ETV Bharat / state

ಸಿರುಗುಪ್ಪದಲ್ಲಿ ಕೊರೊನಾಗೆ ಡೋಂಟ್​ ಕೇರ್​: ಲಾಕ್​ಡೌನ್ ಮಧ್ಯೆ ಜನರ ಸುತ್ತಾಟ - Corona Effect in Bellary District

ಸಿರುಗುಪ್ಪ ಪಟ್ಟಣದಲ್ಲಿ ಸಾರ್ವಜನಿಕ ಸಂಚಾರ ಹೆಚ್ಚಾಗಿದೆ. ಬೈಕ್​ ಸವಾರರು ಲಾಕ್​ಡೌನ್ ನಿಯಮ ಮೀರಿ ಸುತ್ತುತ್ತಿದ್ದಾರೆ.

sddd
ಸಿರುಗುಪ್ಪದಲ್ಲಿ ಕೊರೊನಾಗೆ ಡೋಂಟ್​ ಕೇರ್
author img

By

Published : Apr 19, 2020, 5:01 PM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಸಾರ್ವಜನಿಕರು ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದಾರೆ.

ಸಿರುಗುಪ್ಪದಲ್ಲಿ ಕೊರೊನಾಗೆ ಡೋಂಟ್​ ಕೇರ್

ಇಂದು ಭಾನುವಾರ ಆಗಿರುವುದರಿಂದ ದಿನಸಿ ಸೇರಿದಂತೆ ವ್ಯಾಪಾರ ವಹಿವಾಟು ನಡೆಸಲು ನೂರಾರು ವಾಹನಗಳು ಸಂಚಾರ ನಡೆಸಿವೆ.

ಜಿಲ್ಲೆಯಲ್ಲಿ ಈಗಾಗಲೇ 13 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಸಿರುಗುಪ್ಪ ತಾಲೂಕಿನಲ್ಲೂ ಒಂದು ಕೊರೊನಾ ಪಾಸಿಟಿವ್ ಪ್ರಕರಣವಿದೆ. ಇಷ್ಟಾದ್ರೂ ಸಾರ್ವಜನಿಕರ ಸಂಚಾರ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.