ETV Bharat / state

ಬೈಕ್​​​​ಗೆ ಟಿಪ್ಪರ್ ಡಿಕ್ಕಿ: ಸ್ಥಳದಲ್ಲೇ ವೃದ್ಧ ದಂಪತಿ ಸಾವು - ಬೈಕಿಗೆ ಟಿಪ್ಪರ್ ಡಿಕ್ಕಿ ಸುದ್ದಿ

ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ವೃದ್ಧ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋಕಾಕ್​​​​ ಹೊರವಲಯದಲ್ಲಿ ಸಂಭವಿಸಿದೆ.

tipper-collides-with-the-bike-in-gokak
ಸ್ಥಳದಲ್ಲೇ ವೃದ್ಧ ದಂಪತಿ ಸಾವು
author img

By

Published : Jan 18, 2020, 2:55 PM IST

ಬೆಳಗಾವಿ: ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ವೃದ್ಧ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋಕಾಕ್​​ ಹೊರವಲಯದಲ್ಲಿ ಸಂಭವಿಸಿದೆ.

Tipper collides with the bike in Gokak
ಸ್ಥಳದಲ್ಲೇ ವೃದ್ಧ ದಂಪತಿ ಸಾವು

ಜಿಲ್ಲೆಯ ಗೋಕಾಕ್​​ ತಾಲೂಕಿನ ಲೊಳಸೂರು ಸೇತುವೆ ಬಳಿ ಅಪಘಾತ ಜರುಗಿದೆ. ಗೋಕಾಕ್​ ತಾಲೂಕಿನ ಬಸಳಿಗುಂದಿ ಗ್ರಾಮದ ಮುರಸಿದ್ದಪ್ಪ ಪಾಟೀಲ್ (80), ಲಕ್ಕವ್ವ ಮುರಸಿದ್ದಪ್ಪ ಪಾಟೀಲ್ (70) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಬಸಳಿಗುಂದಿ ಗ್ರಾಮದಿಂದ ಗೋಕಾಕ್​​ ನಗರಕ್ಕೆ ಬರುವಾಗ ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಘಟನೆ ಜರುಗಿದೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೈಕಿಗೆ ಟಿಪ್ಪರ್ ಡಿಕ್ಕಿ; ಸ್ಥಳದಲ್ಲೇ ವೃದ್ಧ ದಂಪತಿ ಸಾವು

ಬೆಳಗಾವಿ:
ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ವೃದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋಕಾಕ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಲೊಳಸೂರ ಸೇತುವೆ ಬಳಿ ಈ‌‌ ದುರ್ಘಟನೆ ನಡೆದಿದೆ.
ಗೋಕಾಕ ತಾಲೂಕಿನ ಬಸಳಿಗುಂದಿ ಗ್ರಾಮದ
ಮುರಸಿದ್ದಪ್ಪ ಪಾಟೀಲ್ (80) ಲಕ್ಕವ್ವ ಮುರಸಿದ್ದಪ್ಪ ಪಾಟೀಲ್ (70) ಮೃತ ದುರ್ದೈವಿಗಳು.
ಬಸಳಿಗುಂದಿ ಗ್ರಾಮದಿಂದ ವೃದ್ಧ ದಂಪತಿ ಗೋಕಾಕ ನಗರಕ್ಕೆ ಬರುವಾಗ ಇವರ ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_04_18_Acxident_Senior_citizens_Died_7201786

KN_BGM_04_18_Acxident_Senior_citizens_Died_Photo_1,2,3Body:ಬೈಕಿಗೆ ಟಿಪ್ಪರ್ ಡಿಕ್ಕಿ; ಸ್ಥಳದಲ್ಲೇ ವೃದ್ಧ ದಂಪತಿ ಸಾವು

ಬೆಳಗಾವಿ:
ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ವೃದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋಕಾಕ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಲೊಳಸೂರ ಸೇತುವೆ ಬಳಿ ಈ‌‌ ದುರ್ಘಟನೆ ನಡೆದಿದೆ.
ಗೋಕಾಕ ತಾಲೂಕಿನ ಬಸಳಿಗುಂದಿ ಗ್ರಾಮದ
ಮುರಸಿದ್ದಪ್ಪ ಪಾಟೀಲ್ (80) ಲಕ್ಕವ್ವ ಮುರಸಿದ್ದಪ್ಪ ಪಾಟೀಲ್ (70) ಮೃತ ದುರ್ದೈವಿಗಳು.
ಬಸಳಿಗುಂದಿ ಗ್ರಾಮದಿಂದ ವೃದ್ಧ ದಂಪತಿ ಗೋಕಾಕ ನಗರಕ್ಕೆ ಬರುವಾಗ ಇವರ ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_04_18_Acxident_Senior_citizens_Died_7201786

KN_BGM_04_18_Acxident_Senior_citizens_Died_Photo_1,2,3Conclusion:ಬೈಕಿಗೆ ಟಿಪ್ಪರ್ ಡಿಕ್ಕಿ; ಸ್ಥಳದಲ್ಲೇ ವೃದ್ಧ ದಂಪತಿ ಸಾವು

ಬೆಳಗಾವಿ:
ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ವೃದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋಕಾಕ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಲೊಳಸೂರ ಸೇತುವೆ ಬಳಿ ಈ‌‌ ದುರ್ಘಟನೆ ನಡೆದಿದೆ.
ಗೋಕಾಕ ತಾಲೂಕಿನ ಬಸಳಿಗುಂದಿ ಗ್ರಾಮದ
ಮುರಸಿದ್ದಪ್ಪ ಪಾಟೀಲ್ (80) ಲಕ್ಕವ್ವ ಮುರಸಿದ್ದಪ್ಪ ಪಾಟೀಲ್ (70) ಮೃತ ದುರ್ದೈವಿಗಳು.
ಬಸಳಿಗುಂದಿ ಗ್ರಾಮದಿಂದ ವೃದ್ಧ ದಂಪತಿ ಗೋಕಾಕ ನಗರಕ್ಕೆ ಬರುವಾಗ ಇವರ ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_04_18_Acxident_Senior_citizens_Died_7201786

KN_BGM_04_18_Acxident_Senior_citizens_Died_Photo_1,2,3
ETV Bharat Logo

Copyright © 2025 Ushodaya Enterprises Pvt. Ltd., All Rights Reserved.