ETV Bharat / state

ರಾಜ್ಯದ ಮಟ್ಟದ ಈಜು ಸ್ಪರ್ಧೆ: 14 ಪದಕ ಪಡೆದ ಗಣಿನಾಡಿನ ಪುಟ್ಟ ಸರದಾರರು! - Bellary children wins in State Level Swimming Competition,

ರಾಜ್ಯದ ಮಟ್ಟದ ಈಜು ಸ್ಪರ್ಧೆಯಲ್ಲಿ ಬಳ್ಳಾರಿಯ ಆರು ಚಿಣ್ಣರು 8 ಬಂಗಾರ, 4 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

Bellary children wins 14 Medal, Bellary children wins in State Level Swimming Competition, State Level Swimming Competition, State Level Swimming Competition news, ರಾಜ್ಯದ ಮಟ್ಟದ ಈಜು ಸ್ಪರ್ಧೆ, ರಾಜ್ಯದ ಮಟ್ಟದ ಈಜು ಸ್ಪರ್ಧೆ ಸುದ್ದಿ, ರಾಜ್ಯದ ಮಟ್ಟದ ಈಜು ಸ್ಪರ್ಧೆಯಲ್ಲಿ ಬಳ್ಳಾರಿ ಮಕ್ಕಳು 14 ಪದಕ ಪಡೆದರು,
ರಾಜ್ಯದ ಮಟ್ಟದ ಈಜು ಸ್ಪರ್ಧೆ
author img

By

Published : Jan 22, 2020, 12:32 PM IST

ಬಳ್ಳಾರಿ: ರಾಜ್ಯದ ಮಟ್ಟದ ಈಜು ಸ್ಪರ್ಧೆಯಲ್ಲಿ ನಗರದ ಆರು ಮಕ್ಕಳು ಒಟ್ಟು 14 ಪದಕಗಳನ್ನು ಪಡೆದುಕೊಂಡಿದ್ದು, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಈಜು ತರಬೇತಿದಾರ ಎರಿಸ್ವಾಮಿ, ಇತ್ತೀಚೆಗೆ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ವಿದ್ಯಾನಿಕೇತನ ಮತ್ತು ಎಲೈಟ್‌ ಸ್ಪೋರ್ಟ್ಸ್‌ ಅಕಾಡೆಮಿ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ 'ಸ್ವಿಮ್‌ಬಜ್‌-2020'ನಲ್ಲಿ ಬಳ್ಳಾರಿಯಿಂದ 6 ಮಕ್ಕಳು ಭಾಗವಹಿಸಿ 14 ಪದಕಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಒಬ್ಬರು ಚಾಂಪಿಯನ್ ಆಗಿದ್ದು, ಮತ್ತೊಬ್ಬರು ಅತ್ಯುತ್ತಮ ಈಜುಪಟುವಾಗಿ ಆಯ್ಕೆಯಾದರು.

ರಾಜ್ಯದ ಮಟ್ಟದ ಈಜು ಸ್ಪರ್ಧೆ

ಫ್ರೀ ಸ್ಟೈಲ್​ನಲ್ಲಿ ದಿವ್ಯ 50 ಮೀಟರ್, 100 ಮೀಟರ್​ನಲ್ಲಿ ಮತ್ತು ಬ್ಯಾಕ್ ಸ್ಟ್ರೋಕ್ 50 ಮೀಟರ್​ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಖುಷಿ 100 ಮೀಟರ್ ಫ್ರೀ ಸ್ಟೈಲ್​ನಲ್ಲಿ ಮತ್ತು ಬ್ಯಾಕ್ ಸ್ಟ್ರೋಕ್​ನಲ್ಲಿ ಕಂಚು ಪಡೆದುಕೊಂಡಿದ್ದಾರೆ.

ಲಿಪಿಕಾ 50 ಮೀರ್​ನಲ್ಲಿ ಫ್ರೀ ಸ್ಟೈಲ್​ನಲ್ಲಿ ಬೆಳ್ಳಿ ಪದಕ ಮತ್ತು ಬ್ಯಾಕ್ ಸ್ಟ್ರೋಕ್​ನಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದಾರೆ. ಭುವನ್ ಮತ್ತು ಪ್ರಜ್ವಲ್ 50 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಪಡೆದರೆ, 25 ಮೀಟರ್‌ನಲ್ಲಿ ಲಿಖಿತಾ ಫ್ರೀ ಸ್ಟೈಲ್ ಬೆಳ್ಳಿಪದಕ ಮತ್ತು 50 ಮೀಟರ್ ಬ್ಯಾಕ್ ಸ್ಟ್ರ್ಟೋಕ್‌ನಲ್ಲಿ ಬಂಗಾರದ ಪದಕ ಪಡೆದುಕೊಂಡರು.

Intro:kn_bly_01_220120_sportsswimingnews_ka10007

ಗಣಿನಾಡಿನ 6 ಈಜುಪಟು ಚಿಣ್ಣರಿಗೆ, 14 ಪದಕ ಪಡೆದ ಸರದಾರರು.

ಗಣಿನಾಡು ಬಳ್ಳಾರಿ ಜಿಲ್ಲಾ ಒಳಕ್ರೀಡಾಂಗಣದಲ್ಲಿ ಈಜುಕೊಳದಲ್ಲಿ ಪ್ರತಿನಿತ್ಯ ಮೂರು ನಾಲ್ಕು ತಾಸುಗಳು ಈಜು ಆಡುವುದನ್ನು ಅಭ್ಯಾಸ ಮಾಡುತ್ತಿದ್ದ ನಾಲ್ಕು ಐದು ಚಿಣ್ಣರು ಇಂದು ರಾಜ್ಯದ ಮಟ್ಟದ ಈಜು ಸ್ಪರ್ಧೆಯಲ್ಲಿ 8 ಬಂಗಾರ, 4 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ

Body:.

ಈ ಸಮಯದಲ್ಲಿ ಈಟಿವಿ ಭಾರದೊಂದಿಗೆ ಮಾತನಾಡಿದ ಈಜು ತರಬೇತಿದಾರ ಎರಿಸ್ವಾಮಿ ಅವರು ಇತ್ತಿಚಿಗೆ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ವಿದ್ಯಾನಿಕೇತನ ಮತ್ತು elite sports academy ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ swimbuzz 2020 ಇದರಲ್ಲಿ ಬಳ್ಳಾರಿಯಿಂದ 6 ಮಕ್ಕಳು, 14 ಪದಕಗಳನ್ನು ಪಡೆ್ಉಕೊಂಡಿದ್ದಾರೆ. ಇದರಲ್ಲಿ ಒಬ್ಬರು ಚಾಂಪಿಯನ್ ಆಗಿದ್ದು ಮತ್ತೊಬ್ಬರು ಅತ್ಯುತ್ತಮ ಈಜುಪಟುವಾಗಿ ಆಯ್ಕೆಯಾದರು.

ಫ್ರೀ ಸ್ಟೈಲ್ ನಲ್ಲಿ ದಿವ್ಯ 50 ಮೀಟರ್ , 100 ಮೀಟರ್ ನಲ್ಲಿ ಬಂಗಾರದ ಪದಕ, ಬ್ಯಾಕ್ ಸ್ಟ್ರೂಕ್ 50 ಮೀಟರ್ ನಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದಾಳೆ,

ಖುಷಿ 100 ಮೀಟರ್ ಫ್ರೀ ಸ್ಟೈಲ್ ನಲ್ಲಿ
ಕಂಚು ಮತ್ತು ಬ್ಯಾಕ್ ಸ್ಟ್ರೂ ನಲ್ಲಿ ಕಂಚು ಪಡೆದುಕೊಂಡಿದ್ದಾಳೆ.

ಲಿಪಿಕಾ 50 ಮೀಟರ್ ನಲ್ಲಿ ಪ್ರೀ ಸ್ಟೈಲ್ ನಲ್ಲಿ ಬೆಳ್ಳಿ ಪದಕ ಮತ್ತು ಬ್ಯಾಕ್ ಸ್ಟ್ರೂಕ್ ನಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದಾಳೆ‌.

ಭುವನ್ ಮತ್ತು ಪ್ರಜ್ವಲ್ 50 ಮೀಟರ್ ಬ್ಯಾಕ್ ಸ್ಟ್ರೂಕ್
ನಲ್ಲಿ ಬೆಳ್ಳಿ ಪದಕ ಪಡೆದರೇ, 25 ಮೀಟರ್ ನಲ್ಲಿ ಲಿಖಿತಾ ಪ್ರೀ ಸ್ಟೈಲ್ ಬೆಳ್ಳಿಪದಕ ಮತ್ತು 50 ಮೀಟರ್ ಬ್ಯಾಕ್ ಸ್ಟ್ರೂಕ್ ಬಂಗಾರದಬಪದಕ ಪಡೆದುಕೊಂಡರು.

Conclusion:ಒಟ್ಟಾರೆಯಾಗಿ ಗಣಿನಾಡು ಬಳ್ಳಾರಿಯ ಈ ನಾಲ್ಕು ಐದು ಚಿಣ್ಣರು ಸೇರಿ, ತರಬೇತುದಾರ ಸಲಹೆ, ಸೂಚನೆಯಂತೆ
ರಾಜಧಾನಿ ಬೆಂಗಳೂರಿನಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದುಕೊಂಡು ಬಂದಿದ್ದು ನಮ್ಮ ಗಣಿನಾಡಿಗೆ ಹೆಮ್ಮೆಯ ವಿಷಯವಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.