ETV Bharat / state

ಮುಷ್ಕರ: ಹೊಸಪೇಟೆ ಸಾರಿಗೆ ವಿಭಾಗಕ್ಕೆ 3.20 ಕೋಟಿ ರೂ. ನಷ್ಟ - ಹೊಸಪೇಟೆ ವಿಭಾಗಕ್ಕೆ 3.20 ಕೋಟಿ ರೂ. ನಷ್ಟ

ಹೊಸಪೇಟೆ ವಿಭಾಗದ ಸಾರಿಗೆ ಸಂಸ್ಥೆಗೆ ಕಳೆದ 9 ದಿನಗಳಲ್ಲಿ 3.20 ಕೋಟಿ ರೂ. ನಷ್ಟವಾಗಿದೆ ಎಂದು ವಿಭಾಗ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಮಾಹಿತಿ ನೀಡಿದ್ದಾರೆ.

ಜಿ.ಶೀನಯ್ಯ
ಜಿ.ಶೀನಯ್ಯ
author img

By

Published : Apr 16, 2021, 6:36 AM IST

ಹೊಸಪೇಟೆ: ಸಾರಿಗೆ ನೌಕರರ ಮುಷ್ಕರದಿಂದಾಗಿ ಕಳೆದ 9 ದಿನಗಳಲ್ಲಿ ಹೊಸಪೇಟೆ ವಿಭಾಗದ ಸಾರಿಗೆ ಸಂಸ್ಥೆಗೆ 3.20 ಕೋಟಿ ರೂ. ನಷ್ಟವಾಗಿದೆ ಎಂದು ವಿಭಾಗ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ತಿಳಿಸಿದರು.

ನಗರದ ಕಛೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿ.ಶೀನಯ್ಯ

ಏ.15 ರಂದು 118 ವಾಹನಗಳು ಕಾರ್ಯಾಚರಣೆ ಮಾಡಿವೆ. ಈ ವಿಭಾಗದಿಂದ ಶೇ.50 ರಷ್ಟು ವಾಹನಗಳು ಸಂಚಾರ ಮಾಡುತ್ತಿವೆ. ಹೀಗಾಗಿ, ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಹೇಳಿದರು.

ಹೂವಿನ ಹಡಗಲಿಯಲ್ಲಿ ಬಸ್​ಗಳ ಕಾರ್ಯಾಚರಣೆ ಕಡಿಮೆಯಾಗುತ್ತಿದೆ. ಒಂದು ದಿನದಲ್ಲಿ 42 ಬಸ್​ಗಳು ಸಂಚರಿಸುತ್ತಿವೆ. ಅದನ್ನು ಹೊರತುಪಡಿಸಿದರೆ ಯಾವುದೇ ವಾಹನಗಳ ಸಂಚಾರವಿಲ್ಲ. ಕೆಲಸಕ್ಕೆ ಹಾಜರಾಗುವಂತೆ ನೌಕರರನ್ನು ಮನವೊಲಿಸುವ ಪ್ರಯತ್ನ ಮಾಡಲಾಯಿಗಿದೆ. ಆದರೆ, ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.