ETV Bharat / state

29ರಂದು ಗೋಕಾಕ್​ನಲ್ಲಿ ಸಿದ್ದರಾಮಯ್ಯ ಪ್ರಚಾರ - ಗೋಕಾಕ್ ಉಪಚುನಾವಣೆ ಸುದ್ದಿ

ಗೋಕಾಕ್​​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಲಖನ್​ ಜಾರಕಿಹೊಳಿ ಪರ ಪ್ರಚಾರ ಮಾಡಲು ವಿಪಕ್ಷ ನಾಯಕ ಸಿದ್ದರಾಮಯ್ಯನವರು ನವೆಂಬರ್ 29ರಂದು ಆಗಮಿಸಲಿದ್ದಾರೆ ಎಂದು ಮಾಜಿ ಸತೀಶ್ ಜಾರಕಿಹೊಳಿ ಹೇಳಿದರು.

ಮಾಜಿ ಸಚಿವ ಸತೀಶ್​ ಜಾರಕಿಗಹೊಳಿ
author img

By

Published : Nov 24, 2019, 4:51 PM IST

ಗೋಕಾಕ: ಸಹೋದರರ ಸಮರದಿಂದ ರಂಗೇರಿರುವ ಗೋಕಾಕ್​ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ನವೆಂಬರ್ 29ರಂದು ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು.

ಮಾಜಿ ಸಚಿವ ಸತೀಶ್​ ಜಾರಕಿಗಹೊಳಿ

ಗೋಕಾಕ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ 13 ಜನ ಕಾಂಗ್ರೆಸ್​ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದ ರಮೇಶ್​ ಹೇಳಿಕೆಗೆ ತಿರುಗೇಟು ನೀಡಿದರು. ಶಾಸಕರು ಅಂಗಡಿಯಲ್ಲಿ ಸಿಗುವ ಬಿಸ್ಕಿಟ್ ಅಲ್ಲ, ರಮೇಶ್​ ಬಾಯಿಗೆ ಬಂದಂತೆ ಮಾತನಾಡುತ್ತಾನೆ ಎಂದು ಸಹೋದರ ರಮೇಶ್​ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಾರ ಭಾಷಣ ಕೇಳಿಯು ಮತದಾರರು ಆಯ್ಕೆ ಮಾಡುವುದಿಲ್ಲ. ಅವರಿಗೆ ಹಲವಾರು ಸಮಸ್ಯೆಗಳಿವೆ. ಈಗಾಗಲೇ ಮತದಾರರು ತಮ್ಮ ನಾಯಕರನ್ನು ಗುರುತಿಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

Intro:ಶಾಸಕರು ಅಂಗಡಿಯಲ್ಲಿ ಸಿಗುವ ಬಿಸ್ಕೆಟ್ ಅಲ್ಲ- ಸತೀಶ್Body:ಗೋಕಾಕ: ಶಾಸಕರು ಗೂಡ್ ಡೇ ಬಿಸ್ಕಿಟ್ ಅಲ್ಲ, ಅಂಗಡಿಯಲ್ಲಿ ಬಿಸ್ಕಿಟ್ ಖರೀದಿ ಮಾಡಿಷ್ಟು ಸುಲಭಾನಾ, ರಮೇಶ ಹಾಗೇ ಏನಾದ್ರು ಹೇಳತ್ತಾನೆ ಎಂದು ಗೋಕಾಕನಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ 13 ಜನ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ‌ ಹೇಳಿಕೆಗೆ ತಿರುಗೇಟು.

ಏನಾದರೂ ಮಾತನಾಡಿದ್ರೆ 10 ಸಾವಿರ ಮತ ಕಡಿಮೆ ಆಗುತ್ತೆ ಅಂತ ಬಾಲಚಂದ್ರ ಜಾರಕಿಹೊಳಿ‌ ಹೇಳಿತ್ತಾರೆ. ಇವೆಲ್ಲ ಗೆದ್ದ ಮೇಲೆ ಉಳಿದ ಲೆಕ್ಕಾಚಾರ. ಜನ ಯಾರಿಗೆ ಮತ ನೀಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಯಾರ ಭಾಷಣ ಕೇಳುವ ಸ್ಥಿತಿಯಲ್ಲಿ ಜನ. ಜನರಿಗೆ ತಮ್ಮದೆಯಾದ ಸಮಸ್ಯೆಗಳು ಇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು‌.

KN_GKK_03_24_SATISH_BYTE_VSL_KAC10009Conclusion:ಗೋಕಾಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.