ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ 600 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ತಾಲೂಕಿನ ಐನಾಪೂರ ಪಟ್ಟಣದ ಆರೋಪಿಗಳಾದ ಶಂಕರ ಅಣ್ಣಪ್ಪಾ ಪಾರಶೆಟ್ಟಿ (44), ಬಸಪ್ಪಾ ಬಾಬು ಪಾರಶೆಟ್ಟಿ (43) ಎಂಬುವವರನ್ನು ಬಂಧಿಸಲಾಗಿದೆ.
ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.