ETV Bharat / state

ಸಾರಿಗೆ ಇಲಾಖೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಂದಾಯ - ಲಕ್ಷ್ಮಣ ಸವದಿ

ಇಂದು ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿರವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೆಎಸ್​ಆರ್​ಟಿಸಿಯಿಂದ 3,07,61,880 ಮತ್ತು ಎನ್ಈಕೆಆರ್​ಟಿಸಿಯಿಂದ 1,66,77,724 ಕೋಟಿ ರೂಗಳ ಮೊತ್ತದ ಚೆಕ್​ಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.

Transport Dept
author img

By

Published : Sep 11, 2019, 10:21 PM IST

ಅಥಣಿ: ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿರವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೆಎಸ್​ಆರ್​ಟಿಸಿ ಮತ್ತು ಎನ್ಈಕೆಆರ್​ಟಿಸಿ ವತಿಯಿಂದ ಸುಮಾರು 4 ಕೋಟಿಗೂ ಅಧಿಕ ಹಣವನ್ನು ನೀಡಿದರು.

ಇಂದು ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿರವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೆಎಸ್​ಆರ್​ಟಿಸಿಯಿಂದ 3,07,61,880 ಮತ್ತು ಎನ್ಈಕೆಆರ್​ಟಿಸಿಯಿಂದ 1,66,77,724 ಕೋಟಿ ರೂಗಳ ಮೊತ್ತದ ಚೆಕ್​ಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕೆಎಸ್​ಆರ್​ಟಿಸಿ ಎಂಡಿ ಶ್ರೀ. ಶಿವಯೋಗಿ ಕಳಸದ ಹಾಗೂ ಎನ್ಈಕೆಆರ್​ಟಿಸಿ ಎಂಡಿ ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

Intro:
ಸಾರಿಗೆ ಇಲಾಖೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಂದಾಯBody:
ಸಾರಿಗೆ ಇಲಾಖೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಂದಾಯ

ಅಥಣಿ

ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ
ಲಕ್ಷ್ಮಣ ಸವದಿ ರವರು

ಮುಖ್ಯಮಂತ್ರಿಗಳ ಪರಿಹಾರ ನಿದಿಗೆ ಕೆ.ಸ್.ಆರ್.ಟಿ.ಸಿ ಯಿಂದ 3,07,61880

ಮತ್ತು ಎನ್.ಈ.ಕೆ.ಆರ್.ಟಿ.ಸಿ ಯಿಂದ 1,66,77,724/- ಕೋಟಿ ರೂಗಳ ಮೊತ್ತದ ಚೆಕ್ ಗಳನ್ನು ಮುಖ್ಯಮಂತ್ರಿಗಳಾದ
ಬಿ.ಎಸ್.ಯಡಿಯೂರಪ್ಪನವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕೆ.ಸ್.ಆರ್.ಟಿ.ಸಿ. ಎಂ.ಡಿ.
ಶ್ರೀ ಶಿವಯೋಗಿ ಕಳಸದ ಹಾಗೂ ಎನ್.ಈ.ಕೆ.ಆರ್.ಟಿ.ಸಿ. ಎಂ.ಡಿ. ಶ್ರೀ ಜಹಿದಾನಸಿಂ ರವರು ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು..Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.