ETV Bharat / state

ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶಾಲೆಯಲ್ಲಿ ಆಶ್ರಯ... ಜಾಗ ಖಾಲಿ ಮಾಡೆಂದ ಬಿಇಒ ವಿರುದ್ಧ ಆಕ್ರೋಶ - ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಹುಣಶ್ಯಾಳ

ನಾಳೆಯೇ ನಿರಾಶ್ರಿತರ ಕೇಂದ್ರದಿಂದ ಹೊರ ನಡೆಯಬೇಕು ಎಂದು ಬಿಇಒ ಆದೇಶ ಹೊರಡಿಸಿದ್ದಾರೆ. ಇದರಿಂದ ಗರಂಆದ ಸಂತ್ರಸ್ತರು ‌ಹುಣಶ್ಯಾಲ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು.
author img

By

Published : Aug 17, 2019, 2:44 PM IST

ಬೆಳಗಾವಿ: ಜಲ ಪ್ರಳಯಕ್ಕೆ ಮನೆ ಕಳೆದುಕೊಂಡು ಶಾಲೆಯಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರನ್ನು ಅಧಿಕಾರಿಗಳೇ ಖಾಲಿ ಮಾಡಿಸುತ್ತಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆದಿದೆ.

ನಾಳೆಯೇ ನಿರಾಶ್ರಿತರ ಕೇಂದ್ರದಿಂದ ಹೊರ ನಡೆಯಬೇಕು ಎಂದು ಬಿಇಒ ಆದೇಶ ಹೊರಡಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಸಂತ್ರಸ್ತರು ‌ಹುಣಶ್ಯಾಲ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು.

ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲಿ ಶೆಡ್ ಹಾಕಿಕೊಡುವಂತೆ ನಿರಾಶ್ರಿತರು ಆಗ್ರಹಿಸಿದರು. ಪ್ರವಾಹಕ್ಕೆ ಹುಣಶ್ಯಾಲ ಗ್ರಾಮದಲ್ಲಿ 40ಕ್ಕೂ ಅಧಿಕ ಮನೆಗಳು ಕುಸಿದಿವೆ. ಹೀಗಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರು ಆಶ್ರಯ ಪಡೆದಿದ್ದರು.

ಈಗ ದಿಢೀರನೇ ಶಾಲೆಯನ್ನು ಖಾಲಿ ಮಾಡಿಸುತ್ತಿರುವ ಅಧಿಕಾರಿಗಳ ಕ್ರಮ ಖಂಡಿಸಿ ನಿರಾಶ್ರಿತರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪರಿಹಾರ ಕೇಂದ್ರ ‌ಇರುವ ಶಾಲೆಗಳಿಗೆ ಆಗಸ್ಟ್ 20 ರವರೆಗೆ ರಜೆ ಘೋಷಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ‌ಆದರೂ‌ ಕಿರಿಯ ಅಧಿಕಾರಿಗಳು ಡಿಸಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು‌ ನೀಡದೇ ಸಂತ್ರಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ನಿರಾಶ್ರಿತರು ಆರೋಪಿಸಿದ್ದಾರೆ.

Intro:ಬೆಳಗಾವಿ:
ಜಲಪ್ರಳಯಕ್ಕೆ ಮನೆ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರನ್ನು ಅಧಿಕಾರಿಗಳೇ ಖಾಲಿ ಮಾಡಿಸುತ್ತಿರುವ ಕ್ರೂರ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆದಿದೆ.
ನಾಳೆಯೇ ಪರಿಹಾರ ಕೇಂದ್ರದಿಂದ ಹೊರ ನಡೆಯಬೇಕು ಎಂದು ಬಿಇಒ ಆದೇಶ ಹೊರಡಿಸಿದ್ದಾರೆ. ಇದರಿಂದ ಅಸಮಾಧಾನ ಗೊಂಡ ಸಂತ್ರಸ್ತರು ‌ಹುಣಶ್ಯಾಲ ಗ್ರಾಪಂಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಪಕ್ಕದ ಖಾಲಿ ಇರುವ ಜಾಗದಲ್ಲಿ ಶೇಡ್ ಹಾಕಿಕೊಂಡುವಂತೆ ಆಗ್ರಹಿಸಿದರು.
ಪ್ರವಾಹಕ್ಕೆ ಹುಣಶ್ಯಾಲ ಗ್ರಾಮದಲ್ಲಿ ನಲವತ್ತಕ್ಕೂ ಅಧಿಕ ಮನೆಗಳು ಕುಸಿದಿವೆ. ಹೀಗಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರು ಆಶ್ರಯ ಪಡೆದಿದ್ದರು. ಈಗ ದಿಢೀರ್ ನೆ ಶಾಲೆಯನ್ನು ಖಾಲಿ ಮಾಡಿಸುತ್ತಿರುವ ಅಧಿಕಾರಿಗಳ ಕ್ರಮ ಖಂಡಿಸಿ ನಿರಾಶ್ರಿತರು ಗ್ರಾ.ಪಂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪರಿಹಾರ ಕೇಂದ್ರ ‌ಇರುವ ಶಾಲೆಗಳಿಗೆ ಆಗಸ್ಟ್ ೨೦ ರವರೆಗೆ ರಜೆ ಘೋಷಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ‌ಅದರೂ‌ ಕಿರಿಯ ಅಧಿಕಾರಿಗಳಿ ಡಿಸಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು‌ ನೀಡದೇ ಸಂತ್ರಸ್ತರಿಗೆ ತೊಂದರೆ ನೀಡುತ್ತಿದ್ದಾರೆ.
--
KN_BGM_02_17_Nirasritara_panchayiti_Muttige_7201786 Body:ಬೆಳಗಾವಿ:

KN_BGM_02_17_Nirasritara_panchayiti_Muttige_7201786 Conclusion:ಬೆಳಗಾವಿ:

KN_BGM_02_17_Nirasritara_panchayiti_Muttige_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.