ETV Bharat / state

ಸಿಎಂ ಆಡಿಯೋವನ್ನ ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಿದ್ದಾರೆ: ಜಿ. ಸೋಮಶೇಖರ್ ರೆಡ್ಡಿ - ಯಡಿಯೂರಪ್ಪ ಆಡಿಯೋ ಪ್ರಕರಣ

ಸಿಎಂ ಯಡಿಯೂರಪ್ಪ ಅವರ ಆಡಿಯೋವನ್ನ ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಿದ್ದಾರೆಂದು ಶಾಸಕ‌ ಜಿ.ಸೋಮಶೇಖರ್ ಹೇಳಿದ್ದಾರೆ. ಉಪ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆಲ್ಲುತ್ತೇವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಡಿಯೋವನ್ನ ಉದ್ದೇಶ ಪೂರಕವಾಗಿ ಬಿಡುಗಡೆ ಮಾಡಿದ್ದಾರೆ : ಜಿ.ಸೋಮಶೇಖರ್ ರೆಡ್ಡಿ
author img

By

Published : Nov 3, 2019, 8:36 PM IST

ಬಳ್ಳಾರಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೋವನ್ನು ಯಾರೋ ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಿದ್ದಾರೆಂದು ಶಾಸಕ‌ ಜಿ.ಸೋಮಶೇಖರ್ ಹೇಳಿದ್ದಾರೆ.

ಆಡಿಯೋವನ್ನ ಉದ್ದೇಶ ಪೂರಕವಾಗಿ ಬಿಡುಗಡೆ ಮಾಡಿದ್ದಾರೆ : ಜಿ.ಸೋಮಶೇಖರ್ ರೆಡ್ಡಿ

ನಗರದ ಬಿ.ಡಿ.ಎ.ಎ ಮೈದಾನದಲ್ಲಿ ಮಾತ‌ನಾಡಿದ ಅವರು, ಬಿಜೆಪಿಯ ಸಭೆಯಲ್ಲಿನದು ಎನ್ನಲಾದ ಆಡಿಯೋ ವೈರಲ್ ಆದ ಬಗ್ಗೆ ಪ್ರತಿಕ್ರಿಯಿಸಿದರು. ಯಾರೋ ಉದ್ದೇಶಪೂರ್ವಕವಾಗಿ ಅದನ್ನು ಬಿಡುಗಡೆ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಮನಸ್ಸಿನಲ್ಲಿರೋದನ್ನ ಮುಚ್ಚುಮರೆಯಿಲ್ಲದೆ ಮಾತನಾಡುತ್ತಾರೆ. ಆದ್ರೆ ಮುಂದಿನ ಮೂರು ವರ್ಷಗಳ ಕಾಲ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಿದ್ರು.

ಹೆಚ್.ಡಿ. ಕುಮಾರಸ್ವಾಮಿ ಬೆಂಬಲ ಅವಶ್ಯಕತೆ ಇಲ್ಲ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಬೆಂಬಲ ಬಿಜೆಪಿ ಅವಶ್ಯಕತೆ ಇಲ್ಲ. ಮುಂದೆ ನಡೆಯುವ ಉಪ ಚುನಾವಣೆಯಲ್ಲಿ 15 ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ ಎಂದು ಸೋಮಶೇಖರ್​ ರೆಡ್ಡಿ ಭವಿಷ್ಯ ನುಡಿದ್ರು.

ಇನ್ನು, ವಿಜಯನಗರ ಕ್ಷೇತ್ರದಿಂದ ಆನಂದ್​ ಸಿಂಗ್​ಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಅವರಿಗೆ ಬೆಂಬಲ ನೀಡುತ್ತೇವೆಂದು ಹೇಳಿದರು. ಬಿಜೆಪಿ ಮುಖಂಡ ಗವಿಯಪ್ಪ ಅವರು ಸಹ ಬಿಜೆಪಿಗೆ ಬೆಂಬಲ್ಲ ನೀಡುತ್ತಾರೆ. ಅವರಿಗೆ ಈಗಾಗಲೇ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಶಾಸಕ ಸೋಮಶೇಖರ್​ ರೆಡ್ಡಿ ತಿಳಿಸಿದರು.

Intro:ಆಡಿಯೋ ಉದ್ದೇಶ ಪೂರಕವಾಗಿ ಬಿಡುಗಡೆ ಮಾಡಿದ್ದಾರೆ ; ಉಪಚುನಾವಣೆಯಲ್ಲಿ ಬಿಜೆಪಿಗೆ 15 ಸ್ಥಾ‌ನ ಜಿ.ಸೋಮಶೇಖರ್ ರೆಡ್ಡಿ

Body:.

ನಗರದ ಬಿ.ಡಿ.ಎ.ಎ ಮೈದಾನದಲ್ಲಿ ಮಾತ‌ನಾಡಿದ ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ್ ಅವರು‌ ಹುಬ್ಬಳ್ಳಿಯ ಕೋರಕಮಿಟಿನಲ್ಲಿ ಆಡಿಯೋ ವೈರಲ್ ಆಗಿದೆ ಅದರ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಪತ್ರಕರ್ತರಿಗೆ ಉತ್ತರಿಸಿದ ಅವರು ಯಾರೋ ? ಉದ್ದೇಶಪೂರಕವಾಗಿ ಬಿಡುಗಡೆ ಮಾಡಿದ್ದಾರೆ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಮನಸ್ಸಿನಲ್ಲಿ ಏನ್ ಇದೆ ಅದನ್ನು ಮುಚ್ಚುಮರೆಯಿಲ್ಲದೆ ಮಾತನಾಡುತ್ತಾರೆ ಇನ್ನು ಮೂರು ವರ್ಷಗಳ ಕಾಲ ಬಿ.ಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದರು.

ಹೆಚ್.ಡಿ ಕುಮಾರಸ್ವಾಮಿ ಬೆಂಬಲ ಅವಶ್ಯಕತೆ ಇಲ್ಲ :-

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬೆಂಬಲ ಅವಶ್ಯಕತೆ ಇಲ್ಲ, ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಜಿಜೆಪಿ 17 ಸ್ಥಾನದಲ್ಲಿ 15 ಸ್ಥಾನ ನಾವೇ ಗೆಲ್ಲುತ್ತವೆ ಎಂದು ಜಿ‌.ಸೋಮಶೇಖರ ರೆಡ್ಡಿ ತಿಳಿಸಿದರು.

ಆನಂದ್ ಸಿಂಗ್ ಗೆ ಟಿಕೆಟ್ ನೀಡುವ ಅಂಶಗಳು ಹೆಚ್ಚಾಗಿ ಕಾಣ್ತಾ ಇದೆ. ಅವರಿಗೆ ಬೆಂಬಲ ನೀಡುತ್ತವೆ ಎಂದು ಹೇಳಿದರು. ಗವಿಯಪ್ಪ ಅವರು ಸಹ ಬಿಜೆಪಿಗೆ ಬೆಂಬಲ್ಲ ನೀಡತ್ತಾರೆ ಅವರಿಗೆ ನಿಗಮಮಂಡಳಿಯ ಅಧ್ಯಕ್ಷ ಸ್ಥಾನ ನೀಡಿದೆ ಎಂದು ಹೇಳಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.