ETV Bharat / state

ಸುವರ್ಣಸೌಧಕ್ಕೆ ಕುರಿ ನುಗ್ಗಿಸಲು ಯತ್ನಿಸಿದ ವಾಟಾಳ್​​! - vatal nagaraj arrested

ನೆರೆ ಸಂತ್ರಸ್ತರಿಗೆ ‌ಪರಿಹಾರ ವಿತರಿಸುವಲ್ಲಿ ಹಾಗೂ ಸುವರ್ಣಸೌಧದಲ್ಲಿ ಅಧಿವೇಶನ ನಡೆಸದ ಸರ್ಕಾರದ ಕ್ರಮ ಖಂಡಿಸಿ ಸುವರ್ಣಸೌಧಕ್ಕೆ ಕುರಿ ನುಗ್ಗಿಸಲು ಯತ್ನಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ವಾಟಾಳ್ ನಾಗರಾಜ್ ಕನ್ನಡ ಪರ ಹೋರಾಟಗಾರ
author img

By

Published : Oct 10, 2019, 4:40 PM IST

ಬೆಳಗಾವಿ: ನೆರೆ ಸಂತ್ರಸ್ತರಿಗೆ ‌ಪರಿಹಾರ ವಿತರಿಸುವಲ್ಲಿ ವಿಫಲ ಹಾಗೂ ಸುವರ್ಣಸೌಧದಲ್ಲಿ ಅಧಿವೇಶನ ನಡೆಸದ ಸರ್ಕಾರದ ಕ್ರಮ ಖಂಡಿಸಿ ಸುವರ್ಣಸೌಧಕ್ಕೆ ಕುರಿ ನುಗ್ಗಿಸಲು ಯತ್ನಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ವಾಟಾಳ್ ನಾಗರಾಜ್, ಕನ್ನಡ ಪರ ಹೋರಾಟಗಾರ

ಕುರಿಗಳ ಸಮೇತ ಸುವರ್ಣಸೌಧಕ್ಕೆ ಆಗಮಿಸಿದ್ದ ನಾಗರಾಜ್ ಅವರನ್ನು ಹಿರೇಬಾಗೇವಾಡಿಯ ಪೊಲೀಸರು ವಶಕ್ಕೆ ಪಡೆದರು. ಹೀಗಾಗಿ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಖಂಡಿಸಿ ವಾಟಾಳ್​ ಹಿರೇಬಾಗೇವಾಡಿ ಠಾಣೆಯ ಎದುರೇ ಪ್ರತಿಭಟನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದ ಸಚಿವರು, ಶಾಸಕರು ಕುರಿಗಳು ಇದ್ದಂತೆ. ಇವರಿಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ತಾಕತ್ತು ಇಲ್ಲ. ಉತ್ತರ ಕರ್ನಾಟಕದ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕರುಣೆ ಇಲ್ಲ. ಬಿಜೆಪಿ ಶಾಸಕರೇ ನೀವು ಶಾಸಕರ ಭವನದಲ್ಲಿ ಕುಳಿತುಕೊಳ್ಳಿ. ಸುವರ್ಣಸೌಧದಲ್ಲಿ ನಮಗೆ ಜನಜಾನುವಾರು, ಕುರಿ ಕಟ್ಟಲಿಕ್ಕೆ ಅನುವು ಮಾಡಿಕೊಡಿ. ಕುರಿಗಳ ಜೊತೆಗೆ ನನ್ನನ್ನು ಪೊಲೀಸರು ವಶಕ್ಕೆ ತೆಗೆದುಕ್ಕೊಂಡಿದ್ದಾರೆ. ಸಿಎಂ ಯಡಿಯೂರಪ್ಪನವರಿಗೆ ಉತ್ತಮ ಆಡಳಿತ ಕೊಡಲು ಆಗದಿದ್ದರೆ ರಾಜೀನಾಮೆ ನೀಡಿ ಹೋಗಲಿ ಎಂದು ಆಗ್ರಹಿಸಿದರು.

ವಿದಾನಸೌಧದಲ್ಲಿ ನಡೆಯುತ್ತಿರುವ ಖಾಸಗಿ ಮಾಧ್ಯಮಗಳ ಕ್ಯಾಮರಾ ನಿರ್ಬಂಧದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸ್ಪೀಕರ್ ಅವಿವೇಕ ನಿರ್ಧಾರ ತೆಗೆದುಕೊಂಡಿದ್ದಾರೆ. ನಾಲ್ಕನೇ ಅಂಗವನ್ನು ಹತ್ತಿಕ್ಕಲು ಹೊಗುತ್ತಿದ್ದಾರೆ. ಮಾಧ್ಯಮಗಳ ನಿರ್ಬಂಧದಿಂದ ವಿಧಾನಸೌಧದೊಳಗೆ ಬಟ್ಟೆ ಬಿಚ್ಚಿಕೊಂಡು ಕುಣಿದರೂ ಜನರಿಗೆ ತಿಳಿಯುವುದಿಲ್ಲ ಎಂದರು. ಸ್ಪೀಕರ್ ಸಿಎಂ ಏಜಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಪಿಕರ್ ರಾಜೀನಾಮೆ ಕೊಡಬೇಕು. ಇಂತಹ ಸ್ಪೀಕರ್ ನಮಗೆ ಬೇಡ. ಸ್ಪೀಕರ್​​ ನಾಳೆ ಬೆಳಗ್ಗೆಯೊಳಗೆ ಮಾಧ್ಯಮಗಳ ಮೇಲೆ ಹೇರಿದ ನಿರ್ಬಂಧವನ್ನು ವಾಪಸ್​​ ಪಡೆಯಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ್​ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

Intro:ಬೆಳಗಾವಿ:
ನೆರೆ ಸಂತ್ರಸ್ತರಿಗೆ ‌ಪರಿಹಾರ ವಿತರಿಸುವಲ್ಲಿ ಹಾಗೂ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸದ ಸರ್ಕಾರದ ಕ್ರಮ ಖಂಡಿಸಿ ಇಲ್ಲಿನ ಸುವರ್ಣ ಸೌಧದಲ್ಲಿ ಕುರಿ ನುಗ್ಗಿಸಲು ಯತ್ನಿಸಿದ ಕನ್ನಡ ಪರ ಹೋರಾಟಗಾರ ವಾಟಾಳ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಕುರಿಗಳ ಸಮೇತ ಸೌಧಕ್ಕೆ ಆಗಮಿಸಿದ್ದ ವಾಟಾಳ ನಾಗರಾಜ್ ಅವರನ್ನು ಹಿರೇಬಾಗೇವಾಡಿ ‌ಠಾಣೆಯ ಪೊಲೀಸರು ವಶಕ್ಕೆ ಪಡೆದರು. ಹೀಗಾಗಿ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಖಂಡಿಸಿ ವಾಟಾಳ ಹಿರೇಬಾಗೇವಾಡಿ ಠಾಣೆಯ ಎದುರೇ ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ‌ ನಾಗರಾಜ, ಉತ್ತನಾಗಾರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದ ಸಚಿವರು, ಶಾಸಕರು, ಕುರಿಗಳು ಇದ್ದಂತೆ. ಇವರಿಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುವ ತಾಕತ್ತು ಇಲ್ಲ. ಉತ್ತರ ಕರ್ನಾಟಕದ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕರುಣೆ ಇಲ್ಲ. ಬಿಜೆಪಿ ಶಾಸಕರೆ ನೀವು ಶಾಸಕರ ಭವನದಲ್ಲಿ ಕುಳಿತುಕ್ಕೊಳ್ಳಿ. ಸುವರ್ಣಸೌಧದಲ್ಲಿ ನಮಗೆ ಜನಜಾನುವಾರು, ಕುರಿ ಕಟ್ಟಲಿಕ್ಕೆ ಅನುವು ಮಾಡಿಕೊಡಬೇಕು.‌ ಕುರಿಗಳನ್ನ ಬಂಧಿಸಿ ನನ್ನನ್ನೂ ಪೊಲೀಸರು ವಶಕ್ಕೆ ತೆಗೆದುಕ್ಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ನವರಿಗೆ ಒಳ್ಳೆಯ ಆಡಳಿತ ಕೊಡಲು ಆಗದಿದ್ದರೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.
ವಿದಾನಸೌಧದಲ್ಲಿ ನಡೆಯುತ್ತಿರುವ ಖಾಸಗಿ ಮಾಧ್ಯಮಗಳ ಕ್ಯಾಮೆರಾ ನಿರ್ಬಂಧದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸ್ಪೀಕರ್ ಅವಿವೇಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ನಾಲ್ಕನೆಯ ಅಂಗವನ್ನು ಹತ್ತಿಕ್ಕಲು ಹೊಗುತ್ತಿದ್ದಾರೆ ಮಾಧ್ಯಮಗಳಿಗೆ ನಿರ್ಬಂಧದಿಂದ ಸೌಧದೊಳಗೆ ಬಟ್ಟೆ ಕಳೆದುಕ್ಕೊಂಡು ಕುಣಿದರೂ ಎನು ಮಾಡಲಿಕ್ಕೆ ಆಗಲ್ಲ ಎಂದು‌ ತಿಳಿದಿದ್ದಾರೆ. ಸ್ಪೀಕರ್ ಅವರು ಸಿಎಂ ಏಜಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಪಿಕರ್ ರಾಜೀನಾಮೆ ಕೊಡಬೇಕು. ಇಂತಹ ಸ್ಪೀಕರ್ ನಮಗೆ ಬೇಡ. ಸ್ಪಿಕರ ನಾಳೆ ಬೆಳಗ್ಗೆಯೊಳಗೆ ಮಾಧ್ಯಮಗಳ ಮೇಲೆ ಹೇರಿದ ನಿರ್ಬಂಧವನ್ನು ವಾಪಸ್ಸು ಪಡೆಯಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ ಕರೆ ಕೊಡಲಾಗುವುದು. ನಾಳೆ ಬೆಂಗಳೂರಿನಲ್ಲಿ ಈ ವಿಚಾರವಾಗಿ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುವೆ ಎಂದರು.
--
KN_BGM_01_9_Vatal_Nagaraj_Arrested_7201786

KN_BGM_01_9_Vatal_Nagaraj_Arrested_byte

KN_BGM_01_9_Vatal_Nagaraj_Arrested_vslBody:ಬೆಳಗಾವಿ:

KN_BGM_01_9_Vatal_Nagaraj_Arrested_vslConclusion:ಬೆಳಗಾವಿ:

KN_BGM_01_9_Vatal_Nagaraj_Arrested_vsl
ETV Bharat Logo

Copyright © 2025 Ushodaya Enterprises Pvt. Ltd., All Rights Reserved.