ETV Bharat / state

ಛತ್ರಿ ಹಿಡಿದ ಚೆಲುವೆಯರ ಸೊಬಗು.. ಮುಂಗಾರು ಮಳೆಗೆ ಕುಂದಾನಗರಿ ಕನ್ಯೆಯರು ಕೂಲ್‌ ಕೂಲ್‌! - undefined

ಬೆಳಗಾವಿಯಲ್ಲಿ ಶನಿವಾರ ಆರ್ಭಟಿಸಿದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಕ್ರಿಯಾಶೀಲವಾಗಿವೆ. ಮಳೆಯನ್ನೇ ನಂಬಿ ಬಿತ್ತನೆ ಮಾಡಿದ ರೈತರು ಸಂತಸಗೊಂಡಿದ್ದಾರೆ.

ಮುಂಗಾರು ಮಳೆಯಲ್ಲಿ ಮಿಂದೆದ್ದ ಕುಂದಾನಗರಿ
author img

By

Published : Jun 29, 2019, 8:11 PM IST

ಬೆಳಗಾವಿ: ಮುಂಗಾರು ಮಳೆ ಇವತ್ತು ಕುಂದಾನಗರಿಯಲ್ಲಿ ಹರ್ಷ ಮೂಡಿಸಿದೆ. ಬೆಳಗ್ಗೆಯಿಂದಲೇ ಬಿಟ್ಟುಬಿಡದೇ ಸುರಿಯುತ್ತಿದ್ದ ವರುಣ ಸಂಜೆವರೆಗೂ ಮುಂದಿವರೆದಿದ್ದರಿಂದ ವೀಕೆಂಡ್ ಮೂಡ್‍ನಲ್ಲಿದ್ದ ಬೆಳಗಾವಿ ಜನತೆ ವರ್ಷಧಾರೆಗೆ ಕಂಡು ಬೆಚ್ಚನೆ ಮನೆಯಲ್ಲಿ ಕುಳಿತಿದ್ದಾರೆ.

ಮುಂಗಾರು ಮಳೆಯಲ್ಲಿ ಮಿಂದೆದ್ದ ಕುಂದಾನಗರಿ

ಮಳೆಯಲ್ಲಿಯೇ ಶಾಲಾ-ಕಾಲೇಜಿನತ್ತ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು, ರೇನ್‍ಕೋಟ್ ಧರಿಸಿ, ಕೈಯಲ್ಲೊಂದು ಕೊಡೆ ಹಿಡಿದು ಕಚೇರಿಗೆ ಹೋಗುತ್ತಿರುವ ನೌಕರರು, ಮಳೆ ತಂದ ಹರ್ಷದ ಎಲ್ಲೆಡೆ ಕಾಣಿಸುತ್ತಿದೆ.

ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಸುತ್ತಲಿನ ಹಳ್ಳಕೊಳ್ಳಗಳೆಲ್ಲವೂ ಮೈತುಂಬಿಕೊಂಡಿವೆ. ರಸ್ತೆ, ಚರಂಡಿಗಳೆಲ್ಲವೂ ಜಲಾವೃತಗೊಂಡು ಬೈಕ್, ವಾಹನ ಸವಾರರು ತುಸು ಪರದಾಡುವಂತಾಗಿದೆ. ಮುಂಗಾರನ್ನೇ ನಂಬಿ ಬಿತ್ತನೆ ಮಾಡಿದ್ದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೆಲ ರೈತರು ಈಗಾಗಲೇ ಬಿತ್ತನೆ ಮಾಡಿದ್ದರೆ, ಇನ್ನೂ ಕೆಲ ರೈತರು ಬಿತ್ತನೆಗೆ ಸಜ್ಜುಗೊಳ್ಳುತ್ತಿದ್ದಾರೆ. ಕಳೆದೊಂದು ವಾರದಿಂದ ಕುಂದಾನಗರಿಯಲ್ಲಿನ ಮೋಡ ಕವಿದ ವಾತವಾರಣದಿಂದ ಜನತೆ ಮಳೆಯ ಬರುವ ನಿರೀಕ್ಷೆಯಲ್ಲಿದ್ದರು.

Intro:ಸ್ಲಗ್: ಕುಂದಾನಗರಿಯಲ್ಲಿ ಮಳೆಯ ನರ್ತನ

ಆಂಕರ್:
ಕಳೆದೊಂದು ತಿಂಗಳಿನಿಂದ ಮುನಿಸಿಕೊಂಡು ಮಾಯವಾಗಿದ್ದ ಮಳೆರಾಯನ ಆಗಮನ ಕುಂದಾನಗರಿಗರಲ್ಲಿ ಹರ್ಷ ತಂದಿತು. ಮುಂಗಾರಿನ ಸಮಯದಲ್ಲೂ ದರ್ಶನ ಕೊಡುತ್ತಿದ್ದ ಸೂರ್ಯ ಇಂದು ಮೋಡಗಳ ಮಧ್ಯೆ ಮರೆಯಾಗಿದ್ದ. ಬೆಳಗ್ಗೆಯಿಂದಲೇ ಬಿಟ್ಟುಬಿಡದೇ ಸುರಿಯುತ್ತಿದ್ದ ವರುಣ ಮಧ್ಯಾಹ್ನದ ಹೊತ್ತಿಗೂ ರೆಸ್ಟ್ ಮಾಡಲಿಲ್ಲ. ಹೀಗಾಗಿ ವೀಕೆಂಡ್ ಮೂಡ್‍ನಲ್ಲಿದ್ದ ಬೆಳಗಾವಿ ಜನತೆ ವರ್ಷಧಾರೆಗೆ ಕಂಡು ಮನಸೋತು, ಸಖತ್ ಎಂಜಾಯ್ ಮಾಡಿದ್ರು. 

ವೈ ಓ-1
ಮನೆಯ ಮೂಳೆ ಸೇರಿದ್ದ ಕೊಡೆ, ರೇನ್‍ಕೋಟ್‍ಗಳು ಕುಂದಾನಗರಿ ಜನರ ಕೈ, ಮೈಮೇಲಿಂದು ರಾರಾಜಿಸುತ್ತಿದ್ದವು. ಮಳೆಯ ಸಿಂಚನದಲ್ಲಿ ಮಜಾ ಮಾಡುತ್ತ ಶಾಲಾ-ಕಾಲೇಜಿನತ್ತ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು. ರೇನ್‍ಕೋಟ್ ಧರಿಸಿ, ಕೈಯಲ್ಲೊಂದು ಕೊಡೆ ಹಿಡಿದು ಕಚೇರಿಗೆ ಹೋಗುತ್ತಿರುವ ನೌಕರರು. ಕುಂದಾನಗರಿಯಲ್ಲಿಂದು ಬಿಟ್ಟುಬಿಡದೇ ಸುರಿಯುತ್ತಿರುವ ಮಸ್ತ್ ಮಳೆಯಲ್ಲಿ ಕಂಡುಬಂದ ದೃಶ್ಯಗಳಿವು.
-----
ವಿಜ್ವಲ್ ಪ್ಲೋ

ವೈ ಓ-2
ಪಶ್ಚಿಮಘಟ್ಟಗಳ ಮಡಿಲಲ್ಲಿದ್ದರೂ ಬೆಳಗಾವಿಗೆ ಮುಂಗಾರು ಆಗಮನ ತುಸು ತಡವಾಯಿತು. ಬೆಳಗ್ಗೆಯಿಂದ ಇಂದು ಸುರಿಯುತ್ತಿರುವ ಮಳೆಯಿಂದ ನಗರ ಸುತ್ತಮುತ್ತಲಿನ ಹಳ್ಳಕೊಳ್ಳಗಳೆಲ್ಲವೂ ಮೈತುಂಬಿಕೊಂಡವು. ರಸ್ತೆ, ಚರಂಡಿಗಳೆಲ್ಲವೂ ಜಲಾವೃತಗೊಂಡು ಬೈಕ್, ವಾಹನ ಸವಾರರು ತುಸು ಪರದಾಡುವಂತಾಯಿತು. ಇನ್ನು ಮುಂಗಾರನ್ನೇ ನಂಬಿ ಬಿತ್ತನೆ ಮಾಡಿದ್ದ ಅನ್ನದಾತರು ವರುಣಾಗಮನಕ್ಕೆ ಕಾಯುತ್ತಿದ್ದರು. ಜಿಲ್ಲೆಯ ಬಹುತೇಕ ಕಡೆ ಇಂದು ಸುರಿದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತು. ಕೆಲ ರೈತರು ಈಗಾಗಲೇ ಬಿತ್ತನೆ ಮಾಡಿದ್ದರೆ, ಮತ್ತು ಕೆಲ ರೈತರು ಬಿತ್ತನೆಗೆ ಸಜ್ಜುಗೊಳ್ಳುತ್ತಿದ್ದಾರೆ. ಕಳೆದೊಂದು ವಾರದಿಂದ ಕುಂದಾನಗರಿಯಲ್ಲಿನ ಮೋಡ ಕವಿದ ವಾತವಾರಣದಿಂದ ಜನತೆ ಮಳೆಯ ನಿರೀಕ್ಷೆಯಲ್ಲಿದ್ದರು. ಇಂದು ಸುರಿಯುತ್ತಿರುವ ಮಳೆ ನರ್ತನ ಕಂಡು ಸರ್ಕಾರಿ ಉದ್ಯೋಗಿ ಸಖತ್ ಖುಷಿ ಪಟ್ಟಿದ್ದಾರೆ. 
--
ಬೈಟ್-1 ದೀಪಾ
--
ವೈ ಓ-೩
ಒಟ್ಟಿನಲ್ಲಿ ವೀಕೆಂಡ್ ಮೂಡ್‍ನಲ್ಲಿದ್ದ ಕುಂದಾನಗರಿ ಜನತೆಗೆ ಮಳೆರಾಯ ಜತೆಯಾಗಿದ್ದಾನೆ. ಈ ವರ್ಷ ಅಡ್ಡಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ. ಹೀಗಾಗಿ ಜಿಲ್ಲೆಯ ನದಿಗಳು ಬತ್ತಿ ಹೋಗಿವೆ. ಇನ್ನು ಡ್ಯಾಂಗಳು ಡೆಡ್ ಸ್ಟೋರೇಜ್ ಮಟ್ಟ ತಲುಪಿವೆ. ಕಳೆದೆರಡು ವರ್ಷದಂತೆ ಈ ವರ್ಷವೂ ಉತ್ತಮ ಮಳೆಯಾದರೆ ಮಾತ್ರ ಹಳ್ಳ-ಕೊಳ್ಳಗಳು, ಜಲಾಶಯಗಳು ಮೈತುಂಬಿಕೊಳ್ಳುತ್ತವೆ. ಈ ವರ್ಷವೂ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕುಂದಾನಗರಿ ಜನತೆ ಇದ್ದಾರೆ. 
--
ಅನಿಲ್ ಕಾಜಗಾರ, ಈಟಿವಿ ಭಾರತ ಬೆಳಗಾವಿ
--
KN_BGM_01_29_Heavy_Rain_Special_Package_7201786

KN_BGM_01_29_Heavy_Rain_Special_Package_Visual_1

KN_BGM_01_29_Heavy_Rain_Special_Package_Visual_2

KN_BGM_01_29_Heavy_Rain_Special_Package_Byte_deepaBody:ಸ್ಲಗ್: ಕುಂದಾನಗರಿಯಲ್ಲಿ ಮಳೆಯ ನರ್ತನ

KN_BGM_01_29_Heavy_Rain_Special_Package_Byte_deepaConclusion:ಸ್ಲಗ್: ಕುಂದಾನಗರಿಯಲ್ಲಿ ಮಳೆಯ ನರ್ತನ

KN_BGM_01_29_Heavy_Rain_Special_Package_Byte_deepa

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.