ETV Bharat / state

ತುಂಗಭದ್ರ ಜಲಾಶಯದ ಹೂಳು ತೆಗೆಯಲು ಹಣ ಮೀಸಲಿಡಿ: ರೈತ ಸಂಘದ ಮನವಿ

ಮಳೆಯಿಲ್ಲದ ಕಾರಣ ರೈತರು ಕಂಗಾಲಾಗಿದ್ದು, ತುಂಗಭದ್ರಾ ಜಲಾಶಯದ ಮೂಲಕ ನೀರು ಹರಿಸಬೇಕೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮನವಿ ಮಾಡಿದ್ದಾರೆ.

ತುಂಗಭದ್ರ ಜಲಾಶಯದ ಹೂಳು ತೆಗೆಯಲು ಹಣ ಮೀಸಲಿಡಿ
author img

By

Published : Jul 23, 2019, 6:47 PM IST

ಬಳ್ಳಾರಿ:ಅಸರ್ಮಪಕ ಮಳೆ ಕಾರಣ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.ಹಾಗಾಗಿ ತುಂಗಭದ್ರ ಜಲಾಶಯದಿಂದ ನೀರು ಬಿಡಿಸುವ ಕೆಲಸವನ್ನು ಮಾಡಿ, ರೈತರಿಗೆ ಅನ್ಯಾಯವಾಗುವ ಮುಂಚೆ ಸರ್ಕಾರ ಎಚ್ಚೆತ್ತು ಕೊಳ್ಳಬೇಕೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಈಟಿವಿ ಭಾರತದೊಂದಿಗೆ ಮಾತನಾಡಿದರು‌.

ನಗರದ ಖಾಸಗಿ ಹೋಟೆಲ್ ನಲ್ಲಿ ಈಟಿವಿ ಭಾರತ ನೊಂದಿಗೆ ಮಾತನಾಡಿದ ಅವರು ತುಂಗಭದ್ರ ಜಲಾಶಯದಲ್ಲಿ ಇಂದು 17.50 ಟಿಎಂಸಿ ಇದೆ. ಅಂದ್ರೆ 8500 ಕ್ಯೂಸೆಕ್​ ನೀರು ಇದೆ ಎಂದರು. ಕರ್ನಾಟಕದಲ್ಲಿ ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳು ತುಂಬಿ ಆಂಧ್ರಪ್ರದೇಶ ಹರಿದು ಹೋಗುತ್ತಾ ಇದೆ. ಆ ನೀರನ್ನು ನದಿಗಳು ಜೋಡಣೆ ಮೂಲಕವಾಗಿ ತುಂಗಭದ್ರಾ ಜಲಾಶಯಕ್ಕೆ ತರುವ ಪ್ರಯತ್ನ ಆದ್ರೂ ಮಾಡಿ ಎಂದು ಕೇಳಿಕೊಂಡರು.

ತುಂಗಭದ್ರ ಜಲಾಶಯದ ಹೂಳು ತೆಗೆಯಲು ಹಣ ಮೀಸಲಿಡಿ

ತುಂಗಭದ್ರಾ ಜಲಾಶಯದಲ್ಲಿನ ಉಳನ್ನು ಹೊರ ತೆರೆಯಲು ಸರ್ಕಾರದಿಂದ 5 ರಿಂದ 6 ಕೋಟಿ ಹಣವನ್ನು ಮೀಸಲು ಇಡಬೇಕೆಂದು ತಿಳಿಸಿದರು. ಇನ್ನು ಇದೇ ವೇಳೆ ಪ್ರಸ್ತುತ ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಮಾತನಾಡಿದ ಅವರು ಇಂದಿನ ಸರ್ಕಾರ ಮಕ್ಕಳು ನೋಡುವ ಕಾರ್ಟೂನ್ ಚಾನೆಲ್ ಆಗಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು. ಮನೆಯಲ್ಲಿ ಮಕ್ಕಳು ಕಾರ್ಟೂನ್ ನೋಡೋದು ಬಿಟ್ಟು ರಿಮೋರ್ಟ್​ ಹಿಡಿದು ವಿಧಾನಸೌಧದಲ್ಲಿನ ರಾಜಕೀಯ ಕಚ್ಚಾಟವನ್ನು ವೀಕ್ಷಣೆ ಮಾಡ್ತಾ ಇದ್ದಾರೆ ಎಂದರು. ವಿಧಾನಸೌಧ ಮಕ್ಕಳಿಗೆ ಆಟ ಆಡುವ ವಸ್ತುವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ರು.

Intro:ಮಳೆ ಸರಿಯಾಗಿ ಇಲ್ಲದೇ ಕಾರಣ ಜಿಲ್ಲೆಯ ರೈತರು ಕಂಗಾಲು ಆಗಿದ್ದಾರೆ ಹಾಗೇ ತುಂಗಭದ್ರ ಜಲಾಶಯದಿಂದ ನೀರು ಬಿಡಿಸುವ ಕೆಲಸವನ್ನು ಮಾಡಿ, ರೈತರಿಗೆ ಅನ್ಯಾಯವಾಗುವ ಮುಂಚೆ ಸರ್ಕಾರ ಹೆಚ್ಚೆಂತು ಕೊಳ್ಳಬೇಕೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಈಟಿವಿ ಭಾರತ ನೊಂದಿಗೆ ಮಾತನಾಡಿದರು‌.

Body:ನಗರದ ಖಾಸಗಿ ಹೋಟಲ್ ನಲ್ಲಿ ಈಟಿವಿ ಭಾರತ ನೊಂದಿಗೆ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿದ ಅವರು ತುಂಗಭ್ರದ ಜಲಾಶಯದಲ್ಲಿ ಇಂದು 17.50 ಟಿಎಂಸಿ ಇದೆ ಅಂದ್ರೇ 8500 ಕ್ಯೂಸಸ್ ನೀರು ಇದೆ ಎಂದರು. ರೈತರು ಸಂತೋಷದಿಂದ ಇದ್ದಾರೆ.
ಸರಿಯಾದ ಸಮಯಕ್ಕೆ ಮಳೆ ಇಲ್ಲದ ಕಾರಣ ರೈತರು ಕಂಗಾಲಯ ಆಗಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಅಲ್ ಮಟ್ಟಿ ಮತ್ತು ಬಸವಸಾಗರ ಜಲಾಶಯ ಗಳು ತುಂಬಿ ಆಂಧ್ರಪ್ರದೇಶ ಹರಿದು ಹೋಗುತ್ತಾ ಇದೆ ಆ ನೀರನ್ನು ನದಿಗಳು ಜೋಡಣೆ ಮೂಲಕವಾಗಿ ತುಂಗಭದ್ರಾ ಜಲಾಶಯಕ್ಕೆ ತರುವ ಪ್ರಯತ್ನ ಆದ್ರೂ ಮಾಡಿ ಎಂದು ಕೇಳಿಕೊಂಡರು. ಹಾಗೇ ಜಲಾಶಯ ದಲ್ಲಿನ ನೀರನ್ನು ಹೋರ ತೆಗೆಯಲು ಪ್ರಯತ್ನ ಮಾಡಬೇಕೆಂದು ಈಟಿವಿ ಭಾರತ ನೊಂದಿಗೆ ಕೇಳಿಕೊಂಡರು.

ಅಧಿಕಾರಿಗಳ ನಿಲಕ್ಷ :

ತುಂಗಭದ್ರಾ ಜಲಾಶಯದ ನೀರನ್ನು ಜನರಿಗೆ ನೀಡುವಲ್ಲಿ ಅಧಿಕಾರಿಗಳ ನಿಲಕ್ಷ ಮಾಡುತ್ತಿದ್ದಾರೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ದೂರಿದರು‌‌‌.

ಉಳು ತೆಗೆಯಲು ಹಣ ಮೀಸಲು ಇಡಿ :

ತುಂಗಭದ್ರಾ ಜಲಾಶಯದಲ್ಲಿನ ಉಳನ್ನು ಹೊರ ತೆರೆಯಲು ಸರ್ಕಾರದಿಂದ 5 ರಿಂದ 6 ಕೋಟಿ ಹಣವನ್ನು ಮೀಸಲು ಇಡಬೇಕೆಂದು ತಿಳಿಸಿದರು.

ನೀರಾವರಿ ಸಲಹಾ ಸಮಿತಿಯು ಅಧಿಕಾರಿಗಳು ರೈತರನ್ನು ಕರೆದು ಸಲಹೆ, ಸೂಚನೆ ನೀಡಿ ಎಂದು ಹೇಳಿದರು‌.

Conclusion:ತುಂಗಭದ್ರಾ ರೈತ ಸಂಘ ಸಣ್ಣ ಮಲ್ಲಪ್ಪ, ಶ್ರೀಧರ್, ಗಾದಿಲಿಂಗನಗೌಡ, ಭೀಮನಗೌಡ, ಶರಣಗೌಡ, ದೊಡ್ಡ ದಾಸಪ್ಪ ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.