ETV Bharat / state

ಬಳ್ಳಾರಿಯಲ್ಲಿ 940 ಸೋಂಕಿತರು ಪತ್ತೆ: ಐವರು ಬಲಿ - ಬಳ್ಳಾರಿಯಲ್ಲಿ ಕೋವಿಡ್ ಸೋಂಕಿತರ ಸುದ್ದಿ

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶನಿವಾರ 940 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಕೋವಿಡ್​ ಸೋಂಕಿತರ ಸಂಖ್ಯೆ 44,477ಕ್ಕೆ ಏರಿಕೆಯಾಗಿದೆ.

940 corona positive cases found in Bellary
ಬಳ್ಳಾರಿಯಲ್ಲಿ 940 ಸೋಂಕಿತರು ಪತ್ತೆ.
author img

By

Published : Apr 23, 2021, 7:31 AM IST

ಬಳ್ಳಾರಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶನಿವಾರ 940 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಕೋವಿಡ್​ ಸೋಂಕಿತರ ಸಂಖ್ಯೆ 44,477ಕ್ಕೆ ಏರಿಕೆಯಾಗಿದ್ದು, ಇದುವರೆಗೆ ಕೊರೊನಾಗೆ 631 ಜನ ಬಲಿಯಾಗಿದ್ದಾರೆ. ಈವರೆಗೆ 39,974 ಜನರು ಡಿಸ್ಚಾರ್ಜ್ ಆಗಿದ್ದು, ಪ್ರಸ್ತುತ 3,872 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ಮಂಡ್ಯದಲ್ಲಿ 385 ಕೊರೊನಾ ಕೇಸ್​ ಪತ್ತೆ

ಬಳ್ಳಾರಿ- 517, ಸಂಡೂರು- 99, ಸಿರುಗುಪ್ಪ- 61, ಕುಡ್ಲಿಗಿ - 23, ಹೊಸಪೇಟೆ- 136, ಎಚ್.ಬಿ.ಹಳ್ಳಿ- 47, ಹರಪನಹಳ್ಳಿ- 21, ಹಡಗಲಿ- 28 ಮತ್ತು ಹೊರ ರಾಜ್ಯದಿಂದ ಬಂದ 4, ಹೊರ ಜಿಲ್ಲೆಯಿಂದ ಬಂದ ನಾಲ್ವರ ಕೊರೊನಾ ವರದಿ ಪಾಸಿಟಿವ್ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.