವೇಂದ್ರಪ್ಪ - mp devendrappa reaction on yadiyurappa change issue

ನಮ್ಮ ಉಸ್ತುವಾರಿ ರಾಜ್ಯಕ್ಕೆ ಬಂದು ಮೂರು ದಿನಗಳಾಗಿವೆ,ಅವರು ಚರ್ಚೆ ಮಾಡ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗೋದರ ಬಗ್ಗೆ ರಾಜ್ಯ ಉಸ್ತುವಾರಿಯಾದ ಅರುಣ್ ಸಿಂಗ್ ಅವರನ್ನು ಕೇಳಬೇಕು..

devendrappa
devendrappa
author img

By

Published : Jun 18, 2021, 4:33 PM IST

ಹೊಸಪೇಟೆ(ವಿಜಯನಗರ) : ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರ ಬದಲಾವಣೆ ಅಷ್ಟು ಸುಲಭವಲ್ಲ. ನಮ್ಮ ಹೈಕಮಾಂಡ್ ಗಟ್ಟಿ ಐತಿ, ಬಹಳ ಬಿಗಿ ಕೂಡ ಐತಿ ಎಂದು ಬಳ್ಳಾರಿ ಸಂಸದ ವೈ ದೇವೇಂದ್ರಪ್ಪ ಹೇಳಿದರು. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಹುತೇಕ ಏನೂ ಆಗೋಲ್ಲ. ಬದಲಾವಣೆ ಅನ್ನೋದು ಯಾರಿಗೂ ಸುಲಭವಲ್ಲ ಎಂದರು.

ಇದನ್ನೂ ಓದಿ: ಕೇಸರಿ ಪಡೆ ಪಾಲಿಟಿಕ್ಸ್​ನಲ್ಲಿ ಕಾವಿ ಎಂಟ್ರಿ : ಬಿಎಸ್​ವೈ ಪರ-ವಿರುದ್ಧ ನಿಂತ ಮಠಾಧೀಶರು

ನಮ್ಮ ಉಸ್ತುವಾರಿ ರಾಜ್ಯಕ್ಕೆ ಬಂದು ಮೂರು ದಿನಗಳಾಗಿವೆ,ಅವರು ಚರ್ಚೆ ಮಾಡ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗೋದರ ಬಗ್ಗೆ ರಾಜ್ಯ ಉಸ್ತುವಾರಿಯಾದ ಅರುಣ್ ಸಿಂಗ್ ಅವರನ್ನು ಕೇಳಬೇಕು. ನನಗೆ ಇಂದು ಸಂಜೆ ಫೋನ್ ಬರ್ತದೆ, ಬಂದ್ರೆ ಹೋಗಿ ಭೇಟಿಯಾಗುವೆ ಎಂದು ತಿಳಿಸಿದರು.

ಇದನ್ನೂಓದಿ:ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರ, ಭ್ರಷ್ಟಾಚಾರ: ವಿ.ಎಸ್.ಉಗ್ರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.