ಬಳ್ಳಾರಿ: ಎಸ್ಪಿ ಸಿ.ಕೆ. ಬಾಬಾ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಿ.ಕೆ. ಬಾಬಾ ಬೆಂಗಳೂರು ಸಿಐಡಿ ಎಸ್ಪಿ ಯಾಗಿ ವರ್ಗಾವಣೆಗೊಂಡಿದ್ದು, ಸದ್ಯ ಬಳ್ಳಾರಿ ಎಸ್ಪಿಯಾಗಿ ಸೈದುಲ್ ಅದಾವತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಳೆದೊಂದು ವರ್ಷ ಬಳ್ಳಾರಿ ಎಸ್ಪಿಯಾಗಿ ಸಿ.ಕೆ. ಬಾಬಾ ಉತ್ತಮ ಕಾರ್ಯ ನಿರ್ವಹಿಸಿದ್ದರು.