ETV Bharat / state

ಬಳ್ಳಾರಿಯಲ್ಲಿ 399 ಕೋವಿಡ್​ ಕೇಸ್​ ಪತ್ತೆ: 14 ಮಂದಿ ಸಾವು - Covid update

ಜಿಲ್ಲೆಯಲ್ಲಿ ಮಂಗಳವಾರ ಪತ್ತೆಯಾದ ಕೋವಿಡ್​ ಪ್ರಕರಣಗಳ ವರದಿ ಹೀಗಿದೆ.

Bellary
ಬಳ್ಳಾರಿ
author img

By

Published : Jun 2, 2021, 6:36 AM IST

ಬಳ್ಳಾರಿ: ಮಂಗಳವಾರ 399 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 14 ಜನರು ಸಾವನ್ನಪ್ಪಿದ್ದಾರೆ.

Covid update
ಕೋವಿಡ್​ ಅಪ್ಡೇಟ್

ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 91,863ಕ್ಕೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ 1372ಕ್ಕೆ ಏರಿಕೆಯಾಗಿದೆ. ನಿನ್ನೆ 1168 ಜನರು ಡಿಸ್ಚಾರ್ಜ್ ಆಗಿದ್ದು, ಒಟ್ಟು 82,253 ಮಂದಿ ಚೇತರಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ 8,238 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಬಳ್ಳಾರಿ-88, ಸಂಡೂರು-32, ಸಿರುಗುಪ್ಪ-30, ಹೊಸಪೇಟೆ-83, ಹೆಚ್.ಬಿ.ಹಳ್ಳಿ-66, ಕೂಡ್ಲಿಗಿ-32, ಹರಪನಹಳ್ಳಿ-43, ಹಡಗಲಿ-22, ಮತ್ತು ಹೊರ ರಾಜ್ಯದಿಂದ 1 ಹೊರ ಜಿಲ್ಲೆಯ 2 ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.