ETV Bharat / state

ಅಕ್ರಮ ಗೋವಾ ಮದ್ಯ ಮಾರಾಟ : ಆರೋಪಿ ಬಂಧನ

ಅಕ್ರಮವಾಗಿ ಗೋವಾ ಮದ್ಯವನ್ನು ಸಂಗ್ರಹಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ನಗರದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

author img

By

Published : Nov 9, 2019, 3:25 AM IST

ಅಕ್ರಮ ಗೋವಾ ಮದ್ಯ ಮಾರಾಟ

ಬೆಳಗಾವಿ: ಮನೆಯಲ್ಲಿ ಗೋವಾ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡು ಹೆಚ್ಚಿನ ದರಕ್ಕೆ ಮಾರುತ್ತಿದ್ದ ವ್ಯಕ್ತಿಯನ್ನು ನಗರದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ರಾಜೇಶ ನಾಯ್ಕ (37) ಬಂಧಿತ ಆರೋಪಿ. ವಿನಾಯಕ ನಗರದಲ್ಲಿರುವ ಅರ್ಪಣ ರೆಸಿಡೆನ್ಸಿ ಅಪಾರ್ಟ್​ಮೆಂಟ್​ನಲ್ಲಿ ಗೋವಾ ಮದ್ಯ ಸಂಗ್ರಹಿಟ್ಟುಕೊಂಡು ಈತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ ವಿವಿಧ ಕಂಪನಿಯ 4.42 ಲಕ್ಷ ರೂ. ಮೌಲ್ಯದ 411 ಸಾರಾಯಿ ಬಾಟಲ್ ವಶಪಡಿಸಿಕೊಳ್ಳಲಾಗಿದೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೆಳಗಾವಿ:
ಮನೆಯಲ್ಲಿ ಗೋವಾ ಮದ್ಯ ಅಕ್ರಮವಾಗಿ ಸಂಗ್ರಹಿಟ್ಟುಕೊಂಡು ಹೆಚ್ಚಿನ ದರಕ್ಕೆ ಮಾರುತಿದ್ದ ವ್ಯಕ್ತಿಯನ್ನು ನಗರದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ರಾಜೇಶ ನಾಯ್ಕ (37) ಬಂಧಿತ ಆರೋಪಿ.
ವಿನಾಯಕ ನಗರದಲ್ಲಿರುವ ಅರ್ಪಣ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಲ್ಲಿ ಗೋವಾ ಮದ್ಯ ಸಂಗ್ರಹಿಟ್ಟುಕೊಂಡು ಈತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಖಿ ನಡೆಸಿದ ಸಿಇಎನ್ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ವಿವಿಧ ಕಂಪನಿಯ 4.42 ಲಕ್ಷ ಮೌಲ್ಯದ 411 ಸಾರಾಯಿ ಬಾಟಲ್ ವಶಪಡಿಸಿಕೊಳ್ಳಲಾಗಿದೆ. ಸಿಇಎನ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_05_8_illegal_Goa_Liquor_Sale_Accused_Arrest_7201786

KN_BGM_05_8_illegal_Goa_Liquor_Sale_Accused_Arrest_1,2Body:ಬೆಳಗಾವಿ:
ಮನೆಯಲ್ಲಿ ಗೋವಾ ಮದ್ಯ ಅಕ್ರಮವಾಗಿ ಸಂಗ್ರಹಿಟ್ಟುಕೊಂಡು ಹೆಚ್ಚಿನ ದರಕ್ಕೆ ಮಾರುತಿದ್ದ ವ್ಯಕ್ತಿಯನ್ನು ನಗರದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ರಾಜೇಶ ನಾಯ್ಕ (37) ಬಂಧಿತ ಆರೋಪಿ.
ವಿನಾಯಕ ನಗರದಲ್ಲಿರುವ ಅರ್ಪಣ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಲ್ಲಿ ಗೋವಾ ಮದ್ಯ ಸಂಗ್ರಹಿಟ್ಟುಕೊಂಡು ಈತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಖಿ ನಡೆಸಿದ ಸಿಇಎನ್ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ವಿವಿಧ ಕಂಪನಿಯ 4.42 ಲಕ್ಷ ಮೌಲ್ಯದ 411 ಸಾರಾಯಿ ಬಾಟಲ್ ವಶಪಡಿಸಿಕೊಳ್ಳಲಾಗಿದೆ. ಸಿಇಎನ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_05_8_illegal_Goa_Liquor_Sale_Accused_Arrest_7201786

KN_BGM_05_8_illegal_Goa_Liquor_Sale_Accused_Arrest_1,2Conclusion:ಬೆಳಗಾವಿ:
ಮನೆಯಲ್ಲಿ ಗೋವಾ ಮದ್ಯ ಅಕ್ರಮವಾಗಿ ಸಂಗ್ರಹಿಟ್ಟುಕೊಂಡು ಹೆಚ್ಚಿನ ದರಕ್ಕೆ ಮಾರುತಿದ್ದ ವ್ಯಕ್ತಿಯನ್ನು ನಗರದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ರಾಜೇಶ ನಾಯ್ಕ (37) ಬಂಧಿತ ಆರೋಪಿ.
ವಿನಾಯಕ ನಗರದಲ್ಲಿರುವ ಅರ್ಪಣ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಲ್ಲಿ ಗೋವಾ ಮದ್ಯ ಸಂಗ್ರಹಿಟ್ಟುಕೊಂಡು ಈತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಖಿ ನಡೆಸಿದ ಸಿಇಎನ್ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ವಿವಿಧ ಕಂಪನಿಯ 4.42 ಲಕ್ಷ ಮೌಲ್ಯದ 411 ಸಾರಾಯಿ ಬಾಟಲ್ ವಶಪಡಿಸಿಕೊಳ್ಳಲಾಗಿದೆ. ಸಿಇಎನ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
KN_BGM_05_8_illegal_Goa_Liquor_Sale_Accused_Arrest_7201786

KN_BGM_05_8_illegal_Goa_Liquor_Sale_Accused_Arrest_1,2
ETV Bharat Logo

Copyright © 2024 Ushodaya Enterprises Pvt. Ltd., All Rights Reserved.