ETV Bharat / state

ಬೆಳಗಾವಿ ಜಿಲ್ಲಾಡಳಿತಕ್ಕೆ ಆಕ್ಸಿಜನ್​ ಪೂರೈಸಿ, ಸ್ಯಾನಿಟೈಸೇಷನ್ ಮಾಡಿದ ಶಾಸಕ ಬೆನಕೆ

ಶಾಸಕ ಅನಿಲ್ ಬೆನಕೆ ಕೋವಿಡ್ ಸೇವಾ ಅಭಿಯಾನ ಆರಂಭಿಸಿದ್ದಾರೆ. ಜಿಲ್ಲಾಡಳಿತಕ್ಕೆ 35 ಆಕ್ಸಿಜನ್ ಜಂಬೋ ಸಿಲಿಂಡರ್​​​, 10 ಆಕ್ಸಿಜನ್ ಕಾನ್ಸಂಟ್ರೇಟರ್ ಮಷಿನ್ ಹಸ್ತಾಂತರಿಸಿದ್ದಾರೆ. ಜತಗೆ ಚೆನ್ನಮ್ಮ ವೃತ್ತದಲ್ಲಿ ಸ್ಯಾನಿಟೈಸೇಷನ್ ಮಾಡಿದರು.

mla anil benake gave Oxygen jumbo cylinder to district administration
ಜಿಲ್ಲಾಡಳಿತಕ್ಕೆ ಆಕ್ಸಿಜನ್​ ಪೂರೈಸಿ, ಸ್ಯಾನಿಟೈಸೇಷನ್ ಮಾಡಿದ ಶಾಸಕ ಬೆನಕೆ
author img

By

Published : May 27, 2021, 2:29 PM IST

ಬೆಳಗಾವಿ: ಶಾಸಕ ಅನಿಲ್​​ ಬೆನಕೆ ಬೆಳಗಾವಿ ಜಿಲ್ಲಾಡಳಿತಕ್ಕೆ 35 ಜಂಬೋ ಸಿಲಿಂಡರ್ ಆಕ್ಸಿಜನ್​​​, 10 ಆಕ್ಸಿಜನ್ ಕಾನ್ಸಂಟ್ರೇಟರ್ ಮಷಿನ್ ಹಸ್ತಾಂತರಿಸಿದರು. ಈ ಪೈಕಿ ಬಿಮ್ಸ್‌ಗೆ 30, ಮಹಾನಗರ ಪಾಲಿಕೆಗೆ 5 ಜಂಬೋ ಸಿಲಿಂಡರ್ ಹಸ್ತಾಂತರ ಮಾಡಲಾಯಿತು.

ಜಿಲ್ಲಾಡಳಿತಕ್ಕೆ ಆಕ್ಸಿಜನ್​ ಪೂರೈಸಿ, ಸ್ಯಾನಿಟೈಸೇಷನ್ ಮಾಡಿದ ಶಾಸಕ ಬೆನಕೆ

ಇಲ್ಲಿ‌ನ ಚೆನ್ನಮ್ಮ ವೃತ್ತದಲ್ಲಿ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಅವರಿಗೆ ಆಕ್ಸಿಜನ್​​ ಸಿಲಿಂಡರ್ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರ್ ಮಷಿನ್​ಗಳನ್ನು ಶಾಸಕ ಬೆನಕೆ ಹಸ್ತಾಂತರಿಸಿದರು.

ಸ್ಯಾನಿಟೈಸೇಷನ್​:

ಇದಕ್ಕೂ ಮುನ್ನ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಸ್ಯಾನಿಟೈಸೇಷನ್ ಮಾಡಲಾಯಿತು. ಸ್ವತಃ ಶಾಸಕರೇ ಔಷಧಿ ಸಿಂಪಡಣೆ ಮಾಡುವ ಮೂಲಕ ಸ್ಯಾನಿಟೈಸೇಷನ್ ಕಾರ್ಯಕ್ಕೂ ಚಾಲನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.