ETV Bharat / state

ಗಣಿ ಜಿಲ್ಲೆಯಲ್ಲಿ ಸುರಿಯಿತು 849 ಮಿಲಿ ಮೀಟರ್ ಮಳೆ..ವಾಡಿಕೆಗಿಂತಲೂ ಕಡಿಮೆಯಾಯಿತಾ ಮುಂಗಾರು?

ಮುಂಗಾರು ಹಂಗಾಮಿನಲ್ಲಿ ಬಳ್ಳಾರಿಯಲ್ಲಿ ವಾಡಿಕೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರೋದು ವರದಿಯಾಗಿದೆ. ಕಳೆದ ಹತ್ತು ದಿನಗಳಿಂದಲೂ ಈ ಮಳೆ ಸುರಿದಿದ್ದು, ಈವರೆಗೂ ಉಭಯ ಜಿಲ್ಲೆಗಳಲ್ಲಿ 849 ಮಿಲಿಮೀಟರ್​ನಷ್ಟು ಮಳೆ ಬಿದ್ದಿದೆ.

rain
ಮಳೆ
author img

By

Published : Jun 10, 2021, 2:49 PM IST

ಬಳ್ಳಾರಿ: ಗಣಿನಾಡು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬರೋಬ್ಬರಿ 849 ಮಿಲಿಮೀಟರ್ ನಷ್ಟು ಮಳೆ ಸುರಿದಿರೋದು ವರದಿಯಾಗಿದೆ. ತಾಲೂಕಿನಲ್ಲಿ - 124.7, ಹಡಗಲಿ ತಾಲೂಕಿನಲ್ಲಿ- 22.8, ಹಗರಿ ಬೊಮ್ಮನಹಳ್ಳಿ ತಾಲೂಕಿನಲ್ಲಿ-117.0, ಹೊಸಪೇಟೆ ತಾಲೂಕಿನಲ್ಲಿ- 64.4, ಕೂಡ್ಲಿಗಿ ತಾಲೂಕಿನಲ್ಲಿ- 79.3, ಸಂಡೂರು ತಾಲೂಕಿನಲ್ಲಿ- 148.6, ಸಿರುಗುಪ್ಪ ತಾಲೂಕಿನಲ್ಲಿ-30.5, ಹರಪನಹಳ್ಳಿ ತಾಲೂಕಿನಲ್ಲಿ-64.8, ಕುರುಗೋಡು ತಾಲೂಕಿನಲ್ಲಿ-46.8, ಕೊಟ್ಟೂರು ತಾಲೂಕಿನಲ್ಲಿ-141.4, ಕಂಪ್ಲಿ ತಾಲೂಕಿನಲ್ಲಿ- 53.7 ಮಿಲಿಮೀಟರ್​ನಷ್ಟು ಮಳೆ ಸುರಿದಿದೆ.

One month rainfall report
ಒಂದು ತಿಂಗಳ ಮಳೆ ವರದಿ

ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರೋದು ವರದಿಯಾಗಿದೆ. ಕಳೆದ ಹತ್ತು ದಿನಗಳಿಂದಲೂ ಈ ಮಳೆ ಸುರಿದಿದ್ದು, ಈವರೆಗೂ ಉಭಯ ಜಿಲ್ಲೆಗಳಲ್ಲಿ 849 ಮಿಲಿಮೀಟರ್ ನಷ್ಟು ಮಳೆ ಬಿದ್ದಿದೆ.

ಓದಿ: ನನ್ನ ಮೇಲೆ ಆರೋಪ ಸಾಬೀತಾಗದಿದ್ದರೆ ಸಿಂಧೂರಿ ರಾಜೀನಾಮೆ ಕೊಡ್ತಾರಾ?: ಸಾ‌.ರಾ ಮಹೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.