ETV Bharat / state

ಸಂತ ಸೇವಾಲಾಲ್ ಪ್ರತಿಮೆ ಧ್ವಂಸಕ್ಕೆ ಖಂಡನೆ: ರಸ್ತೆ ತಡೆದು ಪ್ರತಿಭಟಸಿದ ಬಂಜಾರ ಸಮಾಜ - ಸಂತ ಸೇವಾಲಾಲ್ ಪ್ರತಿಮೆ ದ್ವಂಸಕ್ಕೆ ರಸ್ತೆ ತಡೆದು ಪ್ರತಿಭಟಸಿದ ಬಂಜಾರ ಸಮಾಜ

ಕಲಬುರ್ಗಿ ಜಿಲ್ಲೆಯ ಮಾದಿನಾಳ್ ತಾಂಡದ ಸಂತ ಸೇವಾಲಾಲ್ ಪ್ರತಿಮೆಯನ್ನು ದ್ವಂಸಗೊಳಿಸಿದ ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಎಂದು‌ ಬಂಜಾರ ಸಮಾಜವು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿರುವ ಘಟನೆ ಹೊಸಪೇಟೆ ನಗರದಲ್ಲಿ ನಡೆದಿದೆ.

banjara-community-protest-against-collapse-of-statue-of-santa-sevalal-in-hosapete
ಸಂತ ಸೇವಾಲಾಲ್ ಪ್ರತಿಮೆ ದ್ವಂಸಕ್ಕೆ ಖಂಡನೆ: ರಸ್ತೆ ತಡೆದು ಪ್ರತಿಭಟಸಿದ ಬಂಜಾರ ಸಮಾಜ..
author img

By

Published : Dec 13, 2019, 6:22 PM IST

ಹೊಸಪೇಟೆ: ಕಲಬುರ್ಗಿ ಜಿಲ್ಲೆಯ ಮಾದಿನಾಳ್ ತಾಂಡದ ಸಂತ ಸೇವಾಲಾಲ್ ಪ್ರತಿಮೆಯನ್ನು ಧ್ವಂಸಗೊಳಿಸಿದ ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಎಂದು‌ ಬಂಜಾರ ಸಮಾಜವು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

ಸಂತ ಸೇವಾಲಾಲ್ ಪ್ರತಿಮೆ ಧ್ವಂಸಕ್ಕೆ ಖಂಡನೆ: ರಸ್ತೆ ತಡೆದು ಪ್ರತಿಭಟಸಿದ ಬಂಜಾರ ಸಮಾಜ..

ನಗರದಲ್ಲಿ ಇಂದು ಬಂಜಾರ ಸಮಾಜಕ್ಕೆ ದಿನದಿಂದ ದಿನಕ್ಕೆ‌ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ನಗರದ ಗಾಂಧಿ ವೃತ್ತದಿಂದ ರೋಟರಿ ವೃತ್ತದ ವರೆಗೆ ರಸ್ತೆಯನ್ನು ತಡೆದು ಪ್ರತಿಭಟನೆಯನ್ನು ಮಾಡಿದ ಸಮುದಾಯ, ಸಂತ ಸೇವಾಲಾಲ್ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಅವರು ಇಡೀ ಬಂಜಾರ ಸಮುದಾಯಕ್ಕೆ ಅಪಮಾನವನ್ನು ಮಾಡಿದ್ದಾರೆ ಎಂದು ಆಕ್ರೋಶಿತರಾದರು.

ಸೇವಾಲಾಲ್ ಅವರು ಬಂಜಾರ ಸಮುದಾಯದ ಆರಾಧ್ಯ ದೇವ, ಸಮಾಜಕ್ಕೆ ಮಾದರಿಯಾಗಿರುವಂತಹ ಪಶುಪಾಲನೆ, ಹೈನುಗಾರಿಕೆ ,ಕೃಷಿ, ವ್ಯಾಪಾರ, ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕಿಯ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಖಂಡನೀಯ ಎಂದು ಪ್ರತಿಭಟಿಸಿದ್ದಾರೆ.

Intro:ಸಂತ ಸೇವಾಲಾಲ್ ಪ್ರತಿಮೆ ದ್ವಂಸ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ.

ಹೊಸಪೇಟೆ : ಕಲುಬುರ್ಗಿ ಜಿಲ್ಲೆಯ ಮಾದಿನಾಳ್ ತಾಂಡದ ಸಂತ ಸೇವಾಲಾಲ್ ಪ್ರತಿಮೆಯನ್ನು ದ್ವಂಸಗೊಳಿಸಿದ ಅರೋಪಿಗಳನ್ನು ಕೂಡಲೆ ಬಂಧಿಸಬೇಕು ಎಂದು‌ ಬಂಜಾರ ಸಮಾಜವು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿತು.
Body:ನಗರದಲ್ಲಿ ಇಂದು ಕಲುಬುರ್ಗಿ ಜಿಲ್ಲೆಯ ಮಾದಿನಾಳ್ ತಾಂಡದಲ್ಲಿರುವ ಸಂತ ಸೇವಾಲಾಲ್ ಪ್ರತಿಮೆಯನ್ನು ದ್ವಂಸಗೊಳಸಿದ ಆರೋಪಿಗಳನ್ನು ಕೂಡಲೆ ಬಂದಿಸಬೇಕು. ಬಂಜಾರ ಸಮಾಜಕ್ಕೆ ದಿನದಿಂದ ದಿನಕ್ಕೆ‌ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ನಗರದ ಗಾಂಧಿ ವೃತ್ತದಿಂದ ರೋಟರಿ ವೃತ್ತದಲ್ಲಿ ರಸ್ತೆಯನ್ನು ತಡೆದು ಪ್ರತಿಭಟನೆಯನ್ನು ಮಾಡಿದರು. ಸಂತ ಸೇವಾಲಾಲ ಅವರು ಸಮಾಜದ ಕಳಕಳಿಯನ್ನು ಹೊಂದಿದ ದೇವರಾಗಿದ್ದಾರೆ. ಅಂತಹ ವ್ಯಕ್ತಿ ಪ್ರತಿಮೆಯನ್ನು ದ್ವಂಸಗೊಳಿಸಿರು ಇಡೀ ಬಂಜಾರ ಸಮುದಾಯಕ್ಕೆ ಅಪಮಾನವನ್ನು ಮಾಡಿದ್ದಾರೆ ಎಂದು ಅಳಲನ್ನು ತೋಡಿಕೊಂಡರು.

ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯದ ಆರಾದ್ಯ ದೇವರಾಗಿದ್ದಾರೆ. ಸಾಮಾಜಿಕ ಜಾಗೃತಿಯ ಹರಿಕಾರ. ಕ್ರಿಮಿನಲ್ ಟ್ರೈಬ್ ಹೆಸರಿನಲ್ಲಿ ಬಂಜಾರ ಸಮಾಜವನ್ನು ಹತ್ತಿಕ್ಕಿದ್ದಾಗ ಬ್ರಿಟಿಷರು ವಿರುದ್ಧ ಹೋರಾಟ ಮಾಡಿ ಸಮಾಜದ ಸಂಘಟನೆಯನ್ನು ಕಟ್ಟಿದ್ದಾರೆ. ಸಮಾಜಕ್ಕೆ ಮಾದರಿಯಾಗಿವಂತಹ ಪಶುಪಾಲನೆ, ಹೈನುಗಾರಿಕೆ ,ಕೃಷಿ, ವ್ಯಾಪಾರ, ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕಿಯ ಪ್ರತಿಮೆಯನ್ನು ದ್ವಂಸಗೊಳಿಸಿರುವದು ಖಂಡನಿಯ ಎಂದರು.

ಆದಿಕಾಲದ ಪ್ರತಿಮೆಯನ್ನು ದ್ವಂಸ ಮಾಡಿದ್ದಲ್ಲದೆ. ಬಂಜಾರ ಸಮಾಜದವರ ಕೃಷಿ ಬೂಮಿಯನ್ನು ಕಲ್ಬುರ್ಗಿ ವಿಮಾನ ಪ್ರಾದಿಕಾರ ಕಿತ್ತಿಕೊಳ್ಳುತ್ತಿದೆ. ಅವರಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಸರಕಾರ ನೀಡಬೇಕಿದೆ ಎಂದು ಮನವಿಯನ್ನು‌ ಮಾಡಿಕೊಂಡರು. ಪ್ರತಿಮೆಯನ್ನು ದ್ವಂಸಗೊಳಿಸದವರನ್ನು ಶೀಘ್ರವಾಗಿ ಬಂಧಿಸಬೇಕು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
Conclusion:KN_HPT_1_BANJARA_COMMUNITY_PRETEST_SCRIPT_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.