ETV Bharat / state

ಬಳ್ಳಾರಿಯಲ್ಲಿ ಏಡ್ಸ್ ವಿರುದ್ಧ ಜಾಗೃತಿ, ವಿಶೇಷ ಶಾಲಾ ಲಸಿಕಾ ಅಭಿಯಾನ - ಏಡ್ಸ್ ಜಾಗೃತಿ ಕಾರ್ಯಕ್ರಮ

ಬಳ್ಳಾರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಇಂದು ಏಕಕಾಲಕ್ಕೆ  ಏಡ್ಸ್ ಜಾಗೃತಿ ಮತ್ತು ರಾಜ್ಯಮಟ್ಟದ ವಿಶೇಷ ಶಾಲಾ ಲಸಿಕಾ ಅಭಿಯಾನವನ್ನ ಹಮ್ಮಿಕೊಳ್ಳಲಾಗಿತ್ತು. ಏಡ್ಸ್ ಜಾಗೃತಿ ಕಾರ್ಯಕ್ರಮ ಮತ್ತು ಬೈಕ್ ಜಾಥಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಪಾಂಡೆ ಮತ್ತು ಶಾಸಕ ಜಿ.ಸೋಮಶೇಖರ್ ರೆಡ್ಡಿ ಚಾಲನೆ ನೀಡಿದ್ರು.

aids-awareness-special-school-vaccine-campaign-in-the-district-hospital
ಜಿಲ್ಲಾಸ್ಪತ್ರೆಯಲ್ಲಿ ಏಡ್ಸ್ ಜಾಗೃತಿ, ವಿಶೇಷ ಶಾಲಾ ಲಸಿಕಾ ಅಭಿಯಾನ
author img

By

Published : Dec 11, 2019, 7:46 PM IST

ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಇಂದು ಏಕಕಾಲಕ್ಕೆ ಏಡ್ಸ್ ಜಾಗೃತಿ ಕಾರ್ಯಕ್ರಮ ಮತ್ತು ರಾಜ್ಯಮಟ್ಟದ ವಿಶೇಷ ಶಾಲಾ ಲಸಿಕಾ ಅಭಿಯಾನವನ್ನ ಹಮ್ಮಿಕೊಳ್ಳಲಾಗಿತ್ತು. ಏಡ್ಸ್ ಜಾಗೃತಿ ಕಾರ್ಯಕ್ರಮ ಮತ್ತು ಬೈಕ್ ಜಾಥಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಪಾಂಡೆ ಮತ್ತು ಶಾಸಕ ಜಿ. ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು.

ಜಿಲ್ಲಾಸ್ಪತ್ರೆಯಿಂದ ಏಡ್ಸ್ ಜಾಗೃತಿ, ವಿಶೇಷ ಶಾಲಾ ಲಸಿಕಾ ಅಭಿಯಾನ

ಈ ಲಸಿಕಾ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳೇ ತಡವಾಗಿ ಬಂದಿದ್ದು,ಜನರಿಗೆ ಬೇಸರವನ್ನುಂಟುಮಾಡಿತು.

ಜಾಗೃತಿ ಬದಲಿ ಮೊಬೈಲ್ ಸೆಲ್ಫಿ ಮತ್ತು ಡ್ಯಾನ್ಸ್ :

ಏಡ್ಸ್ ಜಾಗೃತಿಯ ಬದಲು ಕೆಲವರು ಡೋಲು ಮತ್ತು ತಮಟೆಗಳ ಶಬ್ಧಕ್ಕೆ ಡ್ಯಾನ್ಸ್ ಮಾಡಿದರೆ, ಇನ್ನೂ ಕೆಲವರು ಮೊಬೈಲ್​ ಸೆಲ್ಫಿಗಳ ಮೊರೆ ಹೋದ್ರು.

Intro:ಇದು ಏಡ್ಸ್ ಜಾಗೃತಿ ನಾ ಅಥವಾ ಡ್ಯಾನ್ಸ್ ಜಾಗೃತಿ ನಾ
ಒಮ್ಮೆ ನೋಡಿ ಈ ಸುದ್ದಿ ನಾ.

Body:
ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಏಕಕಾಲಕ್ಕೆ ವಿಶ್ವ ಏಡ್ಸ್ ಮತ್ತು ಹೆಚ್.ಐ.ವಿ / ಏಡ್ಸ್ ಜಾಗೃತಿ ಕಾರ್ಯಕ್ರಮ ಮತ್ತು ರಾಜ್ಯಮಟ್ಟದ ವಿಶೇಷ ಶಾಲಾ ಲಸಿಕಾ ಅಭಿಯಾನ ಒಂದೇ ಕಡೆಯಲ್ಲಿ ಜಾಥ ಮತ್ತು ವೇದಿಕೆ ಕಾರ್ಯಕ್ರಮಗಳು ಒಟ್ಟಿಗೆ ಮಾಡಿದರು.

ಏಡ್ಸ್ ಜಾಗೃತಿ ಕಾರ್ಯಕ್ರಮ ಮತ್ತು ಬೈಕ್ ಜಾಥವನ್ನು ಪ್ರಧಾನ ಕಾರ್ಯದರ್ಶಿ ಪಂಕಜ್ ಪಾಂಡೆ
ಮತ್ತು ಶಾಸಕ ಜಿ.ಸೋಮಶೇಖರ್ ರೆಡ್ಡಿ ಚಾಲನೆಯನ್ನು ನೀಡಿದರು.

ರಾಜ್ಯಮಟ್ಟದ ವಿಶೇಷ ಶಾಲಾ ಅಭಿಯಾನ ಕಾರ್ಯಕ್ರಮವು ಗ್ರಾಮ ಸಭೆಗಿಂತ ಕಳಪೆ ಮಟ್ಟದಲ್ಲಿ ನಡೆಯಿತು. ಸಾರ್ವಜನಿಕರಿಗೆ, ಮಾಧ್ಯಮದವರಿಗೆ, ಶಾಲಾ ಕಾಲೇಜ್ ಮಕ್ಕಳಿಗೆ, ನರ್ಸ್ ಗಳಿಗೆ, ವೈದ್ಯರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಸರಿಯಾಗಿ ಇರಲಿಲ್ಲ.

ಇನ್ನು ಜಾಥ ಕಾರ್ಯಕ್ರಮಕ್ಕೆ ಮತ್ತು ಲಸಿಕಾ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳೆ ತಾಸುಗಟ್ಟಲೇ ತಡವಾಗಿ ಬಂದಿದ್ದು ಜನರಿಗೆ ಬೇಸರ ಉಂಟುಮಾಡಿತು.
ಇವರಿಂದ ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರು, ಶಾಲಾ ಕಾಲೆಜ್ ಮಕ್ಕಳು ಬಿಸಿಲಿನಲ್ಲಿ ನಿಂತು ನೋಡುವ ಪರಿಸ್ಥಿತಿ ಉಂಟಾಗಿದೆ. ಕಾದು ಸುಸ್ತಾದ ವೈದ್ಯರು, ನರ್ಸ ಗಳು ತೊಂದರೆ ಅನುಭವಿಸಿದರು.

ಜಾಗೃತಿ ಬದಲಿ ಮೊಬೈಲ್ ಸೆಲ್ಫಿ ಮತ್ತು ಡ್ಯಾನ್ಸ್ :-

ಏಡ್ಸ್ ಜಾಗೃತಿಯ ಬದಲು ಡೋಲು ಮತ್ತು ಟಮಟೆಗಳಿಗೆ ಶಬ್ಧಕ್ಕೆ ಡ್ಯಾನ್ಸ್ ಮಾಡಿ, ಇನ್ನು ಕೆಲವರು ಸೆಲ್ಪಿಗಳಿಗೆ ಮೊರೆ ಹೋದರೇ ಇನ್ನು ಅಧಿಕಾರಿಗಳು ಪೋಟೋ ಫೊಜ್ ನೀಡುವ ಕೆಲಸ ಮಾಡಿದರು.

Conclusion:ಈ ಜಾಗೃತಿ ಜಾಥದಲ್ಲಿ ನೂರಾರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.