ETV Bharat / state

ಬಿರಿಯಾನಿಗಾಗಿ ಬೀದಿ ಜಗಳಕ್ಕೆ ನಿಂತ ಕಾಂಗ್ರೆಸ್​ ಮುಖಂಡರು: ಸಾರ್ವಜನಿಕರ ಅಸಮಾಧಾನ - bellary latest news

ಬಳ್ಳಾರಿ ನಗರದ ಖಾಸಗಿ ಹೋಟೆಲ್​ನಲ್ಲಿ ಬಿರಿಯಾನಿಯನ್ನು ಸರಿಯಾಗಿ ಕೊಟ್ಟಿಲ್ಲ ಎಂದು ಕಾಂಗ್ರೆಸ್​ನ ಮುಖಂಡ ಬಿ.ಎಂ.ಪಾಟೀಲ ಹಾಗೂ ಮಾಜಿ ಉಪಮೇಯರ್ ಬಸವರಾಜ್ ಬೆಣಕಲ್​ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಿರಿಯಾನಿಗಾಗಿ ಬೀದಿ ಕಾರ್ಮಿಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್​ ಮುಖಂಡರು
author img

By

Published : Oct 2, 2019, 10:59 AM IST

ಬಳ್ಳಾರಿ: ಬಿರಿಯಾನಿ ಸರಿಯಾಗಿ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಮುಖಂಡರು ದಾಂಧಲೆ ನಡೆಸಿ, ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂಧಿಸಿದ ಘಟನೆ ನಗರದ ರಾಯಲ್ ವೃತ್ತದ ಹೈದರಾಬಾದ್ ಬಿರಿಯಾನಿ ಸೆಂಟರ್​ನಲ್ಲಿ ಸೆಪ್ಟೆಂಬರ್ 31ರಂದು ನಡೆದಿದೆ.

ಬಿರಿಯಾನಿಗಾಗಿ ಬೀದಿ ಕಾರ್ಮಿಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್​ ಮುಖಂಡರು

ಕಾಂಗ್ರೆಸ್ ಯುವ ಮುಖಂಡ ಬಿ.ಎಂ.ಪಾಟೀಲ ಸಹೋದರ ಮಾಜಿ ಉಪ ಮೇಯರ್ ಬಸವರಾಜ ಬೆಣಕಲ್​ರಿಂದ ಹೋಟೆಲ್ ಸಿಬ್ಬಂದಿ ಮೇಲೆ ಗುಂಡಾವರ್ತನೆ ತೋರಿಸಿದ್ದಾರೆ ಎನ್ನಲಾಗಿದೆ.ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಕತಾಣದಲ್ಲಿ ವೈರಲ್ ಆಗಿದೆ.

Intro:ಬಳ್ಳಾರಿ:ಬಿರಿಯಾನಿ ಸರಿಯಾಗಿ ಕೊಟ್ಟಿಲ್ಲ ಅಂತಾ ಕಾಂಗ್ರೆಸ್ ಮುಖಂಡರಿಂದ ದಾಂಧಲೆ. ಹೋಟಲ್ ಕಾರ್ಮಿಕರ ಮೇಲೆ ಹಲ್ಲೆ ಮತ್ತು ಅವಾಚ್ಯ ಶಬ್ಧಗಳಿಂದ ನಿಂಧನೆ. Body:.
ಬಳ್ಳಾರಿಯ ರಾಯಲ್ ವೃತ್ತದಲ್ಲಿರುವ ಹೈದ್ರಾಬಾದ್ ಬಿರಿಯಾನಿ ಸೆಂಟರ್ ನಲ್ಲಿ ಸೆಪ್ಟೆಂಬರ್ 31ರಂದು ನಡೆದ ಘಟನೆ.

ಕಾಂಗ್ರೆಸ್ ಯುವ ಮುಖಂಡರು ಬೆಣಕಲ್ ಸೋದರರಿಂದ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
Conclusion:ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಕತಾಣದಲ್ಲಿ ವೈರಲ್ ಆಗಿದೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.