ETV Bharat / state

ಬೈಕ್ ಜಾಥಾ ನಡೆಸಿ ಆನಂದ್​ ಸಿಂಗ್​ ಬೆಂಬಲಿಸಿದ ಬಿಜೆಪಿ ಕಾರ್ಯಕರ್ತರು - ಆನಂದ್​​ಸಿಂಗ್ ಅಭಿಮಾನಿಗಳಿಂದ ಹೊಸಪೇಟೆಯಲ್ಲಿ ಬೈಕ್​​ ರ್ಯಾಲಿ

ಬಿಜೆಪಿ ಕಾರ್ಯಕರ್ತರು ಆನಂದ್​​ಸಿಂಗ್​​ ಪರವಾಗಿ ಹೊಸಪೇಟೆಯಲ್ಲಿ ಬೈಕ್​ ಜಾಥಾ ನಡೆಸಿ ಪಕ್ಷಕ್ಕೆ ತಮ್ಮ ಬೆಂಬಲವನ್ನು‌ ಸೂಚಿಸಿದರು.

bjp
ಆನಂದ್​​ಸಿಂಗ್​ ಅಭಿಮಾನಿಗಳಿಂದ ಬಿಜೆಪಿಗೆ ಬೆಂಬಲ
author img

By

Published : Nov 30, 2019, 8:46 PM IST

ಹೊಸಪೇಟೆ/ಬಳ್ಳಾರಿ: ನಗರದಲ್ಲಿ ಇಂದು ಸಂಜೆ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿ ಆನಂದ್​​​ಸಿಂಗ್ ಪರವಾಗಿ ಮತ ಪ್ರಚಾರ ಮಾಡಲು ಬೈಕ್​ ಜಾಥಾ ನಡೆಸಿದರು.

ಸುಮಾರು ಎರಡು‌ ಸಾವಿರ ಬೈಕ್​​​ಗಳೊಂದಿಗೆ ಬಿಜೆಪಿ ಕಾರ್ಯಕರ್ತರು ರಾಲಿಯಲ್ಲಿ ಭಾಗವಹಿಸಿ ಆನಂದ್​​ಸಿಂಗ್​ಗೆ ಬೆಂಬಲ ಸೂಚಿಸಿದ್ರು. ಆನಂದ್ ಸಿಂಗ್​ ​​​ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆಯನ್ನು ನೀಡಿದ್ದಾರೆ. ಅವರನ್ನು ಮೂರು ಬಾರಿ ಅಲ್ಲ, ಇನ್ನೂ ಮೂರು ಬಾರಿ ಗೆಲ್ಲಿಸುತ್ತೇವೆ. ಆನಂದ ಸಿಂಗ್ ಎಂದರೆ ಹೊಸಪೇಟೆ ಹೊಸಪೇಟೆ ಎಂದರೆ ಆನಂದ ಎಂದು ಅಭಿಮಾನಿಗಳು ಪ್ರಚಾರ ಮಾಡಿದರು.

ಆನಂದ್​​ಸಿಂಗ್​ ಅಭಿಮಾನಿಗಳಿಂದ ಬಿಜೆಪಿಗೆ ಬೆಂಬಲ

ಆ್ಯಂಬುಲೆನ್ಸ್​​ಗೆ ದಾರಿ ಬಿಟ್ಟ ಬೈಕ್ ಸವಾರರು:

ಹೊಸಪೇಟೆಯಲ್ಲಿ ಬಿಜೆಪಿ ‌ಬೈಕ್​ ಜಾಥಾದ ವೇಳೆ ಆ್ಯಂಬುಲೆನ್ಸ್ ಆಗಮಿಸಿದ್ದು, ​ಆ್ಯಂಬುಲೆನ್ಸ್ಗೆ ದಾರಿ ಬಿಟ್ಟು ಕಾರ್ಯಕರ್ತರು ಮಾನವೀಯತೆ ಮೆರದರು.

Intro: ಬೈಕ್ ಸವಾರುಯಿಂದ ಬಿಜೆಪಿ ಮತ ಪ್ರಚಾರದ

ಹೊಸಪೇಟೆ : ಎರಡು‌ ಸಾವಿರ ಬೈಕಗಳ ಮಖಾಂತರ ಭಾರತೀಯ ಜನತಾ ಪಕ್ಷದ ಬೆಂಬಲವನ್ನು ಆನಂದ ಸಿಂಗ್ ಅಭಿಮಾನಗಳಿಂದ‌ ಸೂಚಿಸಿದ್ದಾರೆ.ನಗರದ ಅಭಿವೃದ್ಧಿಗಾಗಿ ಶ್ರಮಿಸು ವ್ಯಕ್ತಿಗಳನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯ ಎಂದು ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಅನಂತ ಪದ್ಮನಾಭ ತಿಳಿಸಿದರು.

Body:ನಗರದಲ್ಲಿ ಇಂದು ಸಂಜೆ ಮುನಿರಾಕಾರ್ಸನಿಂದ ಟಿ.ಬಿ.ಡ್ಯಾಂ‌ ವರೆಗೆ ಅದ್ದೂರಿಯಾಗಿ ಆನಂದ ಸಿಂಗ್ ಅವರಿಗೆ ಬೆಂಬಲವನ್ನು ಅಭಿಮಾನಿಗಳು ತಮ್ಮ ಬೈಕಗಳನ್ನು ಸವಾರಿ ಮಾಡುವುದರ ಮೂಲಕ ಬೆಂಬಲವನ್ನು ಸೂಚಿಸಿದ್ದಾರೆಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಅನಂತ ಪದ್ಮನಾಭ ಮಾಹಿತಿಯನ್ನು ನೀಡಿದರು.
ಆನಂದ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆಯನ್ನು ನೀಡಿದ್ದಾರೆ. ಅವರು ಮೂರು ಬಾರಿ ಅಲ್ಲ ಇನ್ನೂ ಮೂರು ಬಾರಿ ಅವರನ್ನು ಗೆಲ್ಲಿಸುತ್ತೇವೆ ಎಂದರು. ಆನಂದ ಸಿಂಗ್ ಎಂದರೆ ಹೊಸಪೇಟೆ ಹೊಸಪೇಟೆ ಎಂದರೆ ಆನಂದ ಎಂದು ಅಭಿಮಾನಿ ಅವರ ಗೆಲುವಿಗಾಗಿ ಮತದಾರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.ಎಲ್ಲ ಸಮುದಾಯದವರು ಆನಂದ ಸಿಂಗ್ ಅವರಿಗೆ ಮತವನ್ನು ನೀಡಬೇಕು ಎಂಬ ಸೂಚನೆಯನ್ನು ಬೈಕ್ ಸವಾರಿ ಮಾಡುವುದರ ಮೂಲಕ ಸೂಚಿಸಿದ್ದಾರೆ.
ಪ್ರತಿಯೊಂದು ಗ್ರಾಮದಲ್ಲಿ ಆನಂದ ಸಿಂಗ್ ಎಂದು ಮತದಾರರು ಹೇಳುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಬಿಟ್ಟು ಮತ್ತೆ ಬೇರೆ ಯಾರಿಗೂ ಮತದಾನ ಮಾಡುವುದಿಲ್ಲ ಎಂದು ಎಲ್ಲ ಗ್ರಾಮದ ಹಾಗೂ ವಿಜಯ ನಗರದ ಜನರ ಹೇಳುತ್ತಿದ್ದಾರೆ ಎಂದು ಅಭಿಮಾನಿಗಳು ಅವರ ಅಭಿಮಾನವನ್ನು ಹೇಳಿಕೊಂಡರು.

Conclusion:KN_HPT_4_BJP_BIKE RALLY_SCRIPT_KA10028

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.