ETV Bharat / state

ಒಂದೇ ಗ್ರಾಮದ ಹತ್ತು ಜನರಿಗೆ ಡೆಂಘಿ: ಅಧಿಕಾರಿಗಳ ನಿರ್ಲಕ್ಷ್ಯ - Latest Dengue News In Athani

ಇಲ್ಲಿನ ರಡ್ಡೇರಟ್ಟಿ ಗ್ರಾಮದ ಎಸ್ ಟಿ ಕಾಲೋನಿಯೊಂದರಲ್ಲಿ ಸುಮಾರು ಹತ್ತಕ್ಕೂ ಅಧಿಕ ಮಂದಿಗೆ  ಡೆಂಘೀ ಜ್ವರ ಬಂದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಜನರು ಜೀವ ಭಯದಿಂದ ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯದೇ ಬೇಜವಾಬ್ದಾರಿತನ ಮೆರೆದಿದ್ದಾರೆ.

ಒಂದೇ ಗ್ರಾಮದ ಹತ್ತು ಜನರಿಗೆ ಡೆಂಗ್ಯೂ
author img

By

Published : Nov 8, 2019, 12:58 PM IST

ಅಥಣಿ : ಇಲ್ಲಿನ ರಡ್ಡೇರಟ್ಟಿ ಗ್ರಾಮದ ಎಸ್ ಟಿ ಕಾಲೋನಿಯೊಂದರಲ್ಲಿ ಸುಮಾರು ಹತ್ತಕ್ಕೂ ಅಧಿಕ ಮಂದಿಗೆ ಡೆಂಘಿ ಜ್ವರ ಬಂದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಜನರು ಜೀವ ಭಯದಿಂದ ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯದೇ ಬೇಜವಬ್ದಾರಿತನ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಒಂದೇ ಗ್ರಾಮದ ಹತ್ತು ಜನರಿಗೆ ಡೆಂಗ್ಯೂ

ಅಥಣಿ ತಾಲೂಕು ವೈದ್ಯಾಧಿಕಾರಿಗಳು ವಿಷಯ ತಿಳಿದರೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಜೊತೆಗೆ ಡೆಂಘಿ ಬಂದಿರುವ ವಿಷಯವನ್ನೇ ಅಲ್ಲಗಳೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ನಾಲ್ಕುಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ವಾಸವಾಗಿರುವ ಗ್ರಾಮದಲ್ಲಿ, ನೆರೆ ಬಂದಿರುವ ಕಾರಣ ಸದ್ಯ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಆದ್ದರಿಂದ ಕೂಡಲೇ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Intro:ಅಥಣಿ ವಿಧಾನಸಭಾ ಕ್ಷೇತ್ರವು ಸ್ವತಃ ಡಿಸಿಎಂ ಲಕ್ಷ್ಮಣ್ ಸವದಿ ವರ ಸ್ವಕ್ಷೇತ್ರದಲ್ಲಿ ನೆರೆ ಸಂತ್ರಸ್ತರ ಗ್ರಾಮಗಳಾದ ಸದ್ಯ ಈಗ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತದೆ, ಸಂಬಂಧಪಟ್ಟ ಯಾವುದೇ ಇಲಾಖೆ ಬೇಜವಾಬ್ದಾರಿಯಿಂದ, ಗ್ರಾಮಸ್ಥರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಇದು ಡಿಸಿಎಂ ಸ್ವಕ್ಷೇತ್ರ ಅಥಣಿBody:ಅಥಣಿ ವರದಿ:

*ಒಂದೆ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ...

Anchor :

ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸದ್ಯ ಸಾಂಕ್ರಾಮಿಕ ಕಾಯಿಲೆಗಳು ತಾಂಡವ ಆಡುತ್ತಿದ್ದರೂ ಕೂಡ ಆರೋಗ್ಯ ಇಲಾಖೆಯ ಬೇಜವಾಬ್ದಾರಿ ಇಂದಾಗಿ ಸದ್ಯ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದಲ್ಲಿ ನಡೆದಿದೆ.

ರಡ್ಡೇರಟ್ಟಿ ಗ್ರಾಮದಲ್ಲಿ ಇರುವ ಎಸ್ ಟಿ ಕಾಲೋನಿಯಲ್ಲಿ ಸದ್ಯ ಹತ್ತಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಜ್ವರ ಬಂದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.ಹಲವು ಜನರು ಜೀವ ಭಯದಿಂದ ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯದೆ ಧೈರ್ಯ ವನ್ನೂ ಹೇಳದೆ ಗ್ರಾಮದಲ್ಲಿ ಔಷಧ ಸಿಂಪಡಣೆಗೆ ಒತ್ತು ಕೊಡದೆ ಇರುವದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ,...

ಅಧಿಕಾರಿಗಳ ಅಸಡ್ಡೆಯಿಂದಾಗಿ
ರಡ್ಡೇರಟ್ಟಿ ಗ್ರಾಮದ ಸುರಜ್ ನಡುವಿನಮನಿ,ಶ್ರವಣ ನಾಯಕ,ಅಂಜನಾ ಜನವಾಡ,ಸೇರಿದಂತೆ ಒಂದೇ ಗ್ರಾಮದ ಹತ್ತಕ್ಕೂ ಹೆಚ್ಚು ಜನ ಡೆಂಗ್ಯೂ ಭಾಧಿತರಾಗಿದ್ದಾರೆ.
ಆದರೆ ಸದ್ಯ ಅಥಣಿ ತಾಲ್ಲೂಕು ವೈದ್ಯಾಧಿಕಾರಿಗಳು ವಿಷಯ ತಿಳಿದರೂ ಕೂಡ ಗ್ರಾಮಕ್ಕೆ ಭೇಟಿ ನೀಡದೆ ಡೆಂಗ್ಯೂ ಆಗಿರುವ ವಿಷಯವನ್ನೆ ಅಲ್ಲಗಳೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ..

ಬೈಟ್: ಹನುಮಂತ ನಡುವಿನಮನಿ-ಗ್ರಾಮಸ್ಥ

ರಡ್ಡೇರಟ್ಟಿ ಗ್ರಾಮದಲ್ಲಿ ನಾಲ್ಕುಸಾವಿರಕ್ಕು ಅಧಿಕ ಜನಸಂಖ್ಯೆ ಇದ್ದು ಸ್ವಚ್ಚತೆ ಇಲ್ಲದ ಹಾಗೂ ನೆರೆ ಕಾರಣ ಸದ್ಯ ಸೊಳ್ಳೆಗಳ ಕಾಟ ಹೆಚ್ಚಾಗಿದೆ,ಈ ಬಗ್ಗೆ ಹಲವು ಬಾರಿ ಪಂಚಾಯತಿ,ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಪ್ರತಿಬಾರಿ ಉಢಾಪೆಯ ಉತ್ತರ ಕೊಟ್ಟು ನಿರ್ಲಕ್ಷ್ಯ ತೋರುತ್ತಿದ್ದಾರೆ ಆದ್ದರಿಂದ ಕೂಡಲೆ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ

ಬೈಟ್: ಪರಶುರಾಮ ಉಮರಾಣಿ , ಗ್ರಾಮಸ್ಥ

ಒಟ್ಟಾರೆ ಆಗಿ ರಡ್ಡೇರಟ್ಟಿ ಗ್ರಾಮ ಪಂಚಾಯತಿ, ತಾಲ್ಲೂಕು ವೈದ್ಯಕೀಯ ತಂಡ ಮತ್ತು ಸಂಭಂಧಪಟ್ಟವರು ಇತ್ತ ಗಮನಹರಿಸುವ ಅಗತ್ಯ ಇದೆ, ಈ ವರದಿ ಇಂದಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳು ಕುರುಡು ಜಾನತನಕ್ಕೆ ಬ್ರೇಕ್ ಬೀಳುತ್ತದೆ ಎಂಬುದು ಕಾದು ನೋಡಬೇಕಾಗಿದೆ ಈಟಿವಿ ಭಾರತ ಅಥಣಿConclusion:ಶಿವರಾಜ್ ನೇಸರ್ಗಿ, ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.