ETV Bharat / state

ಸವದತ್ತಿಯಲ್ಲಿ ಬ್ಯಾಂಕ್​ಗೆ ನುಗ್ಗಿದ ನೀರು... ಲಕ್ಷಾಂತರ ರೂಪಾಯಿ ಆಹುತಿ!

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದಲ್ಲಿನ ಸಿಂಡಿಕೇಟ್​ ಬ್ಯಾಂಕ್​ ಶಾಖೆಯು ಮಲಪ್ರಭಾ ನದಿಯ ಪ್ರವಾಹಕ್ಕೆ ಜಲಾವೃತಗೊಂಡಿತ್ತು. ಪರಿಣಾಮ ಬ್ಯಾಂಕ್​ನಲ್ಲಿದ್ದ ಲಕ್ಷಾಂತರ ರೂಪಾಯಿ ನೀರಲ್ಲಿ ಮುಳಗಿತ್ತು.

ನೀರಲ್ಲಿ ಮುಳುಗಿದ ಲಕ್ಷಾಂತರ ರೂಪಾಯಿ
author img

By

Published : Aug 13, 2019, 7:57 PM IST

ಬೆಳಗಾವಿ: ಪ್ರವಾಹದ ಪರಿಣಾಮ ಸಿಂಡಿಕೇಟ್​ ಬ್ಯಾಂಕ್​ನೊಳಗೆ ನೀರು‌ ನುಗ್ಗಿದ್ದು, ಲಕ್ಷಾಂತರ ರೂಪಾಯಿ ಹಣ, ದಾಖಲೆ ಪತ್ರಗಳು ಹಾಗೂ ಪೀಠೋಪಕರಣಗಳು ನೀರಿಗೆ ಆಹುತಿಯಾಗಿವೆ.

Millions of money drowned in water
ನೀರಲ್ಲಿ ಮುಳುಗಿದ ಲಕ್ಷಾಂತರ ರೂಪಾಯಿ

ಬೆಳಗಾವಿ ‌ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಸಿಂಡಿಕೇಟ್​ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ಮಲಪ್ರಭಾ ನದಿಯ ಪ್ರವಾಹದಿಂದ ಮುನವಳ್ಳಿ ಗ್ರಾಮ ಸಂಪೂರ್ಣ ಮುಳುಗಡೆ ಆಗಿತ್ತು. ಸ್ಥಳೀಯ ‌ಬ್ಯಾಂಕಿಗೆ ನೀರು ನುಗ್ಗಿದ್ದು, ಬ್ಯಾಂಕ್​ನಲ್ಲಿದ್ದ ಎರಡು ಸಾವಿರ, ಐದುನೂರು, ನೂರು, ಇನ್ನೂರು ರೂ. ಮುಖಬೆಲೆಯ ಲಕ್ಷಾಂತರ ಹಣ ನೀರಲ್ಲಿ ಕೊಚ್ಚಿ ಹೋಗಿದೆ. ಅಲ್ಲದೇ ಶಾಖೆಯ ಕಂಪ್ಯೂಟರ್, ಸಾಲ ನೀಡಿದ ಪ್ರಮುಖ ದಾಖಲೆಗಳು ನೀರಿಲ್ಲಿ ಮುಳಗಿವೆ. ಕಳೆದ‌ ವಾರ ಈ ಘಟನೆ ನಡೆದಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.