ETV Bharat / state

ಡಿ. 5ರಂದು ಮೈತ್ರಿ ಸರ್ಕಾರ ಪತನದ ಹಿಂದಿನ ಸತ್ಯ ತಿಳಿಸುವೆ: ರಮೇಶ್​​​ ಜಾರಕಿಹೊಳಿ - ಮೈತ್ರಿ ಸರ್ಕಾರ ಪತನ ಕುರಿತು ರಮೇಶ್ ಜಾರಕಿಹೊಳಿ ಹೇಳಿಕೆ ಸುದ್ದಿ

ಬಾಲಚಂದ್ರ ಜಾರಕಿಹೊಳಿ ಮತ್ತು ಸುರೇಶ್ ಅಂಗಡಿ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಡಿಸೆಂಬರ್​​ 5ರಂದು ಪ್ರೆಸ್‌ಮೀಟ್ ಮಾಡಿ ಸರ್ಕಾರ ಯಾಕೆ ಬಿತ್ತು, ಯಾರಿಂದ ಬಿತ್ತು ಎಂಬುದನ್ನು ತಿಳಿಸುವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ramesh-jarkiholi-statement-on-lakshmi-hebbalkar
ರಮೇಶ್ ಜಾರಕಿಹೊಳಿ ಉಪ ಚುನಾವಣಾ ಪ್ರಚಾರ
author img

By

Published : Nov 28, 2019, 8:31 PM IST

ಗೋಕಾಕ: ಡಿಸೆಂಬರ್ 5ರಂದು ಸರ್ಕಾರ ಯಾತಕ್ಕೆ ಬಿತ್ತು, ಯಾರಿಂದ ಬಿತ್ತು ಎಂಬ ಸತ್ಯವನ್ನು ತಿಳಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೊಸ ಬಾಂಬ್​ ಸಿಡಿಸಿದ್ದಾರೆ.

ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ರಮೇಶ್​, ಬಾಲಚಂದ್ರ ಜಾರಕಿಹೊಳಿ ಮತ್ತು ಸುರೇಶ್ ಅಂಗಡಿ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಡಿಸೆಂಬರ್​ 5ರಂದು ಪ್ರೆಸ್‌ಮೀಟ್ ಮಾಡಿ ಸರ್ಕಾರ ಯಾಕೆ ಬಿತ್ತು, ಯಾರಿಂದ ಬಿತ್ತು ಎಂಬುದನ್ನು ತಿಳಿಸುವೆ ಎಂದರು.

ರಮೇಶ್ ಜಾರಕಿಹೊಳಿ ಪ್ರಚಾರ

ಕಾಂಗ್ರೆಸ್ ತೊರೆದು ಬಿಜೆಪಿಗೆ ಬನ್ನಿ ಎಂದು ನಾನು ಕರೆದಿದ್ದಾಗಿ ನಿನ್ನೆ ಲಕ್ಷ್ಮೀ ಹೆಬ್ಬಾಳ್ಕರ್​​​ ಹೇಳಿದ್ದಾರೆ. ನಾನು ಹೀಗೆ ಹೇಳಲು ಸಾಧ್ಯವಿದೆಯಾ? ರಾಜಕಾರಣದಲ್ಲಿ ಸುಳ್ಳು ಹೇಳಲು ಮಿತಿ ಇರಬೇಕು. ಲಕ್ಷ್ಮೀ ಹೆಬ್ಬಾಳ್ಕರ್​ರನ್ನು ಬಿಜೆಪಿಗೆ ಬಾ ಎಂದು ನಾನು ದೇವರಾಣೆಗೂ ಕರೆದಿಲ್ಲ ಎಂದರು.

Intro:ಭರ್ಜರಿ ಪ್ರಚಾರ ನಡೆಸಿದ ರಮೇಶ ಜಾರಕಿಹೊಳಿBody:ಭರ್ಜರಿ ಪ್ರಚಾರ ನಡೆಸಿದ ರಮೇಶ ಜಾರಕಿಹೊಳಿ

ಗೋಕಾಕ: ಗೋಕಾಕ ವಿಧಾನಸಭಾ ಉಪಚುನಾವಣೆ ಸಮೀಪ ಆಗುತ್ತಿದ್ದಂತೆ  ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಬೆಳಿಗ್ಗೆ ಯಿಂದ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯಿಂದ ಶಿಂಗಳಾಪೂರ, ಶಿಂಧಿಕುರಬೇಟ, ಮಲ್ಲಾಪುರ ಪಿ ಜಿ, ಪಾಮಲದಿನ್ನಿ, ಈರನಟ್ಟಿ‌ ಗ್ರಾಮದಲ್ಲಿ  ಭರ್ಜರಿ ಪ್ರಚಾರ ನಡೆಸಿದರು.

ಶಿಂಧಿಕುರಬೇಟ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಮಾತನಾಡಿದ ಅವರು ನಾನು ಕಾಂಗ್ರೆಸ್ ತೊರೆದು ಬಿಜೆಪಿಗೆ ಕರೆದಿದ್ದೆ, ಬಿಜೆಪಿ ಸೇರಲು ದೊಡ್ಡವರು ಹೇಳಿದ್ದರು ಎಂದು ನಿನ್ನೆ ಮಹಾನುಭಾವತಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದ್ದಾರೆ.

ನಾನು ಹೀಗೆ ಹೇಳಲು ಸಾಧ್ಯವಿದೆಯಾ?, ರಾಜಕಾರಣದಲ್ಲಿ ಸುಳ್ಳು ಹೇಳಲು ಮಿತಿ ಇರಬೇಕು ಎಂದ ಅವರು ಬಾಲಚಂದ್ರ ಜಾರಕಿಹೊಳಿ ಮತ್ತುಸುರೇಶ್ ಅಂಗಡಿ ಹೇಳಿದರಿಂದ ನಾನು ಯಾವುದೇ ರೀತಿಯ ಹೇಳಿಕೆ ನೀಡುವುದಿಲ್ಲ.
ಡಿಸೆಂಬರ 5 ನೇ ತಾರೀಖು ಪ್ರೆಸ್‌ಮೀಟ್ ಮಾಡಿ ಎಲ್ಲಾ ತಿಳಿಸುವೆ, ಸರ್ಕಾರ ಯಾಕೆ ಬಿತ್ತು ಯಾರಿಂದ ಬಿತ್ತು ಎಂಬುದನ್ನು ತಿಳಿಸುವೆ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ಬಿಜೆಪಿಗೆ ಬಾ ಎಂದು ನಾನು ದೇವರಾಣೆಗೂ ನಾನು ಲಕ್ಷ್ಮೀ ಹೆಬ್ಬಾಳ್ಕರನ್ನು ಬಿಜೆಪಿಗೆ ಕರೆದಿಲ್ಲ ಎಂದರು.

kn_gkk_03_28_rameshjarkiholi_canvas_vsl-1_kac10009
kn_gkk_03_28_rameshjarkiholi_canvas_vsl-2_kac10009Conclusion:ಗೋಕಾಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.