ETV Bharat / state

ಬಳ್ಳಾರಿ: ದಶಕದ ಹಿಂದಿನ ನೀರಿನ ಟ್ಯಾಂಕ್​ ನೆಲಕ್ಕುರುಳಿಸಿದ ಮಹಾನಗರ ಪಾಲಿಕೆ

ಮಹಾನಗರದ ಲಾಲ್ ಕಮಾನ್ ಪ್ರದೇಶ ವ್ಯಾಪ್ತಿಯಲ್ಲಿನ ದಶಕದ ಕುಡಿಯುವ ನೀರಿನ ಟ್ಯಾಂಕ್​ನ್ನ ಬಳ್ಳಾರಿ ಮಹಾನಗರ ಪಾಲಿಕೆಯು ನೆಲಕ್ಕುರುಳಿಸಿದೆ.

author img

By

Published : Oct 31, 2019, 11:33 AM IST

ದಶಕದ ನೀರಿನ ಟ್ಯಾಂಕ್​ನ್ನ ನೆಲಕ್ಕುರುಳಿಸಿದ ಮಹಾನಗರ ಪಾಲಿಕೆ!

ಬಳ್ಳಾರಿ: ಮಹಾನಗರದ ಲಾಲ್ ಕಮಾನ್ ಪ್ರದೇಶ ವ್ಯಾಪ್ತಿಯಲ್ಲಿನ ದಶಕದ ಕುಡಿಯುವ ನೀರಿನ ಟ್ಯಾಂಕನ್ನು ಬಳ್ಳಾರಿ ಮಹಾನಗರ ಪಾಲಿಕೆಯು ನೆಲಕ್ಕುರುಳಿಸಿದೆ.

ದಶಕದ ನೀರಿನ ಟ್ಯಾಂಕ್​ನ್ನ ನೆಲಕ್ಕುರುಳಿಸಿದ ಮಹಾನಗರ ಪಾಲಿಕೆ!

ಲಾಲ್ ಕಮಾನ್ ಪ್ರದೇಶದ ನಿವಾಸಿಗಳು ನೀಡಿರುವ ಮನವಿ ಮೇರೆಗೆ ಬಳ್ಳಾರಿ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರ ಸಮಕ್ಷಮದಲ್ಲಿ ಪಾಲಿಕೆ ಈ ಟ್ಯಾಂಕನ್ನ ನೆಲಕ್ಕುರುಳಿಸಿದೆ. ದೊಡ್ಡದಾದ ಕಂಪೌಂಡ್ ಒಳಗಡೆ ಕಳೆದ 35 ವರ್ಷಗಳ ಹಿಂದೆಯೇ ಈ ಟ್ಯಾಂಕ್​ ಅನ್ನು ನಿರ್ಮಿಸಲಾಗಿತ್ತಾದರೂ ಅದರ ಆಯುಸ್ಸು ಮುಗಿದಿತ್ತು. ಟ್ಯಾಂಕ್ ಬಳಿ ತೆರಳುವವರು ಜೀವ ಕೈಯಲ್ಲೇ ಹಿಡಿದುಕೊಂಡೇ ಹೋಗುತ್ತಿದ್ದರು. ಆದರೀಗ, ಟ್ಯಾಂಕ್​ನ್ನ ನೆಲಕ್ಕುರುಳಿಸಿದರಿಂದ ಅಲ್ಲಿನ‌ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಅಲ್ಲದೇ, ಕುಡಿಯುವ ನೀರಿನ ಟ್ಯಾಂಕ್ ನೆಲಕ್ಕುರುಳಿಸಿದ ವಿಡಿಯೋವನ್ನ ಬಳ್ಳಾರಿ ಮೇರಿ ಜಾನ್ ಫೇಸ್​ಬುಕ್ ಖಾತೆಯಲ್ಲಿ ಹರಿಬಿಡಲಾಗಿದೆ.

Intro:ದಶಕದ ನೀರಿನ ಟ್ಯಾಂಕ್ ನೆಲಕ್ಕುರುಳಿಸಿದ ಮಹಾನಗರ ಪಾಲಿಕೆ!
ಬಳ್ಳಾರಿ: ಮಹಾನಗರದ ಲಾಲ್ ಕಮಾನ್ ಪ್ರದೇಶ ವ್ಯಾಪ್ತಿಯಲ್ಲಿನ ದಶಕದ ಕುಡಿಯುವ ನೀರಿನ ಟ್ಯಾಂಕ್ ಅನ್ನು ಬಳ್ಳಾರಿ ಮಹಾನಗರ ಪಾಲಿಕೆಯು ನೆಲಕ್ಕುರುಳಿಸಿದ್ದು, ಯಾವುದೇ ಅವಘಡ ಸಂಭಿಸಿಲ್ಲ.
ಲಾಲ್ ಕಮಾನ್ ಪ್ರದೇಶದ ನಿವಾಸಿಗಳು ನೀಡಿರುವ ಮನವಿ ಮೇರೆಗೆ ಈ ಟ್ಯಾಂಕ್ ಅನ್ನು ನೆಲಕ್ಕುರುಳಿಸುವಲ್ಲಿ ಪಾಲಿಕೆ ಯಶ ಕಂಡಿದೆ.
ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿಯವ್ರ ಸಮಕ್ಷಮದಲ್ಲಿಯೇ ಈ ಟ್ಯಾಂಕ್ ಅನ್ನು ನೆಲಕ್ಕುರುಳಿಸಲಾ
ಯಿತುa ದೊಡ್ಡದಾದ ಕಂಪೌಂಡ್ ಒಳಗಡೆ ಇರೋ ಟ್ಯಾಂಕ್
ಅನ್ನು ನೆಲಕ್ಕುರುಳಿಸುತ್ತಿದ್ದಂತೆಯೇ ಮುಸ್ಲಿಂ ಧರ್ಮೀಯರ
ಅಲ್ಲಾ ಹು ಅಕ್ಬರ್ ಎಂಬ ದೇವರ ನಾಮಸ್ತತಿ ಮೊಳಗಿತು.
Body:ಕಳೆದ 35 ವರ್ಷಗಳ ಹಿಂದೆಯೇ ಈ ಟ್ಯಾಂಕ್ ಅನ್ನು ನಿರ್ಮಿಸ ಲಾಗಿತ್ತಾದರೂ ಅದರ ಅಯುಸ್ಸು ಮುಗಿದಿತ್ತು. ಟ್ಯಾಂಕ್ ಬಳಿ ತೆರಳುವವರು ಜೀವ ಕೈಯಲ್ಲೇ ಹಿಡಿದುಕೊಂಡೇ ಹೋಗುತ್ತಿದ್ದರು. ಆದರೀಗ, ಟ್ಯಾಂಕ್ ಅನ್ನು ನೆಲಕ್ಕುರುಳಿಸಿದರಿಂದ ಅಲ್ಲಿನ‌ ನಿವಾಸಿ ಗಳು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಮಹಮ್ಮದ ಗೌಸ್ ತಿಳಿಸಿ ದ್ದಾರೆ.
ಅಲ್ಲದೇ, ಕುಡಿಯುವ ನೀರಿನ ಟ್ಯಾಂಕ್ ನೆಲಕ್ಕುರುಳಿಸಿದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣವಾದ ಬಳ್ಳಾರಿ ಮೇರಿ ಜಾನ್ ಫೇಸ್ ಬುಕ್ ಖಾತೆಯಲ್ಲಿ ಹರಿಬಿಡಲಾಗಿತ್ತು. ಈ ಟ್ಯಾಂಕ್ ಬಿಳಿಸು ವಾಗ ಏನಾದ್ರೂ ಅವಘಡ ಸಂಭವಿಸಿರಬಹುದೆಂಬ ದುಗುಡ, ಆತಂಕ ಎಲ್ಲರಲ್ಲೂ ಮೂಡಿರೋದನ್ನ ಇಲ್ಲಿ ಸ್ಮರಿಸಬಹುದು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_DRINKING_WATER_TANKER_DEMOLITION_VSL_7203310

KN_BLY_3a_DRINKING_WATER_TANKER_DEMOLITION_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.