ETV Bharat / state

ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ಸವದತ್ತಿ ಪೊಲೀಸ್​ ಠಾಣೆ ಎಎಸ್ಐ ಸಾವು

author img

By

Published : May 9, 2020, 11:27 PM IST

ಅಪರಿಚಿತ ವಾಹನ ಹಾರಿದು ಸವದತ್ತಿ ಪೊಲೀಸ್ ಠಾಣೆಯ ಎಎಸ್ಐ ಯಲ್ಲಪ್ಪ ತಳವಾರ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Unknown vehicle collision: ASI death on the spot
ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ಎಎಸ್ಐ ಸಾವು

ಬೆಳಗಾವಿ: ಅಪರಿಚಿತ ವಾಹನ ಹಾರಿದು ಎಎಸ್‌ಐಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ.

ಸವದತ್ತಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿದ್ದ ಯಲ್ಲಪ್ಪ ತಳವಾರ (59) ಮೃತ ದುರ್ದೈವಿ. ಮೃತ ಯಲ್ಲಪ್ಪ ತಳವಾರ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದ ನಿವಾಸಿ. ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ಅವರ ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.