ETV Bharat / state

ಬಿಎಸ್​​​​ವೈಗೆ ​ನಾನೇಕೆ ಸಲಹೆ ಕೊಡಲಿ ಅದಕ್ಕೆ ಸಂಘ ಪರಿವಾರ ಇದೆ: ಸಿದ್ದರಾಮಯ್ಯ ವ್ಯಂಗ್ಯ - Why should I give advice to Yediyurappa

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ತಮ್ಮ ಸಲಹೆ ಪಡೆದು ಸರ್ಕಾರ ನಡೆಸುತ್ತೇ‌ನೆ ಎಂದಿದ್ದರು. ಆದರೆ, ಅವರಿಗೆ ಸಲಹೆ ಕೊಡಲು ಸಂಘ ಪರಿಹಾರದ ಮುಖಂಡರು ‌ಇದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯ
author img

By

Published : Aug 28, 2019, 11:57 AM IST

ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪಗೆ ನಾನೇಕೆ ಸಲಹೆ ಕೊಡಲಿ, ಅವರಿಗೆ ಸಲಹೆ ಕೊಡಲೆಂದೇ ಆರ್​ಎಸ್ಎಸ್ ಇದೆಯೆಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ತಮ್ಮ ಸಲಹೆ ಪಡೆದು ಸರ್ಕಾರ ನಡೆಸುತ್ತೇ‌ನೆ ಎಂದಿದ್ದರು. ಆದರೆ, ಅವರಿಗೆ ಸಲಹೆ ಕೊಡಲು ಸಂಘ ಪರಿಹಾರದ ಮುಖಂಡರು ‌ಇದ್ದಾರೆ ಎಂದರು. ಜೊತೆಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ವಿಚಾರವಾಗಿ ಕೇಂದ್ರ ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಿಲ್ಲ, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ಭಾವನಾತ್ಮಕವಾಗಿ ಬಿಜೆಪಿ ರಾಜಕಾರಣ ‌ಮಾಡುತ್ತಿದೆ ಎಂದು ಆರೋಪಿಸಿದರು. ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ನಿರುದ್ಯೋಗ ‌ಸಮಸ್ಯೆ ತಾಂಡವವಾಡುತ್ತಿದೆ. ಇವುಗಳ ಪರಿಹಾರಕ್ಕೆ ಕೇಂದ್ರ ಆಸಕ್ತಿ ತೋರುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಯಡಿಯೂರಪ್ಪಗೆ ನಾನೇಕೆ ಸಲಹೆ ಕೊಡಲಿ ಅದಕ್ಕೆ ಸಂಘ ಪರಿವಾರ ಇದೆ: ಸಿದ್ದರಾಮಯ್ಯ ವ್ಯಂಗ್ಯ

ಪಕ್ಷಕ್ಕೆ ದ್ರೋಹ‌ ಮಾಡಿದ ಶಾಸಕರನ್ನು ಅನರ್ಹ ಮಾಡಲಾಗಿದೆ. ಮುಂದೆ ಚುನಾವಣೆಯಲ್ಲಿ ಕೂಡ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ನೆರೆ ವಿಚಾರವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಭೀಕರ ನೆರೆ ಬಂದರೂ ಒಂದೇ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ತುರ್ತಾಗಿ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದೇಶಕ್ಕೆ ತೆರಳಲು ಸಮಯ ಇದೆ. ಕರ್ನಾಟಕ, ಮಹಾರಾಷ್ಟ್ರದ ನೆರೆ ಪರಿಶೀಲನೆಗೆ ಸಮಯ ಇಲ್ಲ. ಸಂಸದರು ಕಾಟಾಚಾರಕ್ಕೆ ನೆರೆಪೀಡಿತ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಲು ಅವರಿಗೆ ಸಮಯ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು, ಸಿದ್ದರಾಮಯ್ಯ ಆಪರೇಷನ್ ಜನಕ ಎಂಬ ಈಶ್ವರಪ್ಪ ಟೀಕೆಗೆ, ಯಡಿಯೂರಪ್ಪ ಮೂರ್ಖ ಇದ್ದಾರೆ, ಸ್ವಾರಿ ಈಶ್ವರಪ್ಪ ಮೂರ್ಖ ಇದ್ದಾರೆ ಎಂದಿದ್ದಾರೆ. ಈಶ್ವರಪ್ಪ ಟೀಕಿಸುವ ಆತುರದಲ್ಲಿ ಸಿದ್ದರಾಮಯ್ಯ ಯಡಿಯೂರಪ್ಪ ಹೆಸರು ಹೇಳಿದರು.

Intro:ಯಡಿಯೂರಪ್ಪಗೆ ನಾನೇಕೆ ಸಲಹೆ ಕೊಡಲಿ ಅದಕ್ಕೆ ಸಂಘ ಪರಿವಾರ ಇದೆ; ಸಿದ್ದರಾಮಯ್ಯ ವ್ಯಂಗ್ಯ

ಬೆಳಗಾವಿ:
ಮುಖ್ಯಮಂತ್ರಿ ಯಡಿಯೂರಪ್ಪಗೆ ಸಲಹೆ ನಾನೇಕೆ ಕೊಡಲಿ. ಅವರಿಗೆ ಸಲಹೆ ಕೊಡಲೆಂದೇ ಆರ್.ಎಸ್.ಎಸ್ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ತಮ್ಮ ಸಲಹೆ ಪಡೆದು ಸರ್ಕಾರ ನಡೆಸುತ್ತೇ‌ನೆ ಎಂದಿದ್ದರು. ಆದರೆ ಅವರಿಗೆ ಸಲಹೆ ಕೊಡಲು ಸಂಘ ಪರಿಹಾರದ ಮುಖಂಡರು ‌ಇದ್ದಾರೆ ಎಂದರು.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ವಿಚಾರವಾಗಿ ಕೇಂದ್ರ ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಿಲ್ಲ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ಭಾವನಾತ್ಮಕವಾಗಿ ಬಿಜೆಪಿ ರಾಜಕಾರಣ ‌ಮಾಡುತ್ತಿದೆ. ದೇಶದ ರೈತರ ಸಮಸ್ಯೆಗಳು ಹಲವು ಇವೆ. ನಿರುದ್ಯೋಗ ‌ಸಮಸ್ಯೆ ತಾಂಡವಾಡುತ್ತಿದೆ. ಇವುಗಳ ಪರಿಹಾರಕ್ಕೆ ಕೇಂದ್ರ ಆಸಕ್ತಿ ತೋರುತ್ತಿಲ್ಲ. ಕೇವಲ ಭಾವನಾತ್ಮಕ ವಿಚಾರಗಳ ಮೇಲೆ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು.
ಪಕ್ಷಕ್ಕೆ ದ್ರೋಹ‌ ಮಾಡಿದ ಶಾಸಕರನ್ನು ಅನರ್ಹ ಮಾಡಲಾಗಿದೆ. ಮುಂದೆ ಚುನಾವಣೆಯಲ್ಲಿ ಕೂಡ ಜನರು ಅವರಿಗೆ ತಕ್ಕ ಪಾಠ ಕಳಿಸಲಿದ್ದಾರೆ ಎಂದರು.
ನೆರೆ ವಿಚಾರವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಭೀಕರ ನೆರೆ ಬಂದರೂ ಒಂದೇ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ತುರ್ತಾಗಿ 5 ಸಾವಿರ ಕೋಟಿ ರೂ ಬಿಡುಗಡೆ ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದೇಶಕ್ಕೆ ಹೋಗೊಕೆ ಸಮಯ ಇದೆ. ಕರ್ನಾಟಕ, ಮಹಾರಾಷ್ಟ್ರದ ನೆರೆ ಪರಿಶೀಲನೆಗೆ ಸಮಯ ಇಲ್ಲ. ಸಂಸದರು ಕಾಟಾಚಾರಕ್ಕೆ ನೆರೆಪೀಡಿತ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಲು ಅವರಿಗೆ ಸಮಯ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಆಪರೇಶನ್ ಜನಕ ಎಂಬ ಈಶ್ವರಪ್ಪ ಟೀಕೆಗೆ, ಯಡಿಯೂರಪ್ಪ ಮೂರ್ಖ ಇದ್ದಾರೆ. ಸ್ವಾರಿ ಈಶ್ವರಪ್ಪ ಮೂರ್ಖ ಇದ್ದಾರೆ. ಈಶ್ವರಪ್ಪ ಟೀಕಿಸುವ ಆತುರದಲ್ಲಿ ಸಿದ್ದರಾಮಯ್ಯ ಯಡಿಯೂರಪ್ಪ ಹೆಸರು ಹೇಳಿದರು.
--
KN_BGM_01_28_Siddaramayya_Press_Meet_7201786

KN_BGM_01_28_Siddaramayya_Press_Meet_byte_1

KN_BGM_01_28_Siddaramayya_Press_Meet_byte_2

KN_BGM_01_28_Siddaramayya_Press_Meet_byte_3

KN_BGM_01_28_Siddaramayya_Press_Meet_byte_4
Body:ಯಡಿಯೂರಪ್ಪಗೆ ನಾನೇಕೆ ಸಲಹೆ ಕೊಡಲಿ ಅದಕ್ಕೆ ಸಂಘ ಪರಿವಾರ ಇದೆ; ಸಿದ್ದರಾಮಯ್ಯ ವ್ಯಂಗ್ಯ

Conclusion:ಯಡಿಯೂರಪ್ಪಗೆ ನಾನೇಕೆ ಸಲಹೆ ಕೊಡಲಿ ಅದಕ್ಕೆ ಸಂಘ ಪರಿವಾರ ಇದೆ; ಸಿದ್ದರಾಮಯ್ಯ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.