ETV Bharat / state

ನಾನು ಈಗಲೇ ಸತ್ತರೂ ಸರಿ ಕೊರೊನಾ ಲಸಿಕೆ ಬೇಡ... ! - ಹೊಸಪೇಟೆ ಇತ್ತೀಚಿನ ಸುದ್ದಿ

ಅಜ್ಜಿಯೊಬ್ಬಳು ಕೊರೊನಾ ಲಸಿಕೆ ಹಾಕಿಸಿಕೊಳ್ಳದೇ ಹಠ ಮಾಡುತ್ತಿದ್ದು, ಆಕೆಗೆ ಹೇಗಾದರೂ ಮಾಡಿ ಲಸಿಕೆ ಹಾಕಬೇಕು ಎಂದು ಆರೋಗ್ಯ ಕಾರ್ಯಕರ್ತರು ಗಂಟುಬಿದ್ದಿದ್ದಾರೆ. ಆದರೆ ಅಜ್ಜಿ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.

A old woman denied taking vaccine
ನಾನು ಈಗಲೇ ಸತ್ತರೂ ಸರಿ ಕೊರೊನಾ ಲಸಿಕೆ ಬೇಡ
author img

By

Published : Sep 9, 2021, 12:19 AM IST

ಹೊಸಪೇಟೆ(ವಿಜಯನಗರ): ನಾನು ಈಗಲೇ ಸತ್ತರೂ ಪರವಾಗಿಲ್ಲ, ನನಗೆ ಕೊರೊನಾ ಲಸಿಕೆ ಬೇಡ ಎಂದು ಅಜ್ಜಿ ಆರೋಗ್ಯ ಕಾರ್ಯಕರ್ತರಿಗೆ ಅವಾಜ್​ ಹಾಕಿದ್ದಾಳೆ. ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಈ ಘಟನೆ ಜರುಗಿದೆ.

ನನಗೆ ಕೊರೊನಾ ಲಸಿಕೆ ಬೇಡ. ನೀವ್ಯಾಕೆ ಇಷ್ಟು ಜೋರು ಮಾಡುತ್ತಿದ್ದೀರಾ?. ನಾನು ಈಗಲೇ ಸತ್ತರೂ ಪರವಾಗಿಲ್ಲ ಕೊರೊನಾ ಲಸಿಕೆ ಬೇಡ ಎಂದು ಅಜ್ಜಿ ಕಾರ್ಯಕರ್ತರ ವಿರುದ್ಧ ಗರಂ ಆಗಿದ್ದಾಳೆ.

ನಾನು ಈಗಲೇ ಸತ್ತರೂ ಸರಿ ಕೊರೊನಾ ಲಸಿಕೆ ಬೇಡ... !

ನನಗೆ ಯಾರು ದಿಕ್ಕಿಲ್ಲ ನಾನು ಯಾರನ್ನೂ ನಂಬೋದಿಲ್ಲ. ಬೇಡ ಅಂದರು ಸಹ ಯಾಕೆ ಗಂಟು ಬಿದ್ದಿದ್ದಾರಾ? ನನ್ನ ಹೆಸರನ್ನೂ ಹೇಳೋಲ್ಲ, ಆಧಾರ್​ ನಂಬರ್​​ನೂ ಹೇಳೋಲ್ಲ ಎಂದು ಅವಾಜ್​ ಹಾಕಿ ಆರೋಗ್ಯ ಅಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ವಾಪಸ್​ ಕಳುಹಿಸಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.