ETV Bharat / state

ಕ್ವಾರಂಟೈನ್‌ಗೊಳಗಾದ ಸಚಿವೆ ಶಶಿಕಲಾ‌ ಜೊಲ್ಲೆ - Shashikala jolle quarantine news

ವರದಿ ಬರುವವರೆಗೂ ಕ್ವಾರಂಟೈನ್ ಆಗಲಿದ್ದೇನೆ. ಮುಂಜಾಗ್ರತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಮ್ಮ ಕಾರ್ಯಕರ್ತರು ಹಾಗೂ ಸಹುದ್ಯೋಗಿಗಳಲ್ಲಿ ಮನವಿ..

Shashikala jolle is in quarantine
Shashikala jolle is in quarantine
author img

By

Published : Aug 29, 2020, 7:39 PM IST

ಚಿಕ್ಕೋಡಿ: ಮಹಿಳಾ‌ ಮತ್ತು‌ ಮಕ್ಕಳ‌ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಕ್ವಾರಂಟೈನ್‌ಗೊಳಗಾಗಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ‌.

ತನ್ನ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಪಾಸಿಟಿವ್ ಆಗಿರುವುದರಿಂದ ನಾನೂ ಕೂಡಾ ಕೊವಿಡ್ ಟೆಸ್ಟ್‌ಗೆ ಒಳಪಟ್ಟಿರುವೆ. ವರದಿ ಬರುವವರೆಗೂ ಕ್ವಾರಂಟೈನ್ ಆಗಲಿದ್ದೇನೆ. ಮುಂಜಾಗ್ರತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಮ್ಮ ಕಾರ್ಯಕರ್ತರು ಹಾಗೂ ಸಹುದ್ಯೋಗಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.