ETV Bharat / state

ಐಷಾರಾಮಿ ಖಾಸಗಿ ಬಸ್‌ಗೆ ಆಟೋರಿಕ್ಷಾ ಡಿಕ್ಕಿ - ಆ್ಯಕ್ಸಿಡೆಂಟ್​ ಬಳ್ಳಾರಿ ಸುದ್ದಿ

ಐಷಾರಾಮಿ ಖಾಸಗಿ ಬಸ್ ಡೋರ್​ಗೆ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದ ಘಟನೆ ಗಣಿನಗರಿಯಲ್ಲಿ ನಡೆದಿದೆ.

ಬಸ್ ಡೋರ್​ಗೆ ಆಟೋರಿಕ್ಷಾ ಡಿಕ್ಕಿ
author img

By

Published : Nov 24, 2019, 2:41 PM IST

ಬಳ್ಳಾರಿ: ಐಷಾರಾಮಿ ಖಾಸಗಿ ಬಸ್ ಡೋರ್​ಗೆ ಆಟೋರಿಕ್ಷಾ ಡಿಕ್ಕಿ ಹೊಡೆದ ಘಟನೆ ಗಣಿನಗರಿಯಲ್ಲಿ ನಡೆದಿದೆ.

ನಗರದ ಪೋಲಾ ಪ್ಯಾರಾಡೈಸ್ ಹೊಟೇಲ್​ನ ತಿರುವಿನಲಿ ಈ ಘಟನೆ ನಡೆದಿದೆ.ಮದ್ಯಪಾನದ ಮತ್ತಿನಲ್ಲಿದ್ದ ಆಟೋರಿಕ್ಷಾ ಚಾಲಕ ಖಾಸಗಿ ಬಸ್​ನ ಡೋರ್​ಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದ ಮುಂಭಾಗದ ಗ್ಲಾಸ್​ ಪುಡಿಯಾಗಿದೆ. ಅದೃಷ್ಟವಶಾತ್ ಆಟೋರಿಕ್ಷಾದಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Intro:ಐಷಾರಾಮಿ ಖಾಸಗಿ ಬಸ್ ಡೋರ್ ಗೆ ಆಟೋರಿಕ್ಷಾ ಡಿಕ್ಕಿ: ಗ್ಲಾಸ್ ಪುಡಿಪುಡಿ..!
ಬಳ್ಳಾರಿ: ಐಷಾರಾಮಿ ಖಾಸಗಿ ಬಸ್ ಡೋರ್ ಗೆ ಆಟೋರಿಕ್ಷಾ ವೊಂದು ಡಿಕ್ಕಿಹೊಡೆದ ಪರಿಣಾಮ ತನ್ನ ಕಣ್ಣನ್ನೇ ಕಳೆದುಕೊಂಡ ಘಟನೆಯೊಂದು ಗಣಿನಗರಿ ಬಳ್ಳಾರಿಯಲಿ ನಡೆದಿದೆ.
Body:ಇಲ್ಲಿನ ಪೋಲಾ ಪ್ಯಾರಾಡೈಸ್ ಹೊಟೇಲ್ ನ ತಿರುವಿನಲಿ ಈ ಘಟನೆಯು ನಡೆದಿದ್ದು, ಪಾನಮತ್ತಿನಲ್ಲಿದ್ದ ಆಟೋರಿಕ್ಷಾ
ಚಾಲಕ ಖಾಸಗಿ ಬಸ್ ನ ಡೋರ್ ಗೆ ಡಿಕ್ಕಿ ಹೊಡೆದಿದ್ದಾನೆ. ದುರದೃಷ್ಟವಶಾತ್ ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_PRIVATE_BUS_AND_AUTO_ACCIDENTS_VSL_7203310

KN_BLY_2a_PRIVATE_BUS_AND_AUTO_ACCIDENTS_VSL_7203310

KN_BLY_2b_PRIVATE_BUS_AND_AUTO_ACCIDENTS_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.