ETV Bharat / state

ಹೊಸಪೇಟೆಯಲ್ಲಿ 2 ದಿನ ನೇಕಾರರ ರಾಜ್ಯ ಮಟ್ಟದ ಸಂಕೀರ್ಣ.. - ಬಳ್ಳಾರಿ ಜಿಲ್ಲೆಯ ಹೊಸಪೇಟೆ

ನೇಕಾರರು ಸಿದ್ದಪಡಿಸುವ ವಸ್ತುಗಳಿಗೆ ಉತ್ತಮವಾದ ಬೆಲೆ ಸಿಗುತ್ತದೆ‌ ಅದಕ್ಕಾಗಿ ನೇಕಾರರು ವೃತ್ತಿ ಧರ್ಮವನ್ನು ಯಾವುದೇ ಕಾರಣಕ್ಕೆ ಮರೆಯಬಾರದು ಎಂದು ಹಂಪಿ ವಿಶ್ವ ವಿದ್ಯಾಲಯದ ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಡಾ.ಗೋವಿಂದ ಹೇಳಿದ್ದಾರೆ.

DSCFRF
ಹೊಸಪೇಟೆಯಲ್ಲಿ 2 ದಿನ ನೇಕಾಕರ ರಾಜ್ಯ ಮಟ್ಟದ ಸಂಕೀರ್ಣ
author img

By

Published : Dec 18, 2019, 9:40 PM IST

ಹೊಸಪೇಟೆ:ನೇಕಾರರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಆದರೆ, ಅವರು ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದೆ ಎಂದು ಹಂಪಿ ವಿಶ್ವವಿದ್ಯಾಲಯದ ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಡಾ.ಗೋವಿಂದ ಹೇಳಿದ್ದಾರೆ.

ಹೊಸಪೇಟೆಯಲ್ಲಿ 2 ದಿನ ನೇಕಾಕರ ರಾಜ್ಯ ಮಟ್ಟದ ಸಂಕೀರ್ಣ..

ನಗರದ ವಡಕರಾಯ ದೇವಾಲಯದಲ್ಲಿ‌ ಡಿಸೆಂಬರ್ 20-21 ರಂದು ಎರಡು ದಿನದ ನೇಕಾರರ ರಾಜ್ಯ ಮಟ್ಟದ ಸಂಕೀರ್ಣದ ಬಗ್ಗೆ ಮಾತನಾಡಿದ ಅವರು, ನೇಕಾರರು ದೇಶದ ಜನರಿಗೆ ಗೌರವಯುತವಾಗಿ ಜೀವನ ನಡೆಸುವಂತೆ ಮಾಡುತ್ತಾರೆ. ಆದರೆ, ತಂತ್ರಜ್ಞಾನ ಅಭಿವೃದ್ಧಿಯಾದಂತೆ ನೇಕಾರ ಮಾಡುವ ಗುಡಿ ಕೈಗಾರಿಕೆ ಮರೆಯಾಗುತ್ತಿದೆ. ನೇಕಾರರು ತಮ್ಮ ನೇಯ್ಗೆ ಕಾಯಕದಲ್ಲಿ ತೊಡಗಿರುತ್ತಾರೆ ಎಂದರು.

ಡಿಸೆಂಬರ್ 21ರಂದು ಶನಿವಾರ ಸಂಜೆ 4 ಗಂಟೆಗೆ ಡಾ.ಈಶ್ವರಾನಂದ ಸ್ವಾಮಿ ಮುದೇನೂರ, ಡಾ.ಎ.ಸುಬ್ಬಣ್ಣ ರೈ ಕುಲಸಚಿವರು ಹಂಪಿ ವಿವಿ, ಕೆ ಸಿ ಕೊಂಡಯ್ಯ ಕರ್ನಾಟಕ ರಾಜ್ಯ ನೇಕಾರ ಸಂಘ ಒಕ್ಕೂಟ ಬಳ್ಳಾರಿ, ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

Intro:ದೇವರ ದಾಸಿಮಯ್ಯ ನೇಕಾರ ಸಂಘದ ರಾಜ್ಯ ಮಟ್ಟದ ವಿಚಾರ ಸಂಕೀರ್ಣ

ಹೊಸಪೇಟೆ : ನೇಕಾರರು ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ನೇಕಾರ ತಯಾರಿಸಯವ ವಸ್ತುಗಳಿಗೆ ಮಾರು ಕಟ್ಟೆಯಲ್ಲಿ ಬಹು ಬೇಡಿಕೆಯಿದೆ. ಆದರಿಂದ ಎಲ್ಲ‌ ನೇಕಾರರು ನೇಯಿಗೆಯನ್ನು ಮಾಡಬೇಕಿದೆ ಎಂದು ಹಂಪಿ ವಿಶ್ವ ವಿದ್ಯಾಲಯದ ದೇವರ ದಾಸಿಮಯ್ಯ ಅಧ್ಯಾಯನ ಪೀಠದ ಸಂಚಾಲಕ ಡಾ.ಗೋವಿಂದ ಮಾತನಾಡಿದರು.Body:
ನಗರದ ವಡಕರಾಯ ದೇವಾಲಯದಲ್ಲಿ‌ ಇಂದು ನಡೆದ ನೇಕಾಕರ ರಾಜ್ಯ ಮಟ್ಟದ ಸಂಕೀರ್ಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸಂಚಾಲಕ ಡಾ.ಗೋವಿಂದ ಅವರು ಮಾತನಾಡಿದರು. ನೇಕಾರು ದೇಶದ ಜನರಿಗೆ ಗೌರವಯುತವಾಗಿ ಜೀವನ ನಡೆಸುವಂತೆ ಮಾಡುತ್ತಾರೆ. ಆದರೆ ತಂತ್ರಜ್ಞಾನ ಅಭಿವೃದ್ಧಿಯಾದಂತೆ ನೇಕಾರದ ಮಾಡುವ ಗುಡಿ ಕೈಗಾರಿಕೆ ಮರೆ ಮಾಚುತ್ತಿದೆ. ನೇಕಾರರು ತಮ್ಮ ನೇಯ್ಗೆ ಕಾಯಕದಲ್ಲಿ ಕ್ರಿಯಾಶೀಲ ಚಟುವಟಿಕೆಗಳ ಕಾಯದಲ್ಲಿ ತೋಡಗಿರುತ್ತಾರೆ. ನೇಕಾರದ ಸಿದ್ದ ಪಡಿಸುವ ವಸ್ತುಗಳಿಗೆ ಉತ್ತಮವಾದ ಬೆಲೆ ಸಿಗುತ್ತದೆ‌ ಅದಕ್ಕಾಗಿ ನೇಕಾರರು ವೃತ್ತಿ ಧರ್ಮವನ್ನು ಯಾವುದೇ ಕಾರಣಕ್ಕೆ ಮರೆಯಬಾರದು ಎಂದರು.

ದೇವರ ದಾಸಿಮಯ್ಯ ಅಧ್ಯಯನ ಪೀಠ ಕನ್ನಡ ವಿಶ್ವ ವಿದ್ಯಾಲಯ ಹಂಪಿ ಹಾಗೂ ಶ್ರೀ ಮುದೇನೂರು ಮಹಾ‌ಸಂಸ್ಥಾನ ಮಠ ಟ್ರಸ್ಟ್ ಮುದೇನೂರ ಇವರ ಸಂಯುಕ್ತ ಆಶ್ರಯದಲ್ಲಿ ನೇಕಾರಿಕೆ ವೃತ್ತಿ ಮತ್ತು ಸಂಸ್ಕೃತಿ ರಾಜ್ಯ ಮಟ್ಟದ ವಿಚಾರ ಸಂಕೀರ್ಣ ಕಾರ್ಯಕ್ರಮ ಡಿಸೆಂಬರ್ 20/21 ರಂದು ಎರಡು ದಿನದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಆಯೋಜನೆಯನ್ನು ಮಾಡಲಾಗಿದೆ. ಸಮಯ 2 ಗಂಟೆಯಿಂದ 3 ಗಂಟೆಯ ವರೆಗೆ ದೇವರ ದಾಸಿಮಯ್ಯ ವಚನ ಗಾಯನ ಕಾರ್ಯಕ್ರಮವನ್ನು ಡಾ.ಅಶೋಕ ಹುಗ್ಗಣ್ಣನವರು ನಡೆಸಿಕೊಡಲಿದ್ದಾರೆ.ಸಮಯ 3 ಯಿಂದ ಸಂಜೆ 4 ಗಂಟೆಯ ವರೆಗೆ ವಚನ ಗಾಯನ ಕುಂಚ ಕಾರ್ಯಕ್ರಮ ಸಂಗೀತ ನೃತ್ಯ ದೃಶ್ಯ ಕಲಾ ವಿಭಾಗದಿಂದ ನಡೆಸಿಕೊಡಲಾಗುತ್ತದೆ. ಶ್ರೀ ಪ್ರಹ್ಲಾದ ಅಗಳಿ ,ವಿಜಯ‌ಕುಮಾರ ,ಜಯರಾಮ ವಗ್ಗಾ ,ಡಾ.ಅಶೋಕ ಹುಗ್ಗಣ್ಣನವರ್ ಭಾಗವಹಿಸಲಿದ್ದಾರೆ.

ಡಿಸೆಂಬರ್ 21 ರಂದು ಶನಿವಾರ ಸಂಜೆ 4 ಗಂಟೆಗೆ ಡಾ.ಈಶ್ವರನಂದ ಸ್ವಾಮಿ ಮುದೇನೂರ,ಅಧ್ಯಕ್ಷತೆ ಡಾ.ಎ.ಸುಬ್ಬಣ್ಣ ರೈ ಕುಲಸಚಿವರು ಹಂಪಿ ವಿವಿ ಕೆ.ಸಿ ಕೊಂಡಯ್ಯ ಕರ್ನಾಟಕ ರಾಜ್ಯ ನೇಕಾರ ಸಂಘ ಒಕ್ಕೂಟ ಬಳ್ಳಾರಿ, ವಿಠ್ಠಪ್ಪ ಗೋರಂಟ್ಲಿ ಹಿರಿಯ ಸಾಹಿತಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ತಿಳಿಸಿದರು.
Conclusion:KN_HPT_1_NEKARA_SANGHA_PRESSMEET_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.