ETV Bharat / state

ಮೂಲಭೂತ ಸೌಕರ್ಯ ಕೊರತೆ: ಸಿಎಂಗೆ ಮನವಿ ಪತ್ರ ಸಲ್ಲಿಸಿದ ಹಂಪಿ  ವಿವಿ ಕುಲಪತಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂಲಭೂತ ಸೌಲಭ್ಯ, ಕಟ್ಟಡಗಳ ಅನುದಾನದ ಬಗ್ಗೆ ಸಿಎಂಗೆ ಮನವಿ ಪತ್ರ ಸಲ್ಲಿಸಿದ ಕುಲಪತಿ ಸ.ಚಿ. ರಮೇಶ್

ಎಂ ಗೆ ಮನವಿ ಪತ್ರ ಸಲ್ಲಿಸಿದ ಹಂಪಿ ಕನ್ನಡ ವಿ.ವಿ ಕುಲಪತಿಗಳು
author img

By

Published : May 9, 2019, 3:31 AM IST

ಬಳ್ಳಾರಿ : ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಸ.ಚಿ ರಮೇಶ್​ ಮುಖ್ಯಮಂತ್ರಿ ಹೆಚ್.ಡಿ‌ ಕುಮಾರಸ್ವಾಮಿಯವರನ್ನ ಭೇಟಿ ಮಾಡಿ ಕನ್ನಡ ವಿಶ್ವವಿದ್ಯಾಲಯದ ಕುಡಿಯುವ ನೀರು, ಮೂಲಭೂತ ಸೌಕರ್ಯ, ಹಾಸ್ಟೇಲ್​​ ವ್ಯವಸ್ಥೆಗೆ ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿದರು.

Hampi university
ಸಿಎಂ ಗೆ ಮನವಿ ಪತ್ರ ಸಲ್ಲಿಸಿದ ಹಂಪಿ ಕನ್ನಡ ವಿ.ವಿ ಕುಲಪತಿಗಳು

ಇದೇ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಕುಲಪತಿ ಸ.ಚಿ ರಮೇಶ್​ ಅವರಿಗೆ ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ನಂತರ ಅನುದಾನ ನೀಡುವುದಾಗಿ ಭರಸೆ ನೀಡಿದ್ದಾರೆ ಎಂದು ಕುಲಪತಿ ಈಟಿವಿ ಭಾರತ್​ಗೆ ಮಾಹಿತಿ ನೀಡಿದರು.

ಉನ್ನತ ಶಿಕ್ಷಣ ಇಲಾಖೆ ಸಚಿವ ಜಿ.ಟಿ ದೇವೆಗೌಡ ಅವರನ್ನು ಸಹ ಭೇಟಿ ಮಾಡಿದ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯ ಸಮಸ್ಯೆಗಳು, ಕಟ್ಟಡ ಕಾಮಗಾರಿ, ಅನುದಾನದ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.

Intro:ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಸ.ಚಿ ರಮೇಶ ಅವರು ಇಂದು ಸಿಎಂ ಎಚ್.ಡಿ‌ ಕುಮಾರಸ್ವಾಮಿ ಬೇಟಿ ಮಾಡಿ ಕನ್ನಡ ವಿಶ್ವವಿದ್ಯಾಲಯದ ಕುಡಿಯುವ ನೀರು, ಮೂಲಭೂತ ಸೌಕರ್ಯಗಳ, ಹಾಸ್ಟೆಲ್ ವ್ಯವಸ್ಥೆ, ಅನುದಾನದ ಬಗ್ಗೆ ಚರ್ಚೆ ಮಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Body:ಈ ಸಮಯದಲ್ಲಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಅವರು ಕುಲಪತಿ ಸ.ಚಿ ರಮೇಶ ಅವರಿಗೆ ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ನಂತರ ಅವುಗಳ ಕೆಲಸಗಳನ್ನು ಮಾಡಿಕೊಡಿಸುವ ಭರವಸೆ ನೀಡಿದರು ಎಂದು ವಿಸಿ ಈಟಿವಿ ಭಾರತ್ ಪ್ರತಿನಿಧಿಗೆ ದೂರವಾಣಿ ಮಾಹಿತಿಯನ್ನು ನೀಡಿದರು.

ಹಾಗೇ ಉನ್ನತ ಶಿಕ್ಷಣ ಇಲಾಖೆ ಸಚಿವ ಜಿ.ಟಿ ದೇವೆಗೌಡ ಅವರನ್ನು ಸಹ ಬೇಟಿ ಮಾಡಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಮಸ್ಯೆಗಳು, ಕಟ್ಟಡ ಕಾಮಗಾರಿ, ಅನುದಾನದ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು. Conclusion:ಒಟ್ಟಾರೆಯಾಗಿ ಹಂಪಿ ವಿಶ್ವವಿದ್ಯಾಲಯದ ಮೂಲಭೂತ ಸೌಲಭ್ಯ , ಕಟ್ಟಡಗಳ ಬಗ್ಗೆ ಅನುದಾನದ ಬಗ್ಗೆ ಸಿಎಂ ಗೆ ಮೊರೆಹೋದ ಕುಲಪತಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.