ETV Bharat / state

ಮಹೇಶ್ ಕುಮಟಳ್ಳಿ ಸ್ವಾರ್ಥ ರಾಜಕಾರಣಿ : ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ - ಅಥಣಿ ಕಾಂಗ್ರೆಸ್​ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

ಮಹೇಶ್ ಕುಮಟಳ್ಳಿ ತೇಲಸಂಗ ಗ್ರಾಮದ ಮಗ. ಆದರೆ ನಿಮ್ಮ ಊರಿಗೆ ಎಷ್ಟು ಸಲ ಬಂದ್ರು? ಗ್ರಾಮದಲ್ಲಿ ಎಷ್ಟು ಅನುದಾನದ ಕೆಲಸ ಮಾಡಿದ್ದಾರೆ? ಹುಟ್ಟಿದ ಊರಿಗೆ, ಪಕ್ಷಕ್ಕೆ ಉಪಕಾರ ಮಾಡಲಿಲ್ಲ ಮತ್ತೇ ಯಾರಿಗೆ ಉಪಕಾರ ಮಾಡುತ್ತಾರೆ ಎಂದು ಕುಮಟಳ್ಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಹರಿಹಾಯ್ದಿದ್ದಾರೆ.

Lakshmi Hebbalkar
ಲಕ್ಷ್ಮೀ ಹೆಬ್ಬಾಳ್ಕರ್
author img

By

Published : Nov 29, 2019, 10:17 PM IST

ಅಥಣಿ : ಮಹೇಶ್ ಕುಮಟಳ್ಳಿ ಹುಟ್ಟಿದ ಊರಿಗೆ ಪಕ್ಷಕ್ಕೆ ಉಪಕಾರ ಮಾಡಲಿಲ್ಲ ಮತ್ತೇ ಯಾರಿಗೆ ಉಪಕಾರ ಮಾಡುತ್ತೀರಿ..? ಅವರೊಬ್ಬ ಸ್ವಾರ್ಥ ರಾಜಕಾರಣಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದಾರೆ.

ಅಥಣಿ ಕಾಂಗ್ರೆಸ್​ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

ಅಥಣಿ ತಾಲೂಕಿನ ಕಾಂಗ್ರೆಸ್​ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್​, ಮಹೇಶ್ ಕುಮಟಳ್ಳಿ ತೇಲಸಂಗ ಗ್ರಾಮದ ಮಗ. ಆದರೆ ನಿಮ್ಮ ಊರಿಗೆ ಎಷ್ಟು ಭಾರಿ ಬಂದ್ರು? ಗ್ರಾಮದಲ್ಲಿ ಎಷ್ಟು ಅನುದಾನ ಕೆಲಸ ಮಾಡಿದ್ದಾರೆ? ಹುಟ್ಟಿದ ಊರಿಗೆ, ಪಕ್ಷಕ್ಕೆ ಉಪಕಾರ ಮಾಡಲಿಲ್ಲ ಮತ್ತೇ ಯಾರಿಗೆ ಉಪಕಾರ ಮಾಡುವೀರಿ? ನಿಮಗೆ ನಿವು ಉಪಕಾರ ಮಾಡುಕ್ಕೋಳ್ಳತ್ತಿರೀ. ನೀವು ಸ್ವಾರ್ಥಿ ಎಂದು ಕುಮಟಳ್ಳಿ ವಿರುದ್ಧ ಹರಿಹಾಯ್ದಿದ್ದರು.

ನೆರೆ ಬಂದಾಗ ಗರಿಗರಿಯಾದ ಬಟ್ಟೆ ತೊಟ್ಟು ಬಾಂಬೆಯಲ್ಲಿ ಕೈಯಲ್ಲಿ ಮೊಬೈಲ್​ ಹಿಡಿದು ತಿರುಗಾಡಿದ್ದನ್ನ ನಾವೆಲ್ಲರೂ ನೋಡಿದ್ದೇವೆ. ಲಕ್ಷ್ಮಣ್ ಸವದಿಯ ಮುಂದಿನ ಭವಿಷ್ಯ ಏನು? ಅವರಿಗೂ ಮೋಸ ಮಾಡುತ್ತಾರೆ ಈ ಅನರ್ಹ ಶಾಸಕರು ಎಂದು ಡಿಸಿಎಂ ಲಕ್ಷ್ಮಣ್​ ಸವದಿ ಕಾಲೆಳೆದರು.

Intro:ಮಹೇಶ್ ಕುಮ್ಟಳ್ಳಿ ಹುಟ್ಟಿದ ಊರಿಗೆ ಪಕ್ಷಕ್ಕೆ ಉಪಕಾರ ಮಾಡಲಿಲ್ಲ ಮತ್ತೇ ಯಾರಿಗೆ ಉಪಕಾರ ಮಾಡುತ್ತಿರಿ..? ಮಹೇಶ್ ಕುಮ್ಟಳ್ಳಿ ಸ್ವಾರ್ಥಿ ಎಂದ ಲಕ್ಷ್ಮೀ ಹೇಬ್ಬಾಳ್ಕರ್...
Body:ಅಥಣಿ ವರದಿ:

ಮಹೇಶ್ ಕುಮ್ಟಳ್ಳಿ ಹುಟ್ಟಿದ ಊರಿಗೆ ಪಕ್ಷಕ್ಕೆ ಉಪಕಾರ ಮಾಡಲಿಲ್ಲ ಮತ್ತೇ ಯಾರಿಗೆ ಉಪಕಾರ ಮಾಡುತ್ತಿರಿ..? ಮಹೇಶ್ ಕುಮ್ಟಳ್ಳಿ ಸ್ವಾರ್ಥಿ ಎಂದ ಲಕ್ಷ್ಮೀ ಹೇಬ್ಬಾಳ್ಕರ್...

ಇಂದು ಅಥಣಿ ತಾಲೂಕಿನ ಕಾಂಗ್ರೇಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬಂದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಘಟಾನುಘಟಿ ನಾಯಕರು, ತೇಲಸಂಗ ಗ್ರಾಮದಲ್ಲಿ ಲಕ್ಷ್ಮೀ ಅಕ್ಕ ಮಾತನಾಡುತ್ತ..

ಮೋದಲೇ ಬಾರಿಗೆ ತೇಲಸಂಗ ಗ್ರಾಮಕ್ಕೆ ಬಂದಿದ್ದೀನಿ ನಿಮ್ಮ ಆರ್ಶಿವಾದ ಇರಲಿ ಎನ್ನುತ್ತಾ ಮಾತನಾಡಿದ ಲಕ್ಷ್ಮೀ ಹೇಬ್ಬಾಳ್ಕರ್... ಮಹೇಶ್ ಕುಮಟಳ್ಳಿ ತೇಲಸಂಗ ಗ್ರಾಮದ ಮಗ ಆದರೆ ನಿಮ್ಮ್ ಊರಿಗೆ ಎಷ್ಟು ಭಾರಿ ಬಂದ್ರು..? ಎಂದು ಈ ಗ್ರಾಮದಲ್ಲಿ ಯಷ್ಟು ಅನುದಾನ ಕೆಲಸ ಮಾಡಿದ್ದಾರೇ?
ಹುಟ್ಟಿದ ಊರೀಗೆ ಪಕ್ಷಕ್ಕೆ ಉಪಕಾರ ಮಾಡಲಿಲ್ಲ ಮತ್ತೇ ಯಾರಿಗೆ ಉಪಕಾರ ಮಾಡುತ್ತಿರಿ?
ನಿಮಗೆ ನಿವು ಉಪಕಾರ ಮಾಡುಕ್ಕೋಳ್ಳತ್ತಿರೀ ನಿನು ಸ್ವಾರ್ಥಿ ಎಂದು ಮಹೇಶ್ ಕುಮ್ಟಳ್ಳಿ ವಿರುದ್ಧ ಹರಿಹಾಯ್ದಿದ್ದರು. ನೇರೆ ಬಂದಾಗ ಗರಿಗರಿಯಾದ ಬಟ್ಟೆ ತೋಟ್ಟು ಬಾಂಬೆ ಯಲ್ಲಿ ಕೈಯಲ್ಲಿ ಮೋಬೈಲ್ ಹಿಡಿದು ತಿರುಗಾಡುವುದನ್ನು ನಾವು ಎಲ್ಲರೂ ನೋಡಿದ್ದೇವೆ,

ಲಕ್ಷ್ಮಣ್ ಸವದಿಯ ಮುಂದಿನ ಭವಿಷ್ಯ ಏನು...? ಅವರಿಗೂ ಮೋಸ ಮಾಡುತ್ತಾರೆ ಈ ಅನರ್ಹ ಶಾಸಕರು ಎಂದು ಅಥಣಿ ಡಿಸಿಎಂ ಕಾಲ್ ಎಳೆದರು...

ಕೊನೆಗೆ ಕೈ ಅಭ್ಯರ್ಥಿ ಪರ್ ಮತ ಯಾಚನೆ ಮಾಡಿದರು... ಇನ್ನೇನು ೬ದಿನದಲ್ಲಿ ಮತದಾರರ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡುತ್ತಾರೆ....Conclusion:ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.