ETV Bharat / state

ಬೆಳಗಾವಿಯಲ್ಲಿ ಕೊರೊನಾ ವಾರಿಯರ್ಸ್‌ಗೆ ಪುಷ್ಪವೃಷ್ಟಿ, ಮೆರವಣಿಗೆ ಮಾಡಿ ವಿಶೇಷ ಗೌರವ - belagavi regards to the Corona Warriors

ಬೆಳಗಾವಿ ಹಿಂಡಲಗಾ ಪೈಪ್ ಲೈನ್ ನಗರದಲ್ಲಿ ಕೊರೊನಾ ವಾರಿಯರ್ಸ್​ ಮೆರವಣಿಗೆ‌ ಮಾಡುವ ರಸ್ತೆಗಳಿಗೆ ಮಹಿಳೆಯರು ರಂಗೋಲಿ ಬಿಡಿಸಿ ಸ್ವಾಗತಿಸಿ ಚಪ್ಪಾಳೆ ತಟ್ಟಿ ಹೂ ಮಳೆ ಸುರಿಸಿ ಗೌರವಿಸಿದರು.

Belgavi
ಕೊರೊನಾ ವಾರಿಯರ್ಸ್‌ಗಳಿಗೆ ಗೌರವ ಸಲ್ಲಿಕೆ
author img

By

Published : May 10, 2020, 2:02 PM IST

ಬೆಳಗಾವಿ: ಕೊರೊನಾ ವಾರಿಯರ್ಸ್‌ಗೆ ಹಿಂಡಲಗಾ ಪೈಪ್ ಲೈನ್ ನಿವಾಸಿಗಳು ಪುಷ್ಪವೃಷ್ಟಿಯೊಂದಿಗೆ ಮೆರವಣಿಗೆ ನಡೆಸುವ ಮೂಲಕ ಅದ್ಧೂರಿಯಾಗಿ ಸತ್ಕರಿಸಿ ಗೌರವ ಸಲ್ಲಿಸಿದರು.

ಕೊರೊನಾ ವಾರಿಯರ್ಸ್‌ಗಳಿಗೆ ಹೂ ಮಳೆ ಸುರಿಸುವ ಮೂಲಕ ಅಭಿನಂದನೆ ಸಲ್ಲಸಲಾಯಿತು.

ಕೊರೊನಾ ವಾರಿಯರ್ಸ್​ಗಳಾದ ಆಶಾ, ಅಂಗನವಾಡಿ‌ ಕಾರ್ಯಕರ್ತರು, ವೈದ್ಯರು, ಆರೋಗ್ಯ ಇಲಾಖೆ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಯ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅವರಿಗೆ ಅಭಿಮಾನ ಪೂರ್ವಕವಾಗಿ ಸನ್ಮಾನಿಸಿ ಗೌರವ ಅರ್ಪಣೆ ಮಾಡಲಾಗಿದೆ ಎಂದು ಕಾರ್ಯಕರ್ತ ನೇತೃತ್ವ ವಹಿಸಿದ ಸುರೇಂದ್ರ ಆನಗೋಳಕರ ತಿಳಿಸಿದರು.

ಈ ಸಂದರ್ಭದಲ್ಲಿ ಖಡೇಬಜಾರ ಎಸಿಪಿ ಚಂದ್ರಪ್ಪ,ಕ್ಯಾಂಪ್ ಸಿಪಿಐ ಸಂತೋಷ್​ ಕುಮಾರ್​ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.