ETV Bharat / state

ಉಂಡ ಮನೆಗೆ ಕನ್ನ ಹಾಕಿದ್ದ ಖದೀಮ ಅಂದರ್​ - undefined

ಕೆಲಸ ಮಾಡುತ್ತಿದ್ದ ಹೋಟೆಲ್​ನಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬೈಲಹೊಂಗಲ ಠಾಣೆಯ ಪೊಲೀಸರು ಬಂಧಿಸಿದ್ದು, ಸುಮಾರು 12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ
author img

By

Published : Jun 18, 2019, 12:56 AM IST

ಬೆಳಗಾವಿ: ಕೆಲಸ ಕೊಟ್ಟು ಅನ್ನ ಹಾಕುತ್ತಿದ್ದ ಹೋಟೆಲ್​ಗೆ ಕನ್ನ ಹಾಕಿ ಸುಮಾರು 12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬೈಲಹೊಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸಂಜೀವ ಬೋಳೆತ್ತಿ (20) ಬಂಧಿತ ಆರೋಪಿ. ಈತ ಹಿರೇಕೊಪ್ಪ ಗ್ರಾಮದ ನಿವಾಸಿಯಾಗಿದ್ದಾನೆ. ಬೈಲಹೊಂಗಲ ಪಟ್ಟಣದ ಸಂತೋಷ್​ ಕೋಠಾರಿ ಎಂಬುವವರ ಮಾಲೀಕತ್ವದ ದೀಪಾ ಹೋಟೆಲ್​ನಲ್ಲಿ ಎರಡು ವರ್ಷಗಳ ಹಿಂದೆ ಭಾರಿ ಪ್ರಮಾಣದ ಕಳ್ಳತ‌ನ‌ ನಡೆದಿತ್ತು. ಸಂಜೀವ ಕೂಡ ಅದೇ ಹೋಟೆಲ್​​ನಲ್ಲಿ ಕೆಲಸ ಮಾಡುತ್ತಿದ್ದ.

ಒಮ್ಮೆ ಹೋಟೆಲ್​ ಮಾಲೀಕ ಸಂತೋಷ 461 ಗ್ರಾಂ ತೂಕದ ಚಿನ್ನದ ಆಭರಣ‌ವನ್ನು ಕೌಂಟರ್​​ನಲ್ಲಿಟ್ಟಿದ್ದರು. ಕೌಂಟರ್​ನಲ್ಲಿ ಚಿನ್ನಾಭರಣ ಇಟ್ಟಿದನ್ನು‌ ನೋಡಿದ್ದ ಸಂಜೀವ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದನು. ಈ‌ ಸಂಬಂಧ ಬೈಲಹೊಂಗಲ ಠಾಣೆಯಲ್ಲಿದೂರು ದಾಖಲಾಗಿತ್ತು. ಇಂದು ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ 11 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

Intro:ಬೆಳಗಾವಿ:
ಕೆಲಸ ಕೊಟ್ಟು ಅನ್ನ ಹಾಕುತ್ತಿದ್ದ ಮಾಲೀಕನ ಚಿನ್ನಾಭರಣಕ್ಕೆ ಕನ್ನ ಹಾಕಿ ೧೨,೯೦,೯೦೦ ರೂ., ಮೌಲ್ಯದ ೪೬೧ ಗ್ರಾಂ ಆಭರಣ ಎಗರಿಸಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು‌ ಬಂಧಿಸುವಲ್ಲಿ ಬೈಲಹೊಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೈಲಹೊಂಗಲ ಪಟ್ಟಣದ ಸಂತೋಷ ಕೋಠಾರಿ ಮಾಲೀಕತ್ವದ ದೀಪಾ ಹೋಟೆಲಿನಲ್ಲಿ ಎರಡು ವರ್ಷಗಳ ಹಿಂದೆ ಭಾರೀ ಪ್ರಮಾಣದ ಕಳ್ಳತ‌ನ‌ ನಡೆದಿತ್ತು. ಹೋಟೆಲಿನ ಮಾಲೀಕ ಸಂತೋಷ ೪೬೧ ಗ್ರಾಂ ತೂಕದ ಚಿನ್ನದ ಆಭರಣ‌ ಕೌಂಟರ್ ನಲ್ಲಿಟ್ಟಿದ್ದರು. ಕೌಂಟರಿನಲ್ಲಿ ಚಿನ್ನಾಭರಣ ಇಟ್ಟಿದನ್ನು‌ ನೋಡಿದ್ದ ಅದೇ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಹಿರೇಕೊಪ್ಪ ಗ್ರಾಮದ ಸಂಜೀವ ಬೋಳೆತ್ತಿನ ‌(೨೦) ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದನು. ಈ‌ ಸಂಬಂಧ ಬೈಲಹೊಂಗಲ ಠಾಣೆಯಲ್ಲಿ ಸಂತೋಷ ‌ಕೋಠಾರಿ‌ ದೂರು ದಾಖಲಿಸಿದ್ದರು.
ಇಂದು‌ ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ೧೧,೮೯,೧೬೫ ರೂ, ಮೌಲ್ಯದ ೪೦೩ ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
--
KN_BGM_02_17_Hotel_Robbery_Accused_Arrested_Anil_7201786
Body:ಬೆಳಗಾವಿ:

Conclusion:ಬೆಳಗಾವಿ:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.