ETV Bharat / state

'ಯಡಿಯೂರಪ್ಪ ಸಿಎಂ ಆಗಿದ್ದೇ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ..' - belgavi by election latest news

ಕಾಂಗ್ರೆಸ್​ನಲ್ಲಿ ಇರಲು ಸಾಧ್ಯವಿಲ್ಲದೇ ನಾ ಓಡಿ ಬಂದೆ. ಕೆಟ್ಟ ಪಕ್ಷದಲ್ಲಿ ಇದ್ದೀಯಾ ಎಂದು ನಾನು ಅನೇಕ ಬಾರಿ ರಮೇಶ ಜಾರಕಿಹೊಳಿ‌ಗೆ ಹೇಳುತ್ತಿದ್ದೆ. ಈಗ ರಮೇಶ್‌ ಜಾರಕಿಹೊಳಿ ಬಿಜೆಪಿ ಸೇರಿರುವುದು ಸಂತಸ ತಂದಿದೆ ಎಂದು ಹೇಳಿದರು

Rajya Sabha member Prabhakar kore resents Congress
ರಾಜ್ಯಸಭೆ ಸದಸ್ಯ ಪ್ರಭಾಕರ್​ ಕೋರೆ
author img

By

Published : Dec 1, 2019, 8:28 AM IST

ಗೋಕಾಕ: ಬಿ ಎಸ್ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯೋದಕ್ಕೆ ಕಾರಣ ರಮೇಶ ಜಾರಕಿಹೊಳಿ ರಾಜೀನಾಮೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಪ್ರಭಾಕರ್ ಕೋರೆ ಹೇಳಿದರು.

Rajya Sabha member Prabhakar kore resents Congress
ರಾಜ್ಯಸಭೆ ಸದಸ್ಯ ಪ್ರಭಾಕರ್​ ಕೋರೆ..

ನಗರದ ಕೆಎಲ್​ಇ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ಹಾಗೂ ರಮೇಶ ಜಾರಕಿಹೊಳಿ‌ ಇಬ್ಬರಿಗೂ, ವಿರೇಂದ್ರ ಪಾಟೀಲ್ ಟಿಕೆಟ್ ನೀಡಿದ್ದರು. ಬೆಂಗಳೂರಿನಿಂದ ಕ್ಷೇತ್ರಕ್ಕೆ ಬರುವಷ್ಟರಲ್ಲಿಯೇ ಟಿಕೆಟ್ ಬದಲಾವಣೆ ಆಗಿತ್ತು. ರಮೇಶ, ನಾನು ಇಬ್ಬರೂ ಮೊದಲು ಕಾಂಗ್ರೆಸ್ ಮುಖಂಡರು. ಆದರೆ, ಆಗಿನ ಕಾಂಗ್ರೆಸ್, ಈಗಿನ ಕಾಂಗ್ರೆಸ್ ಬೇರೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹೇಳಿದರು.

ಕಾಂಗ್ರೆಸ್​ನಲ್ಲಿ ಇರಲು ಸಾಧ್ಯವಿಲ್ಲದೇ ನಾ ಓಡಿ ಬಂದೆ. ಕೆಟ್ಟ ಪಕ್ಷದಲ್ಲಿ ಇದ್ದೀಯಾ ಎಂದು ನಾನು ಅನೇಕ ಬಾರಿ ರಮೇಶ ಜಾರಕಿಹೊಳಿ‌ಗೆ ಹೇಳುತ್ತಿದ್ದೆ. ಈಗ ರಮೇಶ್‌ ಜಾರಕಿಹೊಳಿ ಬಿಜೆಪಿ ಸೇರಿರುವುದು ಸಂತಸ ತಂದಿದೆ ಎಂದು ಹೇಳಿದರು.

Intro:ರಮೇಶ ರಾಜೀನಾಮೆಯಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ- ಪ್ರಭಾಕರ್ ಕೋರೆBody:ಗೋಕಾಕ:  ನನಗೆ ಹಾಗೂ ರಮೇಶ ಜಾರಕಿಹೊಳಿ‌ ಇಬ್ಬರಿಗೂ ವಿರೇಂದ್ರ ಪಾಟೀಲ್ ಟಿಕೆಟ್ ಕೊಟ್ಟದ್ದರು. ಬೆಂಗಳೂರಿನಿಂದ ಇಲ್ಲಿಗೆ ಬರುವಷ್ಟರಲ್ಲಿಯೇ ಟಿಕೆಟ್ ಬದಲಾವಣೆ ಆಗಿತ್ತು. ರಮೇಶ, ನಾನು ಇಬ್ಬರು ಕಾಂಗ್ರೆಸ್ ಮುಖಂಡರು.ಆದರೆ ಆಗಿನ ಕಾಂಗ್ರೆಸ್ ಈಗೀಗ ಕಾಂಗ್ರೆಸ್ ಬೇರೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹೇಳಿದರು.

ನಗರದ ಕೆಎಲ್‌ಇ ಶಾಲೆಯ ಆವರಣದಲ್ಲಿ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಲ್ಲಿ ಇರಲು ಸಾಧ್ಯವಿಲ್ಲದೇ ನಾ ಓಡಿ ಬಂದೆ,  ರಮೇಶ ಜಾರಕಿಹೊಳಿ‌ಗೆ ಸರಿಯಾದ ವ್ಯಕ್ತಿ ಕೆಟ್ಟ ಪಕ್ಷದಲ್ಲಿ ಇದ್ದಿಯಾ ಎಂದು ನಾನು ಅನೇಕ ಅವರಿಗೆ ಹೇಳುತ್ತಿದೆ.

ಯಡಿಯೂರಪ್ಪ ನಮ್ಮವರು, ಆದರೆ ಸಿಎಂ ಆಗಲು ಸಾಧ್ಯವಿರಲಿಲ್ಲ. ರಮೇಶ ಕಾರಣದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆದ್ರು. ಪಾಪ್ ಎಂತಾ ದೊಡ್ಡ ತ್ಯಾಗ ಮಾಡಿದ್ದಾನೆ ರಮೇಶ. ಪಂಚಾಯತ ಸದಸ್ಯ ರಾಜೀನಾಮೆ ಕೋಡೊ ಸಾಧ್ಯವಿಲ್ಲ. ಯಡಿಯೂರಪ್ಪ ಗಾಗಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ. ನಾನು ರಮೇಶ ಇಬ್ಬರು ಒಂದೇ ಪಕ್ಷದಲ್ಲಿ ಇರೋದು ಖಷಿಯಾಗಿದೆ.

ಅಶೋಕ್ ಪೂಜಾರಿ ನಮ್ಮವರೇ ಆದರೇ ಚುನಾವಣೆಗೆ ಇದು ಸಂದರ್ಭ ಇದಲ್ಲ. ಯಡಿಯೂರಪ್ಪಗಾಗಿ ರಮೇಶ ಜಾರಕಿಹೊಳಿ‌ ಗೆಲ್ಲಿಸಿ. ಗೋಕಾಕ್ ಕ್ಷೇತ್ರಕ್ಕೆ ಖಾಯಂ ಮಂತ್ರಿ ಸ್ಥಾನವನ್ನು ಜಾರಕಿಹೊಳಿ ಇಟ್ಟುಕೊಂಡಿದ್ದೀರಿ. ಗೋಕಾಕ್ ಜನತೆ ಜೊತೆಗೆ ನಾವು ಕೆಲಸ ಮಾಡಬೇಕಾಗಿದೆ ಎಂದರು.

kn_gkk_04_30_prabhakarkore_speech_photo-1_kac10009
kn_gkk_04_30_prabhakarkore_speech_photo-2_kac10009Conclusion:ಗೋಕಾಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.