ETV Bharat / state

ನಿಯಮ ಉಲ್ಲಂಘನೆ: ಅಂಗಡಿಯೊಳಗೆ ಲಾಕ್​​​​​ಡೌನ್ ಆದ ಮಾಲೀಕ - KIRANI MERCHENT LOCK

ಅವಧಿ ಮುಗಿದರೂ ಕೂಡ ಕಿರಾಣಿ ಅಂಗಡಿಯೊಂದನ್ನ ತೆರೆದಿದ್ದ ಅಂಗಡಿಯವನಿಗೆ ನಾಡ ಕಚೇರಿಯ ಸಿಬ್ಬಂದಿ ಲಾಕ್​ಡೌನ್​ ಮಾಡಿ ಕ್ಲಾಸ್ ತೆಗೆದುಕೊಂಡರು. ‌

ಲಾಕ್ ಡೌನ್
ಲಾಕ್ ಡೌನ್
author img

By

Published : Apr 13, 2020, 1:17 PM IST

ಬಳ್ಳಾರಿ: ನಿಯಮ ಉಲ್ಲಂಘನೆ ಆರೋಪದಡಿ ಅಂಗಡಿಯೊಳಗೆ ಲಾಕ್​ಡೌನ್ ಆದ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರ ಗ್ರಾಮದಲ್ಲಿ ನಡೆದಿದೆ.

ಅವಧಿ ಮುಗಿದರೂ ಕೂಡ ಕಿರಾಣಿ ಅಂಗಡಿಯೊಂದನ್ನ ತೆಗೆದ ಮಾಲೀಕನಿಗೆ ನಾಡ ಕಚೇರಿಯ ಸಿಬ್ಬಂದಿ ಲಾಕ್​ಡೌನ್​ ಮಾಡಿ ಕ್ಲಾಸ್ ತೆಗೆದುಕೊಂಡರು. ‌

ಅಂಗಡಿಯೊಳಗೆ ಲಾಕ್ ಡೌನ್ ಆದ ಮಾಲೀಕ

ಜಿಲ್ಲಾಡಳಿತ ಮುಂಜಾನೆ 7 ರಿಂದ 11ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿತ್ತು, ಆದರೆ ಚೋರನೂರಿನ ಕಿರಾಣಿ ಅಂಗಡಿ ಮಾಲೀಕ ಸಮಯ ಮೀರಿ ಅಂಗಡಿ ತೆರೆದಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಮಾಲೀಕನನ್ನು ಅಂಗಡಿಯಲ್ಲಿ ಲಾಕ್​ಡೌನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.