ETV Bharat / state

ಅಣ್ಣ ರಮೇಶ್​ ಅಳಿಯನ ವಿರುದ್ಧ ಸತೀಶ್​ ಜಾರಕಿಹೊಳಿ ಸಿಡಿಮಿಡಿ: ಅಭಿವೃದ್ಧಿಗೆ ಮತ ನೀಡಲು ಕರೆ - ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

ನಗರದಲ್ಲಿ ಅಭಿವೃದ್ಧಿಗೆ ಸ್ಪಂದಿಸುವವರು ಜನ ಪ್ರತಿನಿಧಿಗಳಾಗಬೇಕು. ಜನರು ಜಾಗೃತರಾಗಿ ಬದಲಾವಣೆಗೆ ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಕರೆ ನೀಡಿದ್ದಾರೆ.

jarakiholi
author img

By

Published : Oct 9, 2019, 12:15 PM IST

Updated : Oct 9, 2019, 12:55 PM IST

ಗೋಕಾಕ್ : ನಗರದಲ್ಲಿ ಅಭಿವೃದ್ಧಿಗೆ ಸ್ಪಂದಿಸುವವರು ಜನ ಪ್ರತಿನಿಧಿಗಳಾಗಬೇಕು. ಜನರು ಜಾಗೃತರಾಗಿ ಬದಲಾವಣೆಗೆ ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಕರೆ ನೀಡಿದ್ದಾರೆ.

sathish jarakiholi

ಮಂಗಳವಾರ ರಾತ್ರಿ ನಗರದಲ್ಲಿ ಸ್ಥಳೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ಸ್ವಚ್ಛತಾ ಕಾರ್ಯ ಕೈಗೊಂಡ ನಾವು ನಮ್ಮ ಸಂಸ್ಥೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಗೋಕಾಕ್​ ನಗರ ಸೇರಿದಂತೆ 40 ಗ್ರಾಮಗಳನ್ನು ಸ್ವಚ್ಛಗೋಳಿಸಿದರೆ, ಇಲ್ಲಿನ ನಗರಸಭೆಯವರು ಕೇವಲ 80 ಲಕ್ಷ ರೂ. ಖರ್ಚು ಮಾಡಿದ್ದಾರೆ. ಈ ಕುರಿತು ನಗರ ಸಭೆಯವರೇ ನೀಡಿದ ಅಧಿಕೃತ ದಾಖಲೆ ನಮ್ಮಲ್ಲಿ ಇದೆ ಎಂದು ತಿಳಿಸಿದರಲ್ಲದೇ ಒಂದು ಟ್ರ್ಯಾಕ್ಟರ್​​ ಟ್ರಿಪ್ ​ಗೆ 400 ರೂ. ಬದಲಾಗಿ 1200 ರೂ. ಖರ್ಚು ತೋರಿಸಿ ಲಕ್ಷಾಂತರ ರೂ. ಅಂಬಿರಾವ್​ ಪಾಟೀಲ್​ ಹಾಗೂ ಎಸ್.ಎ.ಕೋತವಾಲ್​ ತಮ್ಮ ಜೇಬಿಗೆ ಇಳಿಸಿದ್ದಾರೆ. ಇಂತಹ ರಾವಣರ ಆಡಳಿತ ಅಂತ್ಯವಾಗಿದ್ದು, ರಾಮ ರಾಜ್ಯ ಸ್ಥಾಪನೆಯಾಗಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಶತಮಾನಗಳ ಇತಿಹಾಸ ಹೊಂದಿರುವ ಪಾಲ್ಸ್ ಮಿಲ್ಲ್ 8 ಸಾವಿರ ಕಾರ್ಮಿಕರಿಂದ ಏಳು ನೂರಕ್ಕೆ ಇಳಿದಿದೆ, ಇದಕ್ಕೆ ಕಾರಣ. ರಿದ್ದಿ - ಸಿದ್ದಿ ಕಾರ್ಖಾನೆಗೆ ಇದೇ ಗತಿ ಬರುವುದು ಖಚಿತ. ಜನೋಪಕಾರಿಗಳು ಎಂದು ಖಾಲಿ ಕೈಯಿಂದ ಬಂದು ತಮ್ಮ ಜೇಬು ತುಂಬಿಸಿಕೊಂಡು ಮಹಾರಾಷ್ಷ್ರಕ್ಕೆ ಹೋಗುತ್ತಿದ್ದಾರೆ ಎಂದು ಅಂಬಿರಾವ್​ ಪಾಟೀಲ್ ವಿರುದ್ಧ ಸತೀಶ್​ ಜಾರಕಿಹೊಳಿ ಹರಿಹಾಯ್ದರು

Intro:ಗೋಕಾಕ: ನಗರದಲ್ಲಿ ರಾವಣ ರಾಜ್ಯವನ್ನು ಅಂತ್ಯ ಮಾಡಿ ಹೊಸದಾಗಿ ರಾಮರಾಜ್ಯವನ್ನು ಕಟ್ಟಲು ತಮ್ಮ ಬೆಂಬಲ ಅಗತ್ಯ. ಜನತೆ ಜಾಗೃತರಾಗಿ ಬದಲಾವಣೆಗೆ ಮುಂದಾಗುವಂತೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಕೋರಿದರು.

ಮಂಗಳವಾರದಂದು ರಾತ್ರಿ ನಗರದಲ್ಲಿ ಸ್ಥಳಿಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸತ್ಕಾರವನ್ನು ಸ್ವೀಕರಿಸಿ ಅವರು ಮಾತನಾಡಿದ್ದರು.

ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡ ನಾವು ನಮ್ಮ ಸಂಸ್ಥೆಗಳ ವತಿಯಿಂದ 50 ಲಕ್ಷ ರೂಗಳ ವೆಚ್ಚದಲ್ಲಿ ಗೋಕಾಕ ನಗರ ಸೇರಿದಂತೆ 40 ಗ್ರಾಮಗಳನ್ನು ಸ್ವಚ್ಛಗೋಳಿಸಿದರೆ ಇಲ್ಲಿಯ ನಗರಸಭೆಯವರು 80 ಲಕ್ಷ ರೂಗಳ ಖರ್ಚನ್ನು ಹಾಕಿದ್ದಾರೆ. ಈ ಕುರಿತು ನಗರ ಸಭೆಯವರೇ ನೀಡಿದ ಅಧಿಕೃತ ದಾಖಲೆ ನಮ್ಮಲ್ಲಿ ಇದೆ ಎಂದು ತಿಳಿಸಿದರಲ್ಲದೇ ಟ್ರೀಪ್ ಟ್ಯಾಕ್ಟರ್‍ಗೆ 400 ರೂಗಳ ಬದಲಾಗಿ 1200 ರೂಗಳ ಖರ್ಚು ತೋರಿಸಿ ಲಕ್ಷಾಂತರ ರೂಗಳನ್ನು ಅಂಬಿರಾವ ಪಾಟೀಲ ಹಾಗೂ ಎಸ್.ಎ.ಕೋತವಾಲ ಅವರು ತಮ್ಮ ಜೇಬಿಗೆ ಇಳಿಸಿದ್ದಾರೆಂದು ಖಾರವಾಗಿ ಪ್ರತಿಕ್ರೀಯಿಸಿದರು.

ಶತಮಾನಗಳ ಇತಿಹಾಸ ಹೊಂದಿದ್ದ ಇಲ್ಲಿಯ ಪಾಲ್ಸ್ ಮಿಲ್ಲ್ 8 ಸಾವಿರ ಕಾರ್ಮಿಕರಿಂದ 7ನೂರಕ್ಕೆ ಇಳಿದಿದ್ದು, ಇದಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರೇ ಕಾರಣ. ರಿದ್ದಿ-ಸಿದ್ದಿ ಕಾರ್ಖಾನೆಗೆ ಇದೇ ಗತಿ ಬರುವುದು ಖಚಿತ. ಜನೋಪಕಾರಿಗಳೆಂದು ಖಾಲಿ ಕೈಯಿಂದ ಬಂದು ತಮ್ಮ ಜೇಬುಗಳನ್ನು ತುಂಬಿಸಿಕೊಂಡು ಮಹಾರಾಷ್ಷ್ರಕ್ಕೆ ಹೋಗುತ್ತಿದ್ದಾರೆ ಎಂದು ಅಂಬಿರಾವ ಪಾಟೀಲ ಮೇಲೆ ಹರಿಹಾದ್ದರು.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_01_09_SATISH_FUNCTION_VISAL_KAC10009Body:ಗೋಕಾಕ: ನಗರದಲ್ಲಿ ರಾವಣ ರಾಜ್ಯವನ್ನು ಅಂತ್ಯ ಮಾಡಿ ಹೊಸದಾಗಿ ರಾಮರಾಜ್ಯವನ್ನು ಕಟ್ಟಲು ತಮ್ಮ ಬೆಂಬಲ ಅಗತ್ಯ. ಜನತೆ ಜಾಗೃತರಾಗಿ ಬದಲಾವಣೆಗೆ ಮುಂದಾಗುವಂತೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಕೋರಿದರು.

ಮಂಗಳವಾರದಂದು ರಾತ್ರಿ ನಗರದಲ್ಲಿ ಸ್ಥಳಿಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸತ್ಕಾರವನ್ನು ಸ್ವೀಕರಿಸಿ ಅವರು ಮಾತನಾಡಿದ್ದರು.

ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡ ನಾವು ನಮ್ಮ ಸಂಸ್ಥೆಗಳ ವತಿಯಿಂದ 50 ಲಕ್ಷ ರೂಗಳ ವೆಚ್ಚದಲ್ಲಿ ಗೋಕಾಕ ನಗರ ಸೇರಿದಂತೆ 40 ಗ್ರಾಮಗಳನ್ನು ಸ್ವಚ್ಛಗೋಳಿಸಿದರೆ ಇಲ್ಲಿಯ ನಗರಸಭೆಯವರು 80 ಲಕ್ಷ ರೂಗಳ ಖರ್ಚನ್ನು ಹಾಕಿದ್ದಾರೆ. ಈ ಕುರಿತು ನಗರ ಸಭೆಯವರೇ ನೀಡಿದ ಅಧಿಕೃತ ದಾಖಲೆ ನಮ್ಮಲ್ಲಿ ಇದೆ ಎಂದು ತಿಳಿಸಿದರಲ್ಲದೇ ಟ್ರೀಪ್ ಟ್ಯಾಕ್ಟರ್‍ಗೆ 400 ರೂಗಳ ಬದಲಾಗಿ 1200 ರೂಗಳ ಖರ್ಚು ತೋರಿಸಿ ಲಕ್ಷಾಂತರ ರೂಗಳನ್ನು ಅಂಬಿರಾವ ಪಾಟೀಲ ಹಾಗೂ ಎಸ್.ಎ.ಕೋತವಾಲ ಅವರು ತಮ್ಮ ಜೇಬಿಗೆ ಇಳಿಸಿದ್ದಾರೆಂದು ಖಾರವಾಗಿ ಪ್ರತಿಕ್ರೀಯಿಸಿದರು.

ಶತಮಾನಗಳ ಇತಿಹಾಸ ಹೊಂದಿದ್ದ ಇಲ್ಲಿಯ ಪಾಲ್ಸ್ ಮಿಲ್ಲ್ 8 ಸಾವಿರ ಕಾರ್ಮಿಕರಿಂದ 7ನೂರಕ್ಕೆ ಇಳಿದಿದ್ದು, ಇದಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರೇ ಕಾರಣ. ರಿದ್ದಿ-ಸಿದ್ದಿ ಕಾರ್ಖಾನೆಗೆ ಇದೇ ಗತಿ ಬರುವುದು ಖಚಿತ. ಜನೋಪಕಾರಿಗಳೆಂದು ಖಾಲಿ ಕೈಯಿಂದ ಬಂದು ತಮ್ಮ ಜೇಬುಗಳನ್ನು ತುಂಬಿಸಿಕೊಂಡು ಮಹಾರಾಷ್ಷ್ರಕ್ಕೆ ಹೋಗುತ್ತಿದ್ದಾರೆ ಎಂದು ಅಂಬಿರಾವ ಪಾಟೀಲ ಮೇಲೆ ಹರಿಹಾದ್ದರು.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_01_09_SATISH_FUNCTION_VISAL_KAC10009Conclusion:ಗೋಕಾಕ: ನಗರದಲ್ಲಿ ರಾವಣ ರಾಜ್ಯವನ್ನು ಅಂತ್ಯ ಮಾಡಿ ಹೊಸದಾಗಿ ರಾಮರಾಜ್ಯವನ್ನು ಕಟ್ಟಲು ತಮ್ಮ ಬೆಂಬಲ ಅಗತ್ಯ. ಜನತೆ ಜಾಗೃತರಾಗಿ ಬದಲಾವಣೆಗೆ ಮುಂದಾಗುವಂತೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಕೋರಿದರು.

ಮಂಗಳವಾರದಂದು ರಾತ್ರಿ ನಗರದಲ್ಲಿ ಸ್ಥಳಿಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸತ್ಕಾರವನ್ನು ಸ್ವೀಕರಿಸಿ ಅವರು ಮಾತನಾಡಿದ್ದರು.

ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡ ನಾವು ನಮ್ಮ ಸಂಸ್ಥೆಗಳ ವತಿಯಿಂದ 50 ಲಕ್ಷ ರೂಗಳ ವೆಚ್ಚದಲ್ಲಿ ಗೋಕಾಕ ನಗರ ಸೇರಿದಂತೆ 40 ಗ್ರಾಮಗಳನ್ನು ಸ್ವಚ್ಛಗೋಳಿಸಿದರೆ ಇಲ್ಲಿಯ ನಗರಸಭೆಯವರು 80 ಲಕ್ಷ ರೂಗಳ ಖರ್ಚನ್ನು ಹಾಕಿದ್ದಾರೆ. ಈ ಕುರಿತು ನಗರ ಸಭೆಯವರೇ ನೀಡಿದ ಅಧಿಕೃತ ದಾಖಲೆ ನಮ್ಮಲ್ಲಿ ಇದೆ ಎಂದು ತಿಳಿಸಿದರಲ್ಲದೇ ಟ್ರೀಪ್ ಟ್ಯಾಕ್ಟರ್‍ಗೆ 400 ರೂಗಳ ಬದಲಾಗಿ 1200 ರೂಗಳ ಖರ್ಚು ತೋರಿಸಿ ಲಕ್ಷಾಂತರ ರೂಗಳನ್ನು ಅಂಬಿರಾವ ಪಾಟೀಲ ಹಾಗೂ ಎಸ್.ಎ.ಕೋತವಾಲ ಅವರು ತಮ್ಮ ಜೇಬಿಗೆ ಇಳಿಸಿದ್ದಾರೆಂದು ಖಾರವಾಗಿ ಪ್ರತಿಕ್ರೀಯಿಸಿದರು.

ಶತಮಾನಗಳ ಇತಿಹಾಸ ಹೊಂದಿದ್ದ ಇಲ್ಲಿಯ ಪಾಲ್ಸ್ ಮಿಲ್ಲ್ 8 ಸಾವಿರ ಕಾರ್ಮಿಕರಿಂದ 7ನೂರಕ್ಕೆ ಇಳಿದಿದ್ದು, ಇದಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರೇ ಕಾರಣ. ರಿದ್ದಿ-ಸಿದ್ದಿ ಕಾರ್ಖಾನೆಗೆ ಇದೇ ಗತಿ ಬರುವುದು ಖಚಿತ. ಜನೋಪಕಾರಿಗಳೆಂದು ಖಾಲಿ ಕೈಯಿಂದ ಬಂದು ತಮ್ಮ ಜೇಬುಗಳನ್ನು ತುಂಬಿಸಿಕೊಂಡು ಮಹಾರಾಷ್ಷ್ರಕ್ಕೆ ಹೋಗುತ್ತಿದ್ದಾರೆ ಎಂದು ಅಂಬಿರಾವ ಪಾಟೀಲ ಮೇಲೆ ಹರಿಹಾದ್ದರು.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_01_09_SATISH_FUNCTION_VISAL_KAC10009
Last Updated : Oct 9, 2019, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.