ETV Bharat / state

ಸತೀಶ್ ಜಾರಕಿಹೊಳಿ ಪ್ಲಾನ್​ಗೆ ಸಹೋದರ ರಮೇಶ್ ಜಾರಕಿಹೊಳಿ ಶಾಕ್! - Gokak election news 2019

ಉಪಚುನಾವಣೆ ಕೆಲವೇ ದಿನಗಳು ಬಾಕಿ ಇರುವಂತೆ ಗೋಕಾಕ್​ನಲ್ಲಿ ಮತ್ತೆ ರಾಜಕೀಯದಾಟ ಮುಂದುವರಿದಿದೆ. ಗೋಕಾಕ್​ ನಗರಸಭೆ, ಕೊಣ್ಣೂರ ಪುರಸಭೆ ಹಾಗೂ ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯತ್​ನ ಕೆಲ ಕಾಂಗ್ರೆಸ್​ ಸದಸ್ಯರು ನಗರದಲ್ಲಿ ಶಕ್ತಿ ಪ್ರದರ್ಶನ ಮಾಡಿ, ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಗೋಕಾಕ್​ ಮತಕ್ಷೇತ್ರದ ಹಿಡಿತ ಸಾಧಿಸಬೇಕೆಂಬ ಶಾಸಕ ಸತೀಶ್ ಜಾರಕಿಹೊಳಿ ಪ್ಲಾನ್​‌ಗೆ ಸಹೋದರ ರಮೇಶ್ ಜಾರಕಿಹೊಳಿ ಶಾಕ್ ನೀಡಿದ್ದಾರೆ.

ಸತೀಶ್ ಜಾರಕಿಹೊಳಿಗೆ ರಮೇಶ್ ಜಾರಕಿಹೊಳಿ ಶಾಕ್
author img

By

Published : Nov 2, 2019, 1:10 PM IST

ಗೋಕಾಕ್​: ಗೋಕಾಕ್​ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಕಳೆದ 3 ದಿನಗಳ ಹಿಂದೆ ತಾ.ಪಂ. ಸದಸ್ಯರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಇಂದು ಕಾಂಗ್ರೆಸ್​ಗೆ ಮಾತ್ತೊಂದು ಶಾಕ್​ ಎದುರಾಗಿದೆ.

ಇಂದು ಗೋಕಾಕ್​ ನಗರಸಭೆಯ 20, ಕೊಣ್ಣೂರ ಪುರಸಭೆಯ 23, ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯತ್​ನ 17 ಸದಸ್ಯರು ನಗರದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಸೇರಿದ ಸದಸ್ಯರು, ದೇವಿಯ ದರ್ಶನ ಪಡೆದು ಅಲ್ಲಿಂದ ಬೆಳಗಾವಿಗೆ ತೆರಳಿದ್ದಾರೆ. ಬೆಳಗಾವಿಯಲ್ಲಿ ಸಂಸದ ಸುರೇಶ್​ ಅಂಗಡಿ ಭೇಟಿಯಾಗಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಹೋದರ ರಮೇಶ್ ಜಾರಕಿಹೊಳಿ ಶಾಕ್

ಇವರೆಲ್ಲರೂ ರಮೇಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ. ಗೋಕಾಕ್​ ಮತಕ್ಷೇತ್ರದ ಹಿಡಿತ ಸಾಧಿಸಬೇಕೆಂಬ ಶಾಸಕ ಸತೀಶ್ ಜಾರಕಿಹೊಳಿ ಪ್ಲಾನ್​‌ಗೆ ಸಹೋದರ ರಮೇಶ್ ಜಾರಕಿಹೊಳಿ ಶಾಕ್ ನೀಡಿದ್ದಾರೆ. ಇಲ್ಲಿಯವರೆಗೂ ಶಾಸಕ ಸತೀಶ್ ಜಾರಕಿಹೊಳಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಕೆಲ ಸದಸ್ಯರು ಅವರಿಗೆ ಕೈಕೊಟ್ಟು ರಮೇಶ್ ಜಾರಕಿಹೊಳಿ ಗುಂಪಿಗೆ ಹಾರಿದ್ದಾರೆ. ಗೋಕಾಕ್​ ಕ್ಷೇತ್ರದಲ್ಲಿ ಇನ್ನೇನು ಮ್ಯಾಜಿಕ್​ ನಡಿಯುತ್ತೊ ಕಾದು ನೋಡಬೇಕು.

Intro:ಗೋಕಾಕ: ಗೋಕಾಕ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು ಕಳೆದ 3 ದಿನಗಳ ಹಿಂದೆ ತಾಪಂ ಸದಸ್ಯರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇಂದು ಗೋಕಾಕ ನಗರಸಭೆ 20, ಕೊಣ್ಣೂರ ಪುರಸಭೆಯ 23, ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯತಯ 17 ಸದಸ್ಯರು ನಗರದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಸೇರಿದ ಸದಸ್ಯರು ದರ್ಶನ ಪಡೆದು ಅಲ್ಲಿಂದ ಬೆಳಗಾವಿಗೆ ತೆರಳಿದ್ದಾರೆ. ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ ಭೇಟಿಯಾಗಿ ಬಿಜೆಪಿಗೆ ಬೆಂಬಲ ವ್ಯಕ್ತ ಪಡೆಸುತ್ತಿದ್ದಾರೆ.

ಇವರು ಎಲ್ಲರೂ ರಮೇಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ. ಗೋಕಾಕ ಮತಕ್ಷೇತ್ರದ ಹಿಡಿತ ಸಾಧಿಸಬೇಕೆಂಬ ಶಾಸಕ ಸತೀಶ್ ಜಾರಕಿಹೊಳಿ ಪ್ಲಾನ್ ‌ಗೆ ಸಹೋದರ ರಮೇಶ್ ಜಾರಕಿಹೊಳಿ ಶಾಕ್ ನೀಡಿದ್ದಾರೆ.

ಇಲ್ಲಿವರೆಗೂ ಶಾಸಕ ಸತೀಶ್ ಜಾರಕಿಹೊಳಿ ಗುಂಪಿನಲ್ಲಿ ಕಾಣಿಸಿಕೊಂಡಿದ ಕೆಲ ಸದಸ್ಯರು ಅವರಿಗೆ ಕೈಕೊಟ್ಟು ರಮೇಶ್ ಜಾರಕಿಹೊಳಿ ಗುಂಪಿಗೆ ಹಾರಿದ್ದಾರೆ ಸತೀಶ್ ಅವರಿಗೆ ಆಘಾತ ನೀಡಿದು ವಿಶೇಷವಾಗಿದೆ

ಶ್ರೀಕಾಂತ ತಾಶೀಲದಾರ
ಗೋಕಾಕ
KN_GKK_03_02_GOKAKMEMBERS_VISAL_KAC10009Body:ಗೋಕಾಕ: ಗೋಕಾಕ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು ಕಳೆದ 3 ದಿನಗಳ ಹಿಂದೆ ತಾಪಂ ಸದಸ್ಯರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇಂದು ಗೋಕಾಕ ನಗರಸಭೆ 20, ಕೊಣ್ಣೂರ ಪುರಸಭೆಯ 23, ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯತಯ 17 ಸದಸ್ಯರು ನಗರದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಸೇರಿದ ಸದಸ್ಯರು ದರ್ಶನ ಪಡೆದು ಅಲ್ಲಿಂದ ಬೆಳಗಾವಿಗೆ ತೆರಳಿದ್ದಾರೆ. ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ ಭೇಟಿಯಾಗಿ ಬಿಜೆಪಿಗೆ ಬೆಂಬಲ ವ್ಯಕ್ತ ಪಡೆಸುತ್ತಿದ್ದಾರೆ.

ಇವರು ಎಲ್ಲರೂ ರಮೇಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ.
ಗೋಕಾಕ ಮತಕ್ಷೇತ್ರದ ಹಿಡಿತ ಸಾಧಿಸಬೇಕೆಂಬ ಶಾಸಕ ಸತೀಶ್ ಜಾರಕಿಹೊಳಿ ಪ್ಲಾನ್ ‌ಗೆ ಸಹೋದರ ರಮೇಶ್ ಜಾರಕಿಹೊಳಿ ಶಾಕ್ ನೀಡಿದ್ದಾರೆ.

ಇಲ್ಲಿವರೆಗೂ ಶಾಸಕ ಸತೀಶ್ ಜಾರಕಿಹೊಳಿ ಗುಂಪಿನಲ್ಲಿ ಕಾಣಿಸಿಕೊಂಡಿದ ಕೆಲ ಸದಸ್ಯರು ಅವರಿಗೆ ಕೈಕೊಟ್ಟು ರಮೇಶ್ ಜಾರಕಿಹೊಳಿ ಗುಂಪಿಗೆ ಹಾರಿದ್ದಾರೆ ಸತೀಶ್ ಅವರಿಗೆ ಆಘಾತ ನೀಡಿದು ವಿಶೇಷವಾಗಿದೆ

ಶ್ರೀಕಾಂತ ತಾಶೀಲದಾರ
ಗೋಕಾಕ
KN_GKK_03_02_GOKAKMEMBERS_VISAL_KAC10009Conclusion:ಗೋಕಾಕ: ಗೋಕಾಕ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು ಕಳೆದ 3 ದಿನಗಳ ಹಿಂದೆ ತಾಪಂ ಸದಸ್ಯರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇಂದು ಗೋಕಾಕ ನಗರಸಭೆ 20, ಕೊಣ್ಣೂರ ಪುರಸಭೆಯ 23, ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯತಯ 17 ಸದಸ್ಯರು ನಗರದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಸೇರಿದ ಸದಸ್ಯರು ದರ್ಶನ ಪಡೆದು ಅಲ್ಲಿಂದ ಬೆಳಗಾವಿಗೆ ತೆರಳಿದ್ದಾರೆ. ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ ಭೇಟಿಯಾಗಿ ಬಿಜೆಪಿಗೆ ಬೆಂಬಲ ವ್ಯಕ್ತ ಪಡೆಸುತ್ತಿದ್ದಾರೆ.

ಇವರು ಎಲ್ಲರೂ ರಮೇಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ.
ಗೋಕಾಕ ಮತಕ್ಷೇತ್ರದ ಹಿಡಿತ ಸಾಧಿಸಬೇಕೆಂಬ ಶಾಸಕ ಸತೀಶ್ ಜಾರಕಿಹೊಳಿ ಪ್ಲಾನ್ ‌ಗೆ ಸಹೋದರ ರಮೇಶ್ ಜಾರಕಿಹೊಳಿ ಶಾಕ್ ನೀಡಿದ್ದಾರೆ.

ಇಲ್ಲಿವರೆಗೂ ಶಾಸಕ ಸತೀಶ್ ಜಾರಕಿಹೊಳಿ ಗುಂಪಿನಲ್ಲಿ ಕಾಣಿಸಿಕೊಂಡಿದ ಕೆಲ ಸದಸ್ಯರು ಅವರಿಗೆ ಕೈಕೊಟ್ಟು ರಮೇಶ್ ಜಾರಕಿಹೊಳಿ ಗುಂಪಿಗೆ ಹಾರಿದ್ದಾರೆ ಸತೀಶ್ ಅವರಿಗೆ ಆಘಾತ ನೀಡಿದು ವಿಶೇಷವಾಗಿದೆ

ಶ್ರೀಕಾಂತ ತಾಶೀಲದಾರ
ಗೋಕಾಕ
KN_GKK_03_02_GOKAKMEMBERS_VISAL_KAC10009
ETV Bharat Logo

Copyright © 2025 Ushodaya Enterprises Pvt. Ltd., All Rights Reserved.