ETV Bharat / state

ಗೋವಾದಲ್ಲಿ ಸಿಲುಕಿದ ಕನ್ನಡಿಗನ ಕುಟುಂಬದ ಸಂಕಷ್ಟ; ಸಹಾಯಕ್ಕೆ ಮೊರೆ

ಗೋವಾದಲ್ಲಿ ದುಡಿಯಲು ಹೋಗಿ ತುತ್ತು ಅನ್ನಕ್ಕೂ ಪರದಾಡುತ್ತಿದೆ ಕನ್ನಡಿಗನ ಕುಟುಂಬ. ಇಲ್ಲಿನ ಸರ್ಕಾರದಿಂದ ನಮಗೆ ಯಾವುದೇ ಅನುಕೂಲ ಸಿಗ್ತಿಲ್ಲ ಅಂತ ಅಳಲು ತೊಡಿಕೊಂಡಿದ್ದಾರೆ ಈ ಕನ್ನಡಿಗರು.

lockdown effect: karnataka family form belagavi locked in goa
ಲಾಕ್​ಡೌನ್​ ಎಫೆಕ್ಟ್: ಗೋವಾದಲ್ಲಿ ಸಿಲುಕಿದ ಕನ್ನಡಿಗನ ಕುಟುಂಬಕ್ಕೆ ಸಂಕಷ್ಟ..!
author img

By

Published : Apr 11, 2020, 5:35 PM IST

ಚಿಕ್ಕೋಡಿ (ಬೆಳಗಾವಿ): ಗೋವಾದಲ್ಲಿ ದುಡಿಯುತ್ತಿರುವ ಕನ್ನಡಿಗರು ತುತ್ತು ಅನ್ನಕ್ಕಾಗಿ ಪರದಾಡುತ್ತಿರುವುದು ಬೆಳಕಿಗೆ ಬಂದಿದೆ. ಲಾಕ್​ಡೌನ್​ನಿಂದಾಗಿ ಕರ್ನಾಟಕಕ್ಕೆ ವಾಪಸ್ಸಾಗಲೂ ಸಾಧ್ಯವಾಗದೆ ಗೋವಾದಲ್ಲಿಯೇ ಸಿಲುಕಿದ್ದಾರೆ.

ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ಭಜಂತ್ರಿ ಗೋವಾದಲ್ಲಿ ಕೆಲಸ ಮಾಡುತ್ತಿದ್ದರು.

ಲಾಕ್​ಡೌನ್​ ಎಫೆಕ್ಟ್: ಗೋವಾದಲ್ಲಿ ಸಿಲುಕಿದ ಕನ್ನಡಿಗನ ಕುಟುಂಬಕ್ಕೆ ಸಂಕಷ್ಟ

ಇಲ್ಲಿ ನಮಗೆ ಆಹಾರ ಸಿಗುತ್ತಿಲ್ಲ. ಸರ್ಕಾರ ನಮ್ಮಂಥ ವಲಸೆ ಕಾರ್ಮಿಕರಿಗೆ ಅಗತ್ಯ ಸಾಮಾಗ್ರಿಗಳನ್ನು ಒದಗಿಸುವ ಕೆಲಸ ಮಾಡಿಲ್ಲ ಎಂತ ಭಜಂತ್ರಿ ಕುಟುಂಬ ನೊಂದು ವಿಡಿಯೋ ಮಾಡಿದ್ದಾರೆ.

ಕುಡಚಿ ಶಾಸಕ ಪಿ.ರಾಜೀವ್ ಅವರಿಗೆ ವಿಡಿಯೋ ಮೂಲಕ ನಮಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.