ETV Bharat / state

ನಡುಗಡ್ಡೆಯಾದ ಇಂಗಳಿ ಗ್ರಾಮಕ್ಕೆ ಅಧಿಕಾರಿಗಳು: ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ - ಚಿಕ್ಕೋಡಿ ಮಳೆ

ಮಹಾರಾಷ್ಟ್ರದಲ್ಲಿ ನಿಲ್ಲದ ವರುಣನ ಆರ್ಭಟದಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಬೆಳಗಾವಿ‌ಯ ಇಂಗಳಿ ಗ್ರಾಮದ ನಡುಗಡ್ಡೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತರುವುದಾಗಿ ಹೇಳಿದರು.

ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ
author img

By

Published : Aug 2, 2019, 9:18 AM IST

Updated : Aug 2, 2019, 12:16 PM IST

ಚಿಕ್ಕೋಡಿ: ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಜನರ ಸಮಸ್ಯೆಯನ್ನು ಆಲಿಸಿ ಅವರಿಗೆ ಮೂಲಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಚಿಕ್ಕೋಡಿಯ ಎಸಿ ರವಿಂದ್ರ ಕರಲಿಂಗನವರ ಅವರ ನೇತೃತ್ವದಲ್ಲಿ ಚಿಕ್ಕೋಡಿ ತಹಸೀಲ್ದಾರ ಸಂತೋಷ ಬಿರಾದರ ಹಾಗೂ ಎಸ್​ಡಿಆರ್​ಎಫ್ ತಂಡದಿಂದ ನಡುಗಡ್ಡಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಪರಶೀಲಿಸಿದರು.

ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ

ಎರಡು ಬೋಟ್​ಗಳೊಂದಿಗೆ ಬಂದಿದ್ದ ಎಸ್​ಡಿಆರ್​ಎಫ್ ತಂಡ, ಮುಂಜಾಗ್ರತಾ ಕ್ರಮವಾಗಿ 20 ಸಿಬ್ಬಂದಿಯನ್ನು ಕರೆಸಿ ಇಂಗಳಿ ಹಾಗೂ ಸುತ್ತಮುತ್ತಲಿನ ನದಿ ತೀರದ ಗ್ರಾಮದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದರು. ಇನ್ನು ಈ ಭಾಗದ ಜನರಿಗೆ ಹೈ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.

Intro:ಇಂಗಳಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು
Body:
ಚಿಕ್ಕೋಡಿ :

ಮಹರಾಷ್ಟ್ರದಲ್ಲಿ ತಗ್ಗದ ವರುಣನ ಆರ್ಭಟ ಎಚ್ಚೆತ್ತುಕೊಂಡ ಅಧಿಕಾರಿಗಳು ಇಂಗಳಿ ಗ್ರಾಮದ ನಡುಗಡ್ಡೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ

ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಜನರ ಗೋಳನ್ನು ಆಲಿಸಿ ಅವರಿಗೆ ಮೂಲಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಚಿಕ್ಕೋಡಿ ಎಸಿ ರವಿಂದ್ರ ಕರಲಿಂಗನವರ ಅವರ ನೇತೃತ್ವದಲ್ಲಿ ಚಿಕ್ಕೋಡಿ ತಹಶೀಲ್ದಾರ ಸಂತೋಷ ಬಿರಾದರ ಹಾಗೂ ಎಸ್ ಡಿ ಆರ್ ಎಫ್ ತಂಡದಿಂದ ನಡುಗಡ್ಡಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿಗತಿ ಪರಶೀಲಿಸಿದ ಅಧಿಕಾರಿಗಳು

ಹೆಚ್ವುವರಿಯಾಗಿ ಎರಡು ಬೋಟ್ಗಗಳೊಂದಿಗೆ ಬಂದಿರುವ ಎಸ್ ಡಿ ಆರ್ ಎಫ್ ತಂಡ, ಮುಂಜಾಗ್ರತಾ ಕ್ರಮವಾಗಿ 20 ಎಸ್ ಡಿ ಆರ್ ಎಫ್ ಸಿಬ್ಬಂಧಿ ಕರೆಸಿರುವ ಜಿಲ್ಲಾಡಳಿತ.

ಇಂಗಳಿ ಹಾಗೂ ಸುತ್ತಮುತ್ತಲಿನ ನದಿ ತೀರದ ಗ್ರಾಮದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದು ಈ ಭಾಗದ ಜನರಿಗೆ ಹೈ ಅಲರ್ಟ ಆಗಿರುವಂತೆ ಸೂಚನೆ ನೀಡಲಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : Aug 2, 2019, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.