ETV Bharat / state

ಗಣಿ ನಗರಿಗೆ ಬಂದ್ವು ಸುಸಜ್ಜಿತ ಹೊಸ 5 ಆಂಬ್ಯುಲೆನ್ಸ್​​​ - ಬಳ್ಳಾರಿ ಅಂಬ್ಯುಲೆನ್ಸ್ ಸುದ್ದಿ

ಗಣಿ ನಗರಿ ಬಳ್ಳಾರಿಗೆ ಉತ್ತಮ ಆರೋಗ್ಯ ಸೇವೆ ನೀಡೋ ಸಲುವಾಗಿ ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್) ಸುಸಜ್ಜಿತ ಹೊಸ 5 ಆಂಬ್ಯುಲೆನ್ಸ್  ಖರೀದಿಸಲಾಗಿದೆ.

ಗಣಿ ನಗರಿಗೆ ಬಂದವು ಸುಸಜ್ಜಿತ ಹೊಸ 5 ಅಂಬ್ಯುಲೆನ್ಸ್
author img

By

Published : Nov 13, 2019, 6:20 PM IST

ಬಳ್ಳಾರಿ: ಗಣಿ ನಗರಿ ಬಳ್ಳಾರಿಗೆ ಉತ್ತಮ ಆರೋಗ್ಯ ಸೇವೆ ನೀಡೋ ಸಲುವಾಗಿ ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್) ಸುಸಜ್ಜಿತ ಹೊಸ 5 ಆಂಬ್ಯುಲೆನ್ ಖರೀದಿಸಲಾಗಿದೆ.

ಗಣಿ ನಗರಿಗೆ ಬಂದವು ಸುಸಜ್ಜಿತ ಹೊಸ 5 ಆಂಬ್ಯುಲೆನ್ಸ್

ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಆಂಬ್ಯುಲೆನ್ಸ್ ಸೇವೆ ಒದಗಿಸಲು ವಿಫಲವಾಗಿದ್ದರಿಂದ ಜಿಲ್ಲಾಡಳಿತ ಹೊಸ ವಾಹನಗಳ ಖರೀದಿಗೆ‌ ಮುಂದಾಗಿದೆ. ಹೊಸದಾದ ಆಂಬ್ಯುಲೆನ್ಸ್ ‌ವಾಹನಗಳು ಸುಸಜ್ಜಿತವಾದ ಹಾಸಿಗೆ, ವೆಂಟಿಲೇಟರ್ ಸೇರಿದಂತೆ ಇನ್ನಿತರೆ ತುರ್ತು ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿವೆ.

Intro:ಗಣಿನಗರಿಗೆ ಬಂದವು ಸುಸಜ್ಜಿತ ಹೊಸ ಐದು ಅಂಬ್ಯುಲೆನ್ಸ್
ಬಳ್ಳಾರಿ: ಗಣಿನಗರಿ ಬಳ್ಳಾರಿಗೆ ಸುಸಜ್ಜಿತ ಹೊಸ ಐದು ಅಂಬ್ಯುಲೆನ್ಸ್ ವಾಹನಗಳು ಬಂದಿವೆ. ಉತ್ತಮ ಆರೋಗ್ಯ ಸೇವೆ ನೀಡೋ ಸಲುವಾಗಿ ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್) ಈ ವಾಹನಗಳನ್ನು ಖರೀದಿಸಲಾಗಿದೆ.
ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಅಂಬ್ಯುಲೆನ್ಸ್ ಸೇವೆ ಒದಗಿಸಲು ವಿಫಲವಾಗಿದ್ದರಿಂದ ಜಿಲ್ಲಾಡಳಿತ ಹೊಸ ವಾಹನಗಳ ಖರೀದಿಗೆ‌ ಮುಂದಾಗಿದೆ.




Body:ಹೊಸದಾದ ಅಂಬ್ಯುಲೆನ್ಸ್ ‌ವಾಹನಗಳಲ್ಲಿ ಸುಸಜ್ಜಿತವಾದ ಹಾಸಿಗೆ, ವೆಂಟಿಲೇಟರ್ ಸೇರಿದಂತೆ ಇನ್ನಿತರೆ ತುರ್ತು ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸೌಲಭ್ಯವೂ ಕೂಡ ಈ ವಾಹನಗಳು ಹೊಂದಿವೆ. ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿಂದು ಈ ವಾಹನಗಳು ನಿಂತಿರೋದನ್ನ ಕಂಡ ಸಾರ್ವಜನಿಕರು‌ ಅತ್ಯಂತ ಕುತೂಹಲದಿಂದ ಗಮನಿಸಿದ್ತು.
ಇನ್ಮುಂದೆ ಈ ಅಂಬ್ಯುಲೆನ್ಸ್ ಸೇವೆಯನ್ನು ಕಟ್ಟಕಡೆಯ
ಗ್ರಾಮ ಗಳಿಗೂ ತಲುಪಲಿದೆ ಎಂಬ ನಿರೀಕ್ಷೆಯಲ್ಲಿ ಗಣಿ
ನಗರಿಯ ಜನರಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_4_NEW_AMBULANCE_VSL_7203310

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.