ETV Bharat / state

ಮಲಪ್ರಭಾ ಡ್ಯಾಂನಿಂದ ನೀರು ಬಿಡುಗಡೆ: ಪ್ರವಾಹ ಭೀತಿಯಲ್ಲಿ ರಾಮದುರ್ಗ

ಮಲಪ್ರಭಾ ಡ್ಯಾಂನಿಂದ‌ ಮಲಪ್ರಭಾ ನದಿಗೆ ಇಂದು 16 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ರಾಮದುರ್ಗ ಪಟ್ಟಣದ ಕೆಲ ಮನೆಗಳು ಹಾಗೂ ಬೆಳೆಗಳಿಗೆ ನೀರು ನುಗ್ಗಿ ಮುಳುಗಡೆಯಾಗಿವೆ.

ರಾಮದುರ್ಗ ಜಲಾವೃತ
author img

By

Published : Sep 7, 2019, 9:41 PM IST

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಮಲಪ್ರಭಾ ‌ಜಲಾಶಯದ ಒಳಹರಿವಿನ ಪ್ರಮಾಣ‌ ಹೆಚ್ಚಾಗುತ್ತಿದೆ. ‌ಡ್ಯಾಂನಿಂದ ಹೆಚ್ಚುವರಿ ನೀರನ್ನು ಬಿಡುತ್ತಿರುವ ಕಾರಣ ರಾಮದುರ್ಗ ತಾಲೂಕಿನಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಮದುರ್ಗ ಜಲಾವೃತ

ಮಲಪ್ರಭಾ ಡ್ಯಾಂನಿಂದ‌ ಮಲಪ್ರಭಾ ನದಿಗೆ ಇಂದು 16 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ರಾಮದುರ್ಗ ಪಟ್ಟಣದ ಕೆಲ ಮನೆಗಳು ಹಾಗೂ ಬೆಳೆಗಳಿಗೆ ನೀರು ನುಗ್ಗಿ ಮುಳುಗಡೆಯಾಗಿವೆ. ಪಟ್ಟಣ ಹೊರವಲಯದ ಪ್ರೇರಣಾ‌ ಶಾಲೆಯೂ ಜಲಾವೃತಗೊಂಡಿದೆ. ಶಾಲೆಯಲ್ಲಿ ಮಕ್ಕಳು ಇಲ್ಲದ ಕಾರಣ ಅನಾಹುತ ತಪ್ಪಿ‌ದೆ. ರಾಮದುರ್ಗ ತಾಲೂಕಿನಾದ್ಯಂತ ಮತ್ತೆ ಪ್ರವಾಹದ ಭೀತಿ ಎದುರಾಗಿದ್ದು, ಜನರು ಆತಂಕದಲ್ಲಿದ್ದಾರೆ.

Intro:
ಬೆಳಗಾವಿ:
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಮಲಪ್ರಭಾ ‌ಜಲಾಶಯಕ್ಕೆ ಒಳಹರಿವಿನ ಪ್ರಮಾಣ‌ ಹೆಚ್ಚಾಗುತ್ತಿದೆ. ‌ಡ್ಯಾಂನಿಂದ ಹೆಚ್ಚುವರಿ ನೀರನ್ನು ಬಿಡುತ್ತಿರುವ ಕಾರಣ ರಾಮದುರ್ಗ ತಾಲ್ಲೂಕಿನಲ್ಲಿ ಮತ್ತೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಲಪ್ರಭಾ ಡ್ಯಾಂನಿಂದ‌ ಮಲಪ್ರಭಾ ನದಿಗೆ ಇಂದು 16ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ರಾಮದುರ್ಗ ಪಟ್ಟಣದ ಮನೆಗಳು ಹಾಗೂ ಬೆಳೆಗಳಿಗೆ ನೀರು ನುಗ್ಗಿ ಮುಳುಗಡೆಯಾಗಿವೆ. ಪಟ್ಟಣ ಹೊರ ವಲಯದ ಪ್ರೇರಣಾ‌ ಶಾಲೆಯೂ ಜಲಾವೃತಗೊಂಡಿದೆ. ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇಲ್ಲದ್ದ ಕಾರಣ ಅನಾಹುತ ತಪ್ಪಿ‌ದೆ ರಾಮದುರ್ಗ ತಾಲೂಕಿನಾದ್ಯಂತ ಮತ್ತೆ ಪ್ರವಾಹದ ಭೀತಿ ಎದುರಾಗಿದ್ದು ಜನರು ಆತಂಕದಲ್ಲಿದ್ದಾರೆ.
--
KN_BGM_04_8_Ramdurga_Manegalige_Nuggida_Niru_7201786

KN_BGM_04_8_Ramdurga_Manegalige_Nuggida_Niru_vsl1

KN_BGM_04_8_Ramdurga_Manegalige_Nuggida_Niru_vsl2 Body:

KN_BGM_04_8_Ramdurga_Manegalige_Nuggida_Niru_vsl2 Conclusion:

KN_BGM_04_8_Ramdurga_Manegalige_Nuggida_Niru_vsl2
ETV Bharat Logo

Copyright © 2024 Ushodaya Enterprises Pvt. Ltd., All Rights Reserved.